Karnataka Times
Trending Stories, Viral News, Gossips & Everything in Kannada

Gold Rate: ಚಿನ್ನದ ಬೆಲೆಯಲ್ಲಿ ಇಂದು ಭಾರಿ ಏರಿಕೆ! ದರ ನೋಡಿ ಕಂಗೆಟ್ಟ ಗ್ರಾಹಕರು

Advertisement

ಮನುಷ್ಯನಿಗೆ ಕಷ್ಟ ಎನ್ನುವುದು ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಸಹ ಬರಬಹುದು. ಕಷ್ಟ ಬಂದಾಗ ದಿಕ್ಕೆ ಕಾಣದಿರುವುದಕ್ಕಿಂತ ಹೊನ್ನು ಕೂಡಿಡುವುದು ಸಹ ತುಂಬಾ ಉತ್ತಮ ಉಪಾಯ ಎಂದರೂ ತಪ್ಪಾಗಲಾರದು. ಹೊನ್ನು ಅಂದರೆ ಚಿನ್ನ ಅದು ನಮಗೆ ಅಲಂಕಾರದ ವಸ್ತು ಮಾತ್ರ ಆಗಿರದೆ ತೀರ ಆರ್ಥಿಕ ಸಂಕಷ್ಟ ಬಂದಾಗ ನೆರವಾಗುವ ಒಂದು ಸಾಧನವಾಗಿದೆ. ಚಿನ್ನದ ಬೆಲೆ (Gold Rate) ಏರಿಳಿಕೆಯಿಂದ ಚಿನ್ನ (Gold) ಕೊಳ್ಳಬೇಕೆ ಬೇಡವೇ ಎಂಬ ಗೊಂದಲವಾಗುತ್ತದೆ. ಹಾಗಾಗಿ ದರ ನೋಡಿಕೊಳ್ಳುವುದು ಒಂದು ಉತ್ತಮ ಉಪಾಯವಾಗಿದೆ.

ಇಂದಿನ ದರ ಹೇಗಿದೆ?

ಸೆಪ್ಟೆಂಬರ್ 2 ರಂದು ಚಿನ್ನದ ದರ (Gold Rate) ಕೆಲ ವಿಶೇಷ ವ್ಯತ್ಯಾಸ ವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (22 Carat Gold Rate) 1 ಗ್ರಾಂ ಬೆಲೆ 5,520ಇದೆ (5,505RS ನಿನ್ನೆಯ ಬೆಲೆ) ಆಗಿದೆ ಈ ಮೂಲಕ ಗ್ರಾಮ್ ಮೇಲೆ ನಿನ್ನೆಗಿಂತ ಇಂದು 15ರೂ..ಹೆಚ್ಚಾಗಿದೆ. 8 ಗ್ರಾಮ್ ಚಿನ್ನದ ಬೆಲೆ 44,160ರೂ.ಇದೆ. ಹಾಗಾಗಿ ನಿನ್ನೆಗಿಂತ 120ರೂ. ಹೆಚ್ಚಾಗಿದೆ. 24ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂ ಬೆಲೆ 6,022ಇದೆ ( 6,005ನಿನ್ನೆಯ ಬೆಲೆ) ಆಗಿದೆ ಈ ಮೂಲಕ ಗ್ರಾಮ್ ಮೇಲೆ ನಿನ್ನೆಗಿಂತ ಇಂದು 17ರೂ. ಹೆಚ್ಚಾಗಿದೆ. 8 ಗ್ರಾಮ್ ಚಿನ್ನದ ಬೆಲೆ 48,176ರೂ.ಇದೆ. ಹಾಗಾಗಿ ನಿನ್ನೆಗಿಂತ 136ರೂ. ಹೆಚ್ಚಾಗಿದೆ.

ದೇಶದಲ್ಲಿ ಚಿನ್ನದ ದರ ಹೇಗಿದೆ?

ಭಾರತದ ಚಿನ್ನದ ಬೆಲೆಯು 22 ಕ್ಯಾರಟ್ ಚಿನ್ನದ ಬೆಲೆ (22 Carat Gold Rate) 1 ಗ್ರಾಂ ಬೆಲೆ 5,520ಇದೆ (5,505RS ನಿನ್ನೆಯ ಬೆಲೆ) ಆಗಿದೆ ಈ ಮೂಲಕ ಗ್ರಾಮ್ ಮೇಲೆ ನಿನ್ನೆಗಿಂತ ಇಂದು 15ರೂ. ಹೆಚ್ಚಾಗಿದೆ. ಮುಂಬೈನಲ್ಲಿ (Mumbai) 10 ಗ್ರಾಮ್ ಚಿನ್ನಕ್ಕೆ 55,200, ಚೆನ್ನೈ 55,550, ದೆಹಲಿ, ಜೈಪುರ (Delhi and Jaipura) ದಲ್ಲಿ 55,350, ಕೊಲ್ಕತ್ತಾ, ಕೇರಳ, ಪುಣೆ, ಪಾಟ್ನಾ 55,200, ಬರೋಡಾ , ಸೂರತ್ ಅಹಮದಾಬಾದ್ ನಲ್ಲಿ 55,250ರೂ. ಇದೆ.

24 ಕ್ಯಾರಟ್ ಬೆಲೆ (24 Carat Gold Rate): ಮುಂಬೈನಲ್ಲಿ 10 ಗ್ರಾಮ್ ಚಿನ್ನಕ್ಕೆ 60,220, ಚೆನ್ನೈ 60,490 ದೆಹಲಿ, ಜೈಪುರದಲ್ಲಿ 60,370, ಕೊಲ್ಕತ್ತಾ, ಕೇರಳ, ಪುಣೆ, ಪಾಟ್ನಾ 60,220, ಬರೋಡಾ , ಸೂರತ್ ಅಹಮದಾಬಾದ್ ನಲ್ಲಿ 60,270 ರೂ. ಇದೆ. ಇದೆ ಈ ಮೂಲಕ ಚಿನ್ನದ ಬೆಲೆ ಆಧಾರದ ಮೇಲೆ ನೀವು ಖರೀದಿ ಮಾಡಬಹುದಾಗಿದೆ‌.

ದಿನದಿಂದ ದಿನಕ್ಕೆ ಚಿನ್ನ ಏರುವ ಸ್ಥಿತಿ ಕಾಣುತ್ತಲೇ ಆಭರಣ ಮಾಡಬೇಕೆಂಬ ಆಸೆ ಹೊತ್ತವರು ಸಪ್ಪೆ ಮೊರೆ ಹಾಕಿ ಕೂರುತ್ತಿದ್ದಾರೆ. ನಿನ್ನೆಗಿಂತ ಇಂದು ಚಿನ್ನದ ಬೆಲೆ (Gold Rate) ಏರಿಕೆ ಕಂಡಿದ್ದು ಆಭರಣ ಪ್ರಿಯರಿಗೆ ದೊಡ್ಡ ಶಾಖ್ ಒಂದುಎದುರಾದಂತಿದೆ.

Huge rise in the price of gold today

Also Read: Gold: ಬಂಗಾರ ಖರೀದಿ ಮಾಡಿ ಮೋಸ ಹೋಗುವ ಮೊದಲು ಈ ಕೆಲಸ ಮಾಡಿ…!

Leave A Reply

Your email address will not be published.