Gold Price: ಬಂಗಾರದ ಬೆಲೆ ಏರುತ್ತಿಲ್ಲ! ಆಭರಣ ಪ್ರಿಯರು ಇಂದಿನ ದರ ನೋಡಿ ಸಂತಸ

Advertisement
ಇತ್ತೀಚೆಗೆ ಚಿನ್ನದ ಬೆಲೆ (Gold Price) ತನ್ನ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ. ಹಾಗಾಗಿ ಚಿನ್ನ ಖರೀದಿ ಮಾಡುವವರಿಗೆ ಈ ಬೆಲೆಯಲ್ಲಿ ಖರೀದಿ ಮಾಡಬಹುದು ಚಿನ್ನಕ್ಕೆ 5,450 ಗಳು ದಾಖಲಾಗಿವೆ ಹತ್ತು ಗ್ರಾಂ ಅಪರಂಜಿ ಚಿನ್ನಕ್ಕೆ 59,450 ರೂಪಾಯಿಗಳಾಗಿವೆ. ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆಯ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿಗಳು.
ಚಿನ್ನವನ್ನು ಇಂದು ಕೇವಲ ಆಭರಣವಾಗಿ ಮಾತ್ರವಲ್ಲ ಸಂಕಷ್ಟದಲ್ಲಿ ಉಪಯೋಗಕ್ಕೆ ಬರುವ ಹೂಡಿಕೆಯಾಗಿಯೂ, ನಗದು ಹಣವಾಗಿಯೂ ಕೂಡ ಬಳಸಿಕೊಳ್ಳಬಹುದು. ಜಗತ್ತಿನಾದ್ಯಂತ ಚಿನ್ನಕ್ಕೆ ಬೇಡಿಕೆ ಇದೆ ಅದರಲ್ಲೂ ಭಾರತದಲ್ಲಿ ಇತ್ತೀಚೆಗೆ ಚಿನ್ನದ ಬೇಡಿಕೆ ಹೆಚ್ಚಾಗಿದ್ದು ನಾವು ಅತಿ ಹೆಚ್ಚು ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಬಹುಶಃ ಒಡವೆಗಳ ಮೇಲೆ ಮಹಿಳೆಯರಿಗೆ ಪ್ರೀತಿ ಹೆಚ್ಚಾಗಿದೆ ಎನ್ನಬಹುದು. ಇದರಿಂದಾಗಿ ದೇಶದಲ್ಲಿ ಆರ್ಥಿಕತೆ ಕುಸಿದರೂ ಕೂಡ ಹಣದುಬ್ಬರ ಹೆಚ್ಚಾದರೂ ಕೂಡ ಚಿನ್ನ ಖರೀದಿ ಮಾತ್ರ ನಿಂತಿಲ್ಲ.
ದೇಶದ ಆರ್ಥಿಕ ಸದೃಢತೆಯಲ್ಲಿ ಬಹು ಮುಖ್ಯ ಪಾತ್ರ ವಹಿಸುವ Gold Price ಇಂದು ಯಾವ ನಗರದಲ್ಲಿ ಎಷ್ಟಿದೆ ನೋಡೋಣ:
- ಬೆಂಗಳೂರು – ಹತ್ತು ಗ್ರಾಂ -22 ಕ್ಯಾರೆಟ್ ಚಿನ್ನದ ಬೆಲೆ (Gold Price) -54,500 ರೂಪಾಯಿಗಳು.
- ಚೆನ್ನೈ ಮುಂಬೈ ಹಾಗೂ ಕೋಲ್ಕತ್ತಾ – 10 ಗ್ರಾಂ- 22 ಕ್ಯಾರೆಟ್ ಚಿನ್ನದ ಬೆಲೆ 54, 800 ರೂ.
- ದೆಹಲಿ 10 ಗ್ರಾಂ -22 ಕ್ಯಾರೆಟ್ ಚಿನ್ನದ ಬೆಲೆ – 54,650 ರೂಪಾಯಿಗಳು.
- 22 ಕ್ಯಾರೆಟ್- ಒಂದು ಗ್ರಾಂ ಚಿನ್ನದ ಬೆಲೆ 5,450 ರೂಪಾಯಿಗಳು.
- 24 ಕ್ಯಾರೆಟ್ -ಒಂದು ಗ್ರಾಂ ಚಿನ್ನದ ಬೆಲೆ 5,945 ರೂಪಾಯಿಗಳು.
ಬೆಳ್ಳಿ ದರ:
ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು ಒಳ್ಳೆಯ ದರದಲ್ಲಿ ಸ್ವಲ್ಪ ಹೆಚ್ಚಳವಾಗಿದೆ ಇಂದು ಬೆಳ್ಳಿಯ ದರ 76900 ಪ್ರತಿ ಕೆಜಿಗೆ ದಾಖಲಾಗಿವೆ. ಬೆಂಗಳೂರಿನ ಇಂದಿನ ಬೆಳ್ಳಿ ದರವನ್ನು ನೋಡುವುದಾದರೆ ಒಂದು ಕೆಜಿ ಬೆಳ್ಳಿಯ ದರ 72,500 ರೂಪಾಯಿಗಳು.
ಇನ್ನು ದೇಶದ ಇತರ ಮಹಾನಗರಗಳಲ್ಲಿ ಬೆಳ್ಳಿ ದರ ಹೀಗಿದೆ
- ಚೆನ್ನೈ ಒಂದು ಕೆಜಿ ಬೆಳ್ಳಿ 80,000 ರೂ.
- ದೆಹಲಿ ಒಂದು ಕೆಜಿ ಬೆಳ್ಳಿ 76,900 ರೂ.
- ಉಳಿದಂತೆ ಮುಂಬೈ ಕೊಲ್ಕತ್ತಾ ಮಹಾನಗರಗಳಲ್ಲಿಯೂ ಕೂಡ 76,900 ರೂ. ದಾಖಲಾಗಿವೆ.
ಈ ಎಲ್ಲಾ ಬೆಲೆಗಳು ಮಾರುಕಟ್ಟೆಯ ಬೆಲೆಗಳಾಗಿದ್ದು ಇದರ ಮೇಲೆ ಜಿಎಸ್‌ಟಿ, ಟಿಸಿಎಸ್ ಹಾಗೂ ಇತರ ಶುಲ್ಕಗಳು ಕೂಡ ಇರಬಹುದು ಹಾಗಾಗಿ ನಿಖರವಾಗಿ ನಿಮ್ಮ ಖರೀದಿಸುವ ಆಭರಣಕ್ಕೆ ಎಷ್ಟು ಬೆಲೆ ಆಗಬಹುದು ಎಂಬುದನ್ನು ಆಭರಣ ಅಂಗಡಿಗಳಲ್ಲಿ ತಿಳಿದುಕೊಳ್ಳಬಹುದು.