IAS Question: ಮರಣ ಹೊಂದಿದ ನಂತರ ಮನುಷ್ಯನ ಮೆದುಳು ಎಷ್ಟು ಗಂಟೆವರೆಗೆ ಜೀವಂತವಾಗಿರುತ್ತದೆ?

Advertisement
IAS ಅಥವಾ ಯಾವುದೇ ದೊಡ್ಡ ಲೆವೆಲ್ ನಲ್ಲಿ ಇರುವಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Exam Questions) ಯಾರಾದರೂ ತಯಾರಿ ನಡೆಸಿಕೊಳ್ಳುತ್ತಿದ್ದರೆ ಖಂಡಿತವಾಗಿ ಅವರಿಗೆ ನಾವು ಇವತ್ತಿನ ಈ ಆರ್ಟಿಕಲ್ ನಲ್ಲಿ ಕೇಳಲು ಹೊರಟಿರುವಂತಹ ಪ್ರಶ್ನೆಗಳು ಸಾಕಷ್ಟು ಕ್ಷೇತ್ರದ ಜ್ಞಾನವನ್ನು ನೀಡುವಂತಹ ಕೆಲಸವನ್ನು ಮಾಡುತ್ತದೆ. ಸಾಕಷ್ಟು ಹಣ ನೀಡಿ ಪುಸ್ತಕವನ್ನು ಖರೀದಿಸುವುದು ಅಥವಾ ಬೇರೆ ಬೇರೆ ಕಡೆ ಇಂತಹ ಮಾಹಿತಿಗಳಿಗಾಗಿ ಹುಡುಕುವ ಅವಶ್ಯಕತೆ ಇಲ್ಲ ನಾವು ಇಲ್ಲ ನಿಮಗೆ ಪ್ರಶ್ನೆಗಳನ್ನು ಕೇಳಿದ್ದು ಅದಕ್ಕೆ ಉತ್ತರ ನೀಡುವಂತಹ ಪ್ರಯತ್ನವನ್ನು ಮಾಡುವ ಮೂಲಕ ಇಂತಹ ಕಷ್ಟದ ಪರೀಕ್ಷೆಗಳಿಗೆ ತಯಾರಿಯನ್ನು ಮಾಡುವಂತಹ ಕಡೆಗೆ ಒಂದು ಹೆಜ್ಜೆಯನ್ನು ಇಟ್ಟಂತಾಗುತ್ತದೆ.
ಇಲ್ಲಿ ನಾವು ಒಂಬತ್ತು ಪ್ರಶ್ನೆಯನ್ನು ಕೇಳಿದ್ದೇವೆ. ಒಂದೊಂದಾಗಿ ಅದಕ್ಕೆ ಸರಿಯಾದ ಉತ್ತರ ನೀಡುವಂತಹ ಪ್ರಯತ್ನವನ್ನು ಮಾಡುವ ಮೂಲಕ ನಿಮ್ಮ ಜ್ಞಾನ ಭಂಡಾರವನ್ನು ಇನ್ನಷ್ಟು ಹೆಚ್ಚಿಸಿಕೊಂಡಂತಾಗುತ್ತದೆ. ಹಾಗಿದ್ರೆ ಬನ್ನಿ ಒಂದೊಂದಾಗಿ ಒಂಬತ್ತು ಪ್ರಶ್ನೆ (IAS Question) ಗಳನ್ನು ತಿಳಿದುಕೊಳ್ಳುವ ಕೆಲಸವನ್ನು ಮಾಡೋಣ.
Questions:
1 ನೇ ಪ್ರಶ್ನೆ ಪ್ರತಿದಿನ ಸಂಜೆ ನಾನು ಬರುತ್ತೇನೆ ಬೆಳಗ್ಗೆ ಹೋಗುತ್ತೇನೆ ನಾನು ನಿದ್ದೆ ಮಾಡುವುದಿಲ್ಲ ಆದರೂ ನಿನಗೆ ನಿದ್ದೆ ಮಾಡಿಸುತ್ತೇನೆ?
4 ನೇ ಪ್ರಶ್ನೆ ಯಾವ ಜೀವಿ ಎಲ್ಲರಿಗಿಂತ ಹೆಚ್ಚಾಗಿ ಆಹಾರವನ್ನು ಸೇವಿಸುತ್ತದೆ?
3 ನೇ ಪ್ರಶ್ನೆ ದುರ್ಬಿನಿನ ಆವಿಷ್ಕಾರವನ್ನು ಮಾಡಿದ ವ್ಯಕ್ತಿ ಯಾರು?
4 ನೇ ಪ್ರಶ್ನೆ ರಕ್ತವನ್ನು ಶುದ್ಧಿಗೊಳಿಸುವ ಅಂಗ ಯಾವುದು?
5 ನೇ ಪ್ರಶ್ನೆ ಅಡುಗೆ ಮನೆಯಲ್ಲಿರುವಂತಹ ಸಿಲಿಂಡರ್ ಗೆ ಯಾವ ಗ್ಯಾಸ್ ಅನ್ನು ತುಂಬಲಾಗುತ್ತದೆ?
6 ನೇ ಪ್ರಶ್ನೆ ವಿಟಮಿನ್ ಅನ್ನು ಸಂಶೋಧಿಸಿದ್ದು ಯಾರು?
7 ನೇ ಪ್ರಶ್ನೆ ಅತ್ಯಂತ ಹೆಚ್ಚು ಮೊಬೈಲ್ ಗಳನ್ನು ನಿರ್ಮಿಸುವ ರಾಷ್ಟ್ರ ಯಾವುದು?
8 ನೇ ಪ್ರಶ್ನೆ ಮನುಷ್ಯನ ತಲೆಯಲ್ಲಿ ಒಟ್ಟು ಎಷ್ಟು ಮೂಳೆಗಳು ಇರುತ್ತವೆ
9 ನೇ ಪ್ರಶ್ನೆ ಮರಣ ಹೊಂದಿದ ನಂತರ ಮನುಷ್ಯನ ಮೆದುಳು ಎಷ್ಟು ಸಮಯಗಳ ಕಾಲ ಜೀವಂತ ಇರುತ್ತದೆ?
ಇಲ್ಲಿ ನಾವು ನಿಮಗೆ ಒಂಬತ್ತು ಪ್ರಶ್ನೆಗಳನ್ನು ಕೇಳಿದ್ದು 9 ಪ್ರಶ್ನೆಗಳು ಕೂಡ ಬೇರೆ ಬೇರೆ ಕ್ಷೇತ್ರದ ಮಾಹಿತಿಯನ್ನು ನೀಡುವಂತಹ ಪ್ರಶ್ನೆಗಳಾಗಿವೆ. ಎಲ್ಲೂ ಕೂಡ ಹುಡುಕದೆ ಕೇವಲ ಒಂಬತ್ತು ಪ್ರಶ್ನೆಗಳನ್ನು ನೋಡುವ ಮೂಲಕ ಅದಕ್ಕೆ ಉತ್ತರವನ್ನು ನೀಡುವಂತಹ ಪ್ರಯತ್ನವನ್ನು ಮಾಡಿ ಹಾಗೂ ನಾವು ಮುಂದಿನ ಪ್ಯಾರದಲ್ಲಿ ನೀಡುವಂತಹ ಉತ್ತರದ ಜೊತೆಗೆ ತಾಳೆ ಹಾಕಿ ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದೀರಿ ಎಂಬುದನ್ನು ಲೆಕ್ಕಾಚಾರ ಹಾಕಿ.
Answers:
1 ನೇ ಪ್ರಶ್ನೆಗೆ ಉತ್ತರ ಸಂಜೆ ಯಾದಾಗ ಬಂದು ಬೆಳಗ್ಗೆ ಹೋಗಿ ನಮ್ಮನ್ನು ನಿದ್ರೆ ಮಾಡಿಸಿ ತಾನು ನಿದ್ರೆ ಮಾಡದೇ ಇರುವುದು ರಾತ್ರಿ.
2 ನೇ ಪ್ರಶ್ನೆಗೆ ಉತ್ತರ ನೀಲಿ ತಿಮಿಂಗಿಲ ಎಲ್ಲಕ್ಕಿಂತ ಹೆಚ್ಚಾಗಿ ಆಹಾರ ಸೇವಿಸುವಂತಹ ಜೀವಿಯಾಗಿದೆ.
3 ನೇ ಪ್ರಶ್ನೆಗೆ ಉತ್ತರ ದುರ್ಬೀನ್ ಅನ್ನು ಕಂಡುಹಿಡಿದಿದ್ದು ಗೆಲಿಲಿಯೋ ಗೆಲಿಲಿ.
4 ನೇ ಪ್ರಶ್ನೆಗೆ ಉತ್ತರ ರಕ್ತವನ್ನು ಶುದ್ಧೀಕರಿಸುವಂತಹ ಅಂಗ ಕಿಡ್ನಿಯಾಗಿದೆ.
5 ನೇ ಪ್ರಶ್ನೆಗೆ ಉತ್ತರ ಅಡುಗೆಮನೆಯಲ್ಲಿ ಉಪಯೋಗಿಸುವಂತಹ ಸಿಲಿಂಡರ್ ಗೆ ಬ್ಯೂಟೇನ್ ಗ್ಯಾಸ್ ಅನ್ನು ಉಪಯೋಗಿಸಲಾಗುತ್ತದೆ.
6 ನೇ ಪ್ರಶ್ನೆಗೆ ಉತ್ತರ ವಿಟಮಿನ್ ಗಳನ್ನು ಕಂಡು ಹಿಡಿದಿದ್ದು ಫಂಕ್.
7 ನೇ ಪ್ರಶ್ನೆಗೆ ಉತ್ತರ ಇಡೀ ವಿಶ್ವದಲ್ಲಿ ಅತ್ಯಂತ ಹೆಚ್ಚು ಮೊಬೈಲ್ ತಯಾರಿಕೆ ಮಾಡುವಂತಹ ದೇಶ ಚೀನಾ.
8 ನೇ ಪ್ರಶ್ನೆಗೆ ಉತ್ತರ ಮನುಷ್ಯನ ತಲೆಯಲ್ಲಿ 22 ಮೂಳೆಗಳು ಇರುತ್ತವೆ.
9 ನೇ ಹಾಗೂ ಕೊನೆಯ ಪ್ರಶ್ನೆಗೆ ಉತ್ತರ ಮನುಷ್ಯನ ಮರಣದ ನಂತರವೂ ಕೂಡ ಆತನ ಮೆದುಳು ಹತ್ತು ನಿಮಿಷಗಳ ಕಾಲ ಜೀವಂತ ಇರುತ್ತದೆ.
ಈಗ ನೀವು ಎಷ್ಟು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದೀರಿ ಎಂಬುದನ್ನು ಲೆಕ್ಕಾಚಾರ ಹಾಕಿ.