Karnataka Times
Trending Stories, Viral News, Gossips & Everything in Kannada

PAN Card and Salary Slip: PAN Card ಹಾಗೂ ಸ್ಯಾಲರಿ ಸ್ಲಿಪ್ ಇಲ್ಲದವರಿಗೆ ಸಿಹಿಸುದ್ದಿ!

Advertisement

ಯಾವುದೇ ವಿಚಾರಕ್ಕಾಗಿ ನಾವು ಬ್ಯಾಂಕಿನಿಂದ ಲೋನ್ ಪಡೆದುಕೊಳ್ಳಬೇಕು ಎಂದಾದರೆ ಪ್ರಮುಖವಾಗಿ ಬ್ಯಾಂಕ್ ನಿಮ್ಮ ಎಲ್ಲಾ ದಸ್ತಾವೇಜುಗಳನ್ನು ಕೂಡ ಕೇಳಲು ಪ್ರಾರಂಭಿಸುತ್ತದೆ. ಅದರಲ್ಲೂ ವಿಶೇಷವಾಗಿ ನಿಮ್ಮ ಆರ್ಥಿಕ ಲೆಕ್ಕಾಚಾರಗಳನ್ನು ಹೊಂದಿರುವಂತಹ PAN Card ಅನ್ನು ಪ್ರಮುಖವಾಗಿ ಕೇಳುತ್ತದೆ. ಯಾಕೆಂದ್ರೆ ಇದರಲ್ಲಿ ನಿಮ್ಮ ಪ್ರತಿಯೊಂದು ಹಣಕಾಸಿನ ವ್ಯವಹಾರದ ಲೆಕ್ಕಾಚಾರಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ.

ಕೇವಲ ದಾಖಲೆ ಪತ್ರಗಳು ಮಾತ್ರವಲ್ಲದೆ ಸಾಕಷ್ಟು ದೊಡ್ಡ ಮಟ್ಟದ ಪ್ರಕ್ರಿಯೆಗಳನ್ನು ಕೂಡ ಸಾಲ ಪಡೆದುಕೊಳ್ಳುವ ಮುಂಚೆ ನೀವು ಮಾಡಬೇಕಾಗುತ್ತದೆ ಹಾಗೂ ಅರ್ಜಿ ಹಾಕಿದ ನಂತರವೂ ಕೂಡ ಸಾಲವನ್ನು ಪಡೆದುಕೊಳ್ಳಲು ನೀವು ಸಾಕಷ್ಟು ಸಮಯಗಳ ಕಾಲ ಕಾಯಬೇಕಾಗುತ್ತದೆ. ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಸುಲಭ ರೂಪದಲ್ಲಿ ಪರ್ಸನಲ್ ಲೋನ್ (Personal Loan) ಪಡೆದುಕೊಳ್ಳುವುದು ಹೇಗೆ ಅನ್ನೋದನ್ನ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ನಮ್ಮ ಕೆಲವೊಂದು ಅತ್ಯಂತ ಪ್ರಮುಖವಾದ ಅಗತ್ಯತೆಗಳನ್ನು ಅಂದರೆ, ನಮ್ಮ ಪರ್ಸನಲ್ ಕೆಲಸಕ್ಕಾಗಿ ನಾವು ಬ್ಯಾಂಕುಗಳಿಂದ ಲೋನ್ ಪಡೆದುಕೊಳ್ಳುತ್ತೇವೆ ಅದನ್ನು ಬ್ಯಾಂಕಿಂಗ್ ಭಾಷೆಯಲ್ಲಿ ಪರ್ಸನಲ್ ಲೋನ್ ಎಂಬುದಾಗಿ ಕರೆಯಲಾಗುತ್ತದೆ. ಇದಕ್ಕಾಗಿ ಪ್ರಮುಖವಾಗಿ ಪ್ಯಾನ್ ಕಾರ್ಡ್ ಹಾಗೂ ಸ್ಯಾಲರಿ ಸ್ಲಿಪ್ (PAN Card and Salary Slip) ಅನ್ನು ಬ್ಯಾಂಕುಗಳು ಕೇಳುತ್ತವೆ. ಇದನ್ನೆಲ್ಲಾ ನೀಡಿದ ನಂತರ ವಸ್ತು ಬ್ಯಾಂಕ್ ನಿಮಗೆ ಪರ್ಸನಲ್ ಲೋನ್ ನೀಡುವುದಕ್ಕೆ ಒಪ್ಪಿಕೊಳ್ಳುತ್ತದೆ ಆದರೆ ಇನ್ಮುಂದೆ ಈ ಎಲ್ಲ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ನೇರವಾಗಿ ನಿಮಗೆ ಪರ್ಸನಲ್ ಸಿಗುತ್ತದೆ ಎನ್ನುವುದನ್ನು ಈ ಮೂಲಕ ನಾವು ಹೇಳುತ್ತಿದ್ದೇವೆ.

ಸಾಮಾನ್ಯವಾಗಿ ಪ್ರತಿಯೊಂದು ಆರ್ಥಿಕ ವ್ಯವಹಾರಗಳಲ್ಲಿ ಕೂಡ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗಳು ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ ಯಾಕೆಂದರೆ ಪಾನ್ ಕಾರ್ಡ್ ನಿಮ್ಮ ಆರ್ಥಿಕ ಲೆಕ್ಕಾಚಾರಗಳನ್ನು ಹಾಗೂ ಅಂಕಿ ಅಂಶಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುವಂತಹ ಒಂದು ಕಾರ್ಡ್ ರೂಪದ ದತ್ತಾಂಶವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ನಿಮ್ಮ ಅಸಲಿಯತ್ತನ್ನು ಅಂದರೆ ನಿಮ್ಮ ಗುರುತನ್ನು ಹೇಳುವಂತಹ ಗುರುತು ಪತ್ರವಾಗಿ ಆಧಾರ್ ಕಾರ್ಡ್ (Aadhaar Card) ಕಾರ್ಯನಿರ್ವಹಿಸುತ್ತದೆ. ಹೌದು ನಿಮ್ಮ ಕ್ರೆಡಿಟ್ ಸ್ಕೋರ್ 756ರ ಮೇಲಿದ್ದರೆ ಬ್ಯಾಂಕ್ ನಿಮ್ಮ ಬಳಿ ಪಾನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಚಾಲನೆ ಸ್ಲಿಪ್ ಹೇಳಬೇಕಾದ ಅಗತ್ಯವಿರುವುದಿಲ್ಲ ಹಾಗೂ ಕೇಳುವುದು ಕೂಡ ಇಲ್ಲ ಎಂಬುದು ತಿಳಿದು ಬಂದಿದೆ. ಕ್ರೆಡಿಟ್ ಸ್ಕೋರ್ (Credit Score) ಉತ್ತಮ ಸ್ಥಾನದಲ್ಲಿ ಇರುವ ಕಾರಣದಿಂದಾಗಿ ಬ್ಯಾಂಕಿಗೆ ನೀವು ಅತ್ಯಂತ ಭರವಸೆಯ ವ್ಯಕ್ತಿ ಎಂಬುದಾಗಿ ಕಾಣಿಸಿಕೊಳ್ಳುತ್ತೀರಿ ಇದೇ ಕಾರಣಕ್ಕಾಗಿ ಈ ರೀತಿ ಪರ್ಸನಲ್ ಲೋನ್ ಬ್ಯಾಂಕ್ ನೀಡುತ್ತದೆ.

ಈ ಸಂದರ್ಭದಲ್ಲಿ ಬ್ಯಾಂಕುಗಳು ನೀವು ಮೊದಲು ಯಾವುದಾದರು ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿದ್ದೀರಾ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಕಟ್ಟಿದ್ದಾರೆ ಎನ್ನುವುದನ್ನು ಚೆಕ್ ಮಾಡಿ ಅವರು ಸಾಲ ನೀಡುತ್ತಾರೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ನೋಡಿದಾಗ ಈ ರೀತಿ ಆರೋಗ್ಯವಂತ ಕ್ರೆಡಿಟ್ ಸ್ಕೋರ್ ಅನ್ನು ನೋಡಿದಾಗ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಪ್ಯಾನ್ ಕಾರ್ಡ್ ಹಾಗೂ ಸ್ಯಾಲರಿಸ್ಲಿಪ್ (PAN Card and Salary Slip) ಇಲ್ಲದೆ ನೇರವಾಗಿ ಪರ್ಸನಲ್ ಲೋನ್ ಅನ್ನು ಎರಡನೇ ಮಾತಿಲ್ಲದ ನೀಡಿ ಬಿಡುತ್ತಾರೆ.

Leave A Reply

Your email address will not be published.