Karnataka Times
Trending Stories, Viral News, Gossips & Everything in Kannada

Smart TV: ಕೇವಲ 999 ರೂಪಾಯಿಗಳಿಗೆ ಮನೆಗೆ ತನ್ನಿ 32 ಇಂಚಿನ ಸ್ಮಾರ್ಟ್ ಟಿವಿ! ಬೆಸ್ಟ್ ಆಫರ್

Advertisement

ಹಿಂದೆಂದೂ ಕೇಳಿರದಂತಹ ಆಫರ್ ಸ್ಮಾರ್ಟ್ ಟಿವಿಯ ಮೇಲೆ ಸಿಗಲಿದೆ. ವೈಫೈ ಬ್ರಾಡ್ ಬ್ಯಾಂಡ್ ಜೊತೆಗೆ ಈ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಇಷ್ಟಕ್ಕೂ ಈ ಸ್ಮಾರ್ಟ್ ಟಿವಿಯ ಬೆಲೆ ಎಷ್ಟು ಗೊತ್ತಾ?

ಎಕ್ಸಿಟೆಲ್ ಇನ್ ಕಂಪನಿ ನೀಡಿರುವ ಆಫರ್:

ಎಕ್ಸಿಟೆಲ್ ಸ್ಮಾರ್ಟ್ ಟಿವಿ (Excitel Smart TV) ಖರೀದಿ ಮಾಡಿದರೆ ಬ್ರಾಡ್ ಬ್ಯಾಂಡ್ ಪ್ಲಾನ್ ಜೊತೆಗೆ ಸಾಕಷ್ಟು ಇತರ ಸೌಲಭ್ಯಗಳು ಕೂಡ ಸಿಗಲಿದೆ ಈ ಕಂಪನಿಗಳ ತಿಂಗಳ ಅವಧಿಯ ಬ್ರಾಂಡ್ ಬ್ಯಾಂಡ್ ಸೇವೆಯನ್ನು ನೀಡುತ್ತಿದೆ ಇದರ ಜೊತೆಗೆ 32 ಇಂಚಿನ ಎಲ್ಇಡಿ ಟಿವಿ ಅನ್ನು 300mbps ಹೈ ಸ್ಪೀಡ್ ಇಂಟರ್ನೆಟ್ (Enternet) ಇರುವ ಬ್ರಾಡ್ ಬ್ಯಾಂಡ್ ಪ್ಲಾನ್ ಜೊತೆಗೆ ಪಡೆದುಕೊಳ್ಳಬಹುದು. ಎಕ್ಸಿಟ್ಲ್ ಕಂಪನಿ ಬ್ರಾಡ್ ಬ್ಯಾಂಡ್ ಜೊತೆಗೆ 32 ಇಂಚಿನ ಫ್ರೆಮ್ ಲೆಸ್ ಸ್ಮಾರ್ಟ್ ಎಲ್ ಇ ಡಿ ಟಿವಿ ಹಾಗೂ 6ಕ್ಕೂ ಹೆಚ್ಚು ಓ ಟಿಟಿ ಪ್ಲಾಟ್ ಫಾರ್ಮ್ ಗಳಿಗೆ ಉಚಿತ ಪ್ರವೇಶ ಮಾತ್ರವಲ್ಲದೆ 300ಕ್ಕೂ ಹೆಚ್ಚು ಲೈವ್ ಟಿವಿ (Live TV) ಚಾನೆಲ್ ಪ್ರಯೋಜನವನ್ನು ಕೂಡ ನೀಡುತ್ತಿದೆ.

ಸ್ಮಾರ್ಟ್ ವೈಫೈ ಜೊತೆಗೆ ಸ್ಮಾರ್ಟ್ ಟಿವಿ:

ಹೆಚ್ಚು ವೇಗವಾದ ಇಂಟರ್ನೆಟ್ ಸೌಲಭ್ಯ ಮಾತ್ರವಲ್ಲದೆ ಓಟಿಟಿ ಅಪ್ಲಿಕೇಶನ್ ಕೂಡ ಪಡೆದುಕೊಳ್ಳಬಹುದು ಅಂದಹಾಗೆ ಈ ಪ್ಲಾನ್ ಗೆ ವಾರ್ಷಿಕ ಚಂದಾ ದಾರಿಗೆ ಪಡೆದುಕೊಳ್ಳಬಹುದು ತಿಂಗಳಿಗೆ 999 ರೂಪಾಯಿ ಅಂದರೆ ವಾರ್ಷಿಕವಾಗಿ 11,988 ರೂಪಾಯಿಗಳಿಗೆ ಈ ಸಂಪೂರ್ಣ ಪ್ಲಾನ್ ನಿಮ್ಮದಾಗುತ್ತದೆ.

ಎಕ್ಸಿಟ್ ಸ್ಮಾರ್ಟ್ ಟಿವಿ ಎಲ್ಲಕ್ಕಿಂತ ಭಿನ್ನ:

ಫ್ರೇಮ್ ಲೆಸ್ ಸ್ಮಾರ್ಟ್ ಟಿವಿ (Frame Less Smart TV) ಇದಾಗಿದೆ. ಎಲ್ಇಡಿ ಡಿಸ್ಪ್ಲೇ (LED Display ) ಹೊಂದಿದ್ದು 512 ಎಂಬಿ ರಾಮ್ ಹಾಗೂ 4 ಜಿಬಿ ಸ್ಟೋರೇಜ್ (4GB Storage) ಹೊಂದಿದೆ. ಇದು ಆಂಡ್ರಾಯ್ಡ್ ಟಿವಿ ಓ ಎಸ್ (Android TV OS) 9.0 ಬೆಂಬಲಿತವಾಗಿದೆ. ಎಚ್ ಡಿ ಎಂ ಐ(HDMI), ಯು ಎಸ್ ಬಿ(USB), ಎ ವಿ ಪೋರ್ಟ್(AV Port) ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಈ ಸ್ಮಾರ್ಟ್ ಟಿವಿಗೆ ಒಂದು ವರ್ಷದ ಆನ್ ಸೈಡ್ ವಾರೆಂಟಿ ಕೂಡ ಪಡೆಯುತ್ತೀರಿ.

ಆಲ್ಟ್ ಬಾಲಾಜಿ(ALT Balaji ), ಹಂಗಾಮ ಪ್ಲೇ(Hungama PLAY), ಹಂಗಾಮ ಮ್ಯೂಸಿಕ್(Hungama Music ), ಎಪಿಕ್ ಆನ್ ಹಾಗೂ ಪ್ಲೇ ಬಾಕ್ಸ್ ಟಿವಿ ಸೇರಿದಂತೆ ಆರು ಒಟಿಟಿ ಅಪ್ಲಿಕೇಶನ್ ಗಳಿಗೆ ಪ್ರವೇಶ ಪಡೆಯಬಹುದು 300ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಕೂಡ ಸಿಗಲಿದೆ. ಐಪಿಎಲ್ ಕ್ರಿಕೆಟ್ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಈ ಪ್ಲಾನ್ ಪರಿಚಯಿಸಲಾಗಿದ್ದು ಸದ್ಯ ದೆಹಲಿಯಲ್ಲಿ ಮಾತ್ರ ಲಭ್ಯವಿದೆ.

Leave A Reply

Your email address will not be published.