Electricity Bill: ಈ ಒಂದು ಸಾಧನವನ್ನು ನಿಮ್ಮ ವಿದ್ಯುತ್ ಮೀಟರ್ ಗೆ ಅಳವಡಿಸಿದರೆ ಸಾಕು ಕರೆಂಟ್ ಬಿಲ್ ಅರ್ಧದಷ್ಟು ಕಡಿಮೆ ಬರುತ್ತೆ
ಬೇಸಿಗೆ ಬಿಸಿ ಹೆಚ್ಚಾಗಿದೆ. ವಾತಾವರಣದಲ್ಲಿ ಉಷ್ಣಾಂಶ ಕೂಡ ಏರುತ್ತಿದೆ. ಮುಂದಿನ ದಿನಗಳಲ್ಲಿ ಈ ತಾಪಮಾನ ಇನ್ನಷ್ಟು ಏರಿಕೆ ಆಗಬಹುದು ಹಾಗಾಗಿ ಮನೆಗಳಲ್ಲಿ ಎಸಿ ಹಾಗೂ ಕೂಲರ್ ಗಳನ್ನ ಬಳಸುವುದು ಸಾಮಾನ್ಯವಾಗಿದೆ. ಎಸಿ (AC) ಹಾಗೂ ಕೂಲರ್ (Cooler) ನಂತಹ ಸಾಧನೆಗಳನ್ನು ಬಳಸಿದ ಮೇಲೆ ವಿದ್ಯುತ್ ಬಿಲ್ ಕೂಡ ಮೊದಲಿಗಿಂತ ಎರಡು ಪಟ್ಟು ಹೆಚ್ಚಾಗಿಯೇ ಬರುತ್ತದೆ. ಇದರಿಂದಾಗಿ ನಿಮಗೆ ತಿಂಗಳ ಕೊನೆಯಲ್ಲಿ ಕರೆಂಟ್ ಬಿಲ್ ಭರಿಸುವುದೇ ಒಂದು ದೊಡ್ಡ ಸಮಸ್ಯೆಯಾಗಲಿದೆ.
ಬೇಸಿಗೆ ಹೀಗೆ ಎರಡು ಮೂರು ತಿಂಗಳು ಇದ್ದರೆ ಸಾವಿರಾರು ರೂಪಾಯಿಗಳು ಎಕ್ಸ್ಟ್ರಾ ಖರ್ಚು ಇದ್ದೇ ಇರುತ್ತದೆ. ಹಾಗೆ ಆಗಬಾರದು ಅಂದರೆ ನಾವು ಈಗ ಹೇಳುವ ಒಂದು ಸರಳ ವಿಧಾನವನ್ನ ಪ್ರಯತ್ನಿಸಿ ನೋಡಿ ನಿಮ್ಮ ವಿದ್ಯುತ್ ಬಿಲ್ ಕಡಿಮೆ ಆಗುತ್ತದೆ. ಮೀಟರ್ ಗೆ ಈ ಒಂದು ಸಾಧನವನ್ನು ಅಳವಡಿಸಿದರೆ ಸಾಕು ನಿಮ್ಮ ಸಾವಿರಾರು ರೂಪಾಯಿ ಹಣ ಉಳಿತಾಯ ಆಗುತ್ತದೆ.
ಏನದು ಸಾಧನ!
ಇದನ್ನು ಎಲೆಕ್ಟ್ರಿಕ್ ಸೇವರ್ ಎಂದು ಕರೆಯಲಾಗುತ್ತದೆ ಅತ್ಯಂತ ಶಕ್ತಿಶಾಲಿ ಆಗಿರುವ ಈ ಸಾಧನ ಕೇವಲ 809 ರೂಪಾಯಿಗಳಿಗೆ ಸಿಗುತ್ತದೆ. ಸುಲಭವಾಗಿ ಬಳಸಬಹುದು ಇದರಿಂದ ವಿದ್ಯುತ್ ಬಿಲ್ ಕೂಡ ಕಡಿಮೆ ಆಗುತ್ತದೆ. ನಿಮ್ಮ ವಿದ್ಯುತ್ ಮೀಟರ್ ಗೆ ಈ ಸಾಧನವನ್ನು ಅಳವಡಿಸಿದರೆ ಸಾಕು ಮತ್ತೆ ಏನು ಮಾಡಬೇಕಾಗಿಲ್ಲ ಈ ಸಾಧನ ಸುಲಭವಾಗಿ ಆನ್ಲೈನ್ ನಲ್ಲಿ ಸಿಗುವುದರಿಂದ ಹೆಚ್ಚಿನ ಜನ ಇದನ್ನು ಬಳಸುತ್ತಿದ್ದಾರೆ.
ಎಲೆಕ್ಟ್ರಿಕ್ ಸೇವರ್ ಸಾಧನವನ್ನು ಮೀಟರ್ ಗೆ ಅಳವಡಿಸಿದರೆ ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆ ಆಗಬಹುದು ಎಂದು ಹೇಳಲಾಗಿದೆ. ನೀವು ಒಮ್ಮೆ ಖರೀದಿಸಿದರೆ ಸಾಕು ಅದಕ್ಕಾಗಿ ಮತ್ತೆ ಹಣ ವಯ್ಯಸಬೇಕಾಗಿಲ್ಲ. ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದು. ಯಾವುದೇ ಮನೆಯಲ್ಲಿ ಇದನ್ನು ಬಳಸಿ ವಿದ್ಯುತ್ ಉಳಿತಾಯ ಮಾಡಿಕೊಳ್ಳಬಹುದು. ಹಾಗಾಗಿ ತಪ್ಪದೆ ಈ ಸಾಧನವನ್ನು ಖರೀದಿ ಮಾಡಿ ವಿದ್ಯುತ್ ಬಿಲ್ ಇನ್ನಷ್ಟು ಉಳಿಸಿಕೊಳ್ಳಿ.