Gold Price Today: ಮತ್ತೆ ಐತಿಹಾಸಿಕ ಏರಿಕೆ ಕಂಡ ಚಿನ್ನದ ಬೆಲೆ, ಇಲ್ಲಿದೆ ದರ

Advertisement
ಸದ್ಯ ಬಂಗರಾಕ್ಕಿರುವಂರಹ ಬೇಡಿಕೆ (Demand for Gold) ತಗ್ಗುವಹಾಗೆ ಲಕ್ಷಣ ಕಾಣುತ್ತಿಲ್ಲ ಎನ್ನಬಹುದು. ಇನ್ನು ಈಗಲೂ ಕೂಡ ಹೂಡಿಕೆದಾರರಿಗೆ(Investor)ಆದ್ಯತೆಯ ತಾಣವಾಗಿ ಚಿನ್ನ ಇನ್ನೂ ಸಹ ನೆಲೆ ನಿಂತಿದೆ ಎನ್ನಬಹುದಾಗಿದೆ ಇದರಿಂದಾಗಿ ಚಿನ್ನದ ಬೆಲೆ (Gold Rates Today) ದಿಬ್ಬಟ್ಟಾಗುತ್ತಲೇ ಇದೆ. ಇನ್ನು ಕಳೆದ ಎರಡು ಮೂರು ವಾರಗಳಿಂದ ನಾಲ್ಕ ರಿಂದ ಐದರಷ್ಟು ರೂಪಾಯಿಗಳಷ್ಟು ಏರಿಕೆ ಕಂಡಿದೆ ಚಿನ್ನದ ಬೆಲೆ.
ಹೌದು ಭಾರತದಲ್ಲಿ(India) ಸದ್ಯ 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ 56,250 ರುಪಾಯಿ ಆಗಿದ್ದು 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ ಬರೋಬ್ಬರಿ 61,360 ರುಪಾಯಿ ಆಗಿದೆ.ಇನ್ನು ಬೆಳ್ಳಿ ಬೆಲೆ ಇದ್ದುದರಲ್ಲಿ ಸ್ವಲ್ಪ ಸ್ಥಿರತೆ ಕಾಯ್ದುಕೊಂಡಿದ್ದು ಭಾರತದಲ್ಲಿ 100 ಗ್ರಾ್ ನ ಬೆಳ್ಳಿ ಬೆಲೆ 7,709 ರುಪಾಯಿಗೆ ಏರಿದರೆ ಬೆಂಗಳೂರಿನಲ್ಲಿ (Banglore) ಚಿನ್ನದ ಬೆಲೆ (Gold Rate) 10 ಗ್ರಾಂ ಗೆ 56,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 8,070 ರುಪಾಯಿಗೆ ಏರಿದೆ..
ಭಾರತದಲ್ಲಿರುವ ಬಂಗಾರದ ಬೆಲೆ :
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,250 ರೂ ಆಗಿದ್ದು
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,360 ರೂ ಆಗಿದೆ. ಹಾಗೆಯೇ ಬೆಳ್ಳಿ ಬೆಲೆ 10 ಗ್ರಾಂಗೆ: 770.90 ರೂ ಇದೆ
ಬೆಂಗಳೂರಿನಲ್ಲಿ ಚಿನ್ನದ ಬೆಲೆ :
ಸದ್ಯ ಬೆಂಗಳೂರಿನಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,300 ರೂ ಆಗಿದ್ದು 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,410 ರೂ ಆಗಿದೆ. ಹಾಗೆಯೇ ಬೆಳ್ಳಿ ಬೆಲೆ 10 ಗ್ರಾಂಗೆ: 807 ರೂ ಆಗಿದೆ.
ವಿವಿಧ ನಗರಗಳಲ್ಲಿ 10 ಗ್ರಾಂ ನ 22 ಕ್ಯಾರಟ್ ಚಿನ್ನದ ಬೆಲೆ :
ಬೆಂಗಳೂರು – 56,300 ರೂ
ಚೆನ್ನೈ – 56,900 ರೂ
ಮುಂಬೈ – 56,250 ರೂ
ದೆಹಲಿ – 56,400 ರೂ
ಕೋಲ್ಕತಾ – 56,250 ರೂ
ಕೇರಳ – 56,250 ರ
ಅಹ್ಮದಾಬಾದ್ – 56,300 ರೂ
ಜೈಪುರ್ – 56,400 ರೂ
ಲಕ್ನೋ – 56,400 ರೂ
ಭುವನೇಶ್ವರ್ – 56,250 ರೂ
ಬೆಳ್ಳಿ 100 ಗ್ರಾಂ ಗೆ ವಿವಿಧ ನಗರಗಳಲ್ಲಿರು ಬೆಲೆ :
ಬೆಂಗಳೂರು – 8,070 ರೂ
ಚೆನ್ನೈ – 8,070 ರೂ
ಮುಂಬೈ – 7,709 ರೂ
ದೆಹಲಿ – 7,709 ರೂ
ಕೋಲ್ಕತಾ -7,709 ರೂ
ಕೇರಳ – 8,070 ರೂ
ಅಹ್ಮದಾಬಾದ್ – 7,709 ರೂ
ಜೈಪುರ್ – 7,709 ರೂ
ಲಕ್ನೋ – 7,709 ರೂ
ಭುವನೇಶ್ವರ್ – 8,070 ರೂ