Annamalai: ಮೋದಿ ಬಂದಮೇಲೆ ದೇಶದಲ್ಲಿ ಆದ 3 ಬದಲಾವಣೆ ತಿಳಿಸಿದ ಅಣ್ಣಾಮಲೈ

Advertisement
ಸದ್ಯ ಕೇಂದ್ರದಲ್ಲಿ (Central) ಮತ್ತೆ ಖಂಡಿತವಾಗಿಯೂ ಮೋದಿ (Modi) ಮೋಡಿ ಮುಂದುವರಿಯಲಿದ್ದು 2023ರ ಚುನಾವಣೆಯಲ್ಲಿ 400ಕ್ಕೂ ಕೂಡ ಅಧಿಕ ಸಂಸದರೊಂದಿಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಬಿಜೆಪಿ ಸರಕಾರ (BJP Govt) ಆಡಳಿತಕ್ಕೆ ಬರಲಿದೆ. ಮುಂದಿನ ಅವಧಿಯ ಲೋಕಸಭೆಯಲ್ಲಿ ತಮಿಳುನಾಡಿನ (Tamil Nadu) ಬಿಜೆಪಿ ಸಂಸದರೂ ಸರಕಾರದ ಭಾಗವಾಗಿ ಕೈಜೋಡಿಸಲಿದ್ದಾರೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ (State BJP President)ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ.Retired IPS officer ಕೆ. ಅಣ್ಣಾಮಲೈ (K. Annamalai)ಹೇಳಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ಅವರು ಮೋದಿ ಯವರು ಮಾಡಿದ ಬದಲಾವಣೆ ಕುರಿತು ಮಾತನಾಡಿದ್ದಾರೆ.
ಮೋದಿ ಬಂದಮೇಲೆ 3 ಪ್ರಮುಖ ಬದಲಾವಣೆ..
ಈ ಕುರಿತು ಮಾತನಾಡಿರುವ ಅಣ್ಣಮಲೈ ರವರು ಡೆಮಾಕ್ರಸಿ (Democracy( ಮೇಲಿರುವ ಮರಿಯಾದೆ ಕಡಿಮೆಯಾಗಿತ್ತು ಆದರೆ ಮೋದಿಜಿ ಮಾಡಿದ ದೊಡ್ಡ ಬದಲಾವಣೆ ಎಂದರೆ ಬಿಲೀಫ್ ಇನ್ ಡೆಮಾಕ್ರಸಿ (Belief in Democracy) ಎನ್ನುತ್ತಾರೆ ಅಣ್ಣಾಮಲೈ.. ರಾಹುಲ್ ಗಾಂಧಿ (Rahul Gandhi) ಲಂಡನ್ ನಲ್ಲಿ (London) ಭಾಷಣ ಮಾಡುತ್ತಾ ಇಂಡಿಯಾಲಿ ಡೆಮಾಕ್ರಸಿ ಇಲ್ಲ ಎಂದರು.. ಅದು ಯಾಕೆ ಹಾಗಂದರೋ ತಿಳಿದಿಲ್ಲ. ಡೆಮಾಕ್ರಸಿ ಫಂಕ್ಷನ್ ಆಗುತ್ತಿದೆ.. ಅಕೌಂಟಬಲಿಟಿ(Accountability) ಇದೆ.. ಹೊಸ ನಂಬಿಕೆ ಅನ್ನೋದು ಡೆಮಾಕ್ರಸಿ ಮೇಲೆ ಬಂದಿದೆ ಎನ್ನುತ್ತಾರೆ ಅಣ್ಣಾಮಲೈ..
ಮೋದಿಜಿಯವರ ಎರಡನೇ ಬದಲಾವಣೆ..
ಇದು Inclusive Politics ಎಂದಿರುವ ಅಣ್ಣಾಮಲೈ ರವರು ಯಾರು ಕೂಡ ಈ ರೀತಿಯಾಗಿ ಯೋಚನೆ ಮಾಡಿ ಮಾಡಿಲ್ಲ. ಹೆಣ್ಣುಮಕ್ಕಳಿಗೆ ಮನೆಯಲ್ಲಿ ಟಾಯ್ಲೆಟ್ ಬೇಕು.. ಅವರಿಗೆ ಒಂದು ಬ್ಯಾಂಕ್ ಅಕೌಂಟ್ ಬೇಕು.. ಅವರಿಗೆ ಸಮಾಜದಲ್ಲಿ Importance ಸಿಗಬೇಕು.. ಹಾಗೂ ಆ ಮನೆ ಹೆಣ್ಣುಮಗಳ ಹೆಸರಿನಲ್ಲಿರಬೇಕು. ಇದನೆಲ್ಲಾ ನಮ್ಮ ನಮ್ಮ ಸ್ಕೀಮ್ ನಲ್ಲಿ ಇಂಟರ್ ಗ್ರೇಟ್ ಮಾಡಿದ್ದಾರೆ. ಹೀಗೆ ಎಲ್ಲಾ ವರ್ಗದವರನ್ನು Center of Politics ಗೆ ತರುತ್ತಿದ್ದಾರೆ. ಈ ರೀತಿ ಭಾರತದಲ್ಲಿ ಯಾರು ಯೋಚನೆ ಮಾಡಿರಲಿಲ್ಲ. ಆದರೆ ಮೋದಿ ಮಾಡಿ ಮುಗಿಸಿದ್ದಾರೆ ಎನ್ನುತ್ತಾರೆ ಅಣ್ಣಾಮಲೈ..
ಮೋದಿಜಿ ಯವರ ಮೂರನೇ ಬದಲಾವಣೆ..
Decency To Public Life.. ಪಬ್ಲಿಕ್ ಲೈಫ್ ನಲ್ಲಿ ಜಸ್ತಿ Indecent Fellow ಭಾರತದಲ್ಲಿ ಕಂಡು ಬರುತ್ತಾರೆ. ರಾಜಕಾರಣಿಗಳು ತುಂಬಾ ಚೆನ್ನಾಗಿ ರೆಡಿಯಾಗಿ ಬಂದರೆ ಅವನ ವೇಷಭೂಷಣ ನೋಡಿ ತುಂಬಾ ದೊಡ್ಡು ತೆಗೆದುಕೊಳ್ಳುತ್ತಾರೆ ಎಂದು ಪಬ್ಲಿಕ್ ಮಾತನಾಡಿಕೊಳ್ಳುತ್ತಿದ್ದರು. ನನಗೆನೇ ಮದುವೆಗೆ ಹೋಗಬೇಕಾದರೆ ಹಳೆ ಬಟ್ಟೆ ಹಾಕೊಂಡು ಬಾರಪ್ಪ ಇಲ್ಲ ದೊಡ್ಡು ಜಾಸ್ತಿ ತೊಗೊತಾನೆ ಅನ್ಕೋತಾರೆ ಎಂದು ರಾಜಕಾರಣಿ ಹೇಳಿದ್ದಾರೆ. ಈ ರೀತಿಯ ಭಯ ಎಲ್ಲರಿಗೂ ಇತ್ತು. ಮೋದಿಜಿ ಬಂದ ಮೇಲೆ Decent ಅನ್ನೋದು ಬಂತು. ಜನ ರಾಜಕಾರಣಿಗಳನ್ನ Decent ಅಂದರು. ಇವುಗಳು ಮೋದಿಜಿ ತಂದ ದೊಡ್ಡ ಬದಲಾವಣೆ ಎನ್ನುತ್ತಾರೆ ಅಣ್ಣಾಮಲೈ..