Karnataka Times
Trending Stories, Viral News, Gossips & Everything in Kannada

Golden Necklace: ಈ ಸ್ಟೈಲಿಶ್ ಬಂಗಾರದ ನೆಕ್ಲೆಸ್ ನ ಬೆಲೆ ಎಷ್ಟು ಗೊತ್ತಾ? ಇಲ್ಲಿದೆ

advertisement

ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡುವುದು ಪ್ರತಿಯೊಂದು ಸಂದರ್ಭದಲ್ಲಿ ಕೂಡ ಬುದ್ಧಿವಂತ ನಿರ್ಧಾರ ಎಂದು ಹೇಳಬಹುದಾಗಿದೆ. ಕೆಲವರು ಚಿನ್ನದ (Gold) ಮೇಲೆ ಹಣವನ್ನ ಶ್ರೀಮಂತ್ರು ಕೇವಲ ಪ್ರತಿಷ್ಠೆಗಾಗಿ ಉತ್ತಮ ಡಿಸೈನ್ ನಲ್ಲಿ ಇರುವಂತಹ ಆವರಣಗಳನ್ನು ಖರೀದಿಸುವ ಕಾರಣಕ್ಕಾಗಿ ಹೂಡಿಕೆ ಮಾಡ್ತಾರೆ.

ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಈ ಫೋಟೋದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಹ್ಯಾಂಡ್ ಮೇಡ್ ಡಿಸೈನ್ ನಲ್ಲಿ ಮೂಡಿ ಬಂದಿರುವಂತಹ ಗೋಲ್ಡನ್ ನೆಕ್ಲೆಸ್ (Golden Necklace) ಬಗ್ಗೆ ಮಾಹಿತಿ ನೀಡಲು ಹೊರಟಿದ್ದೇವೆ. ಒಂದು ವೇಳೆ ನೀವು ನಿಮ್ಮ ಪತ್ನಿಗೆ ಗೆಳತಿಗೆ ಅಥವಾ ತಾಯಿಗೆ ಉಡುಗೊರೆಯನ್ನು ನೀಡಬೇಕು ಅಂತ ಇದ್ರೆ ಖಂಡಿತವಾಗಿ ಇದೊಂದು ಉತ್ತಮವಾದ ಆಯ್ಕೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಖಂಡಿತವಾಗಿ ಮಹಿಳೆಯರು ಈ ರೀತಿಯ ಡಿಸೈನ್ ಹೊಂದಿರುವಂತಹ ಗೋಲ್ಡನ್ ನೆಕ್ಲೆಸ್ (Golden Necklace) ಅನ್ನ ಧರಿಸುವುದಕ್ಕೆ ಇಷ್ಟಪಡುತ್ತಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಗೋಲ್ಡನ್ ನೆಕ್ಲೆಸ್ ನ ಸಂಪೂರ್ಣ ಮಾಹಿತಿ:

 

Image Credit: abharan.com

 

ಮೊದಲಿಗೆ ಈ ಗೋಲ್ಡನ್ ನೆಕ್ಲೆಸ್ (Golden Necklace) ನ ತೂಕದ ಬಗ್ಗೆ ಮಾತನಾಡುವುದಾದರೆ ಇದು 15.38 ಗ್ರಾಂ ಚಿನ್ನ ಆಗಿದೆ. ಸೈಜ್ ಎಂಟು ಇಂಚು ಆಗಿದೆ. ಮಹಿಳೆಯರು ಧರಿಸುವಂತಹ ಗೋಲ್ಡನ್ ನೆಕ್ಲೆಸ್ ಇದಾಗಿದ್ದು ಬ್ಯಾಕ್ ಚೈನ್ ಲಾಕ್ ಸಿಸ್ಟಮ್ ಅನ್ನು ನೀವು ಇದರಲ್ಲಿ ಕಾಣಬಹುದಾಗಿದೆ. ಸಂಪೂರ್ಣ ಚಿನ್ನದಿಂದ ಮಾಡಿರುವಂತಹ ಈ ಗೋಲ್ಡನ್ ನೆಕ್ಲೆಸ್  22 ಕ್ಯಾರೆಟ್ ಶುದ್ಧತೆಯನ್ನು ಹೊಂದಿರುವಂತಹ ಚಿನ್ನವಾಗಿದೆ ಅನ್ನೋದನ್ನ ನೀವು ಇಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಇರುವಂತಹ 15.38 ಗ್ರಾಂ ಗೋಲ್ಡನ್ ನೆಕ್ಲೆಸ್ ನ ತೂಕದಲ್ಲಿ ಇರುವಂತಹ ಚಿನ್ನದ ತೂಕ 14.79 ಗ್ರಾಂ ಆಗಿದೆ.

advertisement

ಇದರಲ್ಲಿ ಕಲರ್ ಸ್ಟೋನ್ ಅನ್ನು ಬಳಸಲಾಗಿದ್ದು ಇದರ ತೂಕ 0.59 ಗ್ರಾಂ ಆಗಿದೆ. ಹಾಗಿದ್ರೆ ಬನ್ನಿ ಇದನ್ನ ತಯಾರಿಸುವುದಕ್ಕೆ ಅಥವಾ ನಿಮಗೆ ಖರೀದಿ ಮಾಡುವುದಕ್ಕಾಗಿ ಎಷ್ಟು ಹಣ ಖರ್ಚಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳೋಣ.

Golden Necklace Price:

 

Image Credit: abharan.com

 

ಈ ಲೋಹದ ಬೆಲೆ ಅಂದ್ರೆ ಚಿನ್ನದ ಬೆಲೆ 99,240 ರೂಪಾಯಿ ಆಗಿದೆ. ಇದರ ಮೇಲೆ ಮೇಕಿಂಗ್ ಚಾರ್ಜ್ 19848 ರೂಪಾಯಿ ಆಗಿದೆ. ಇದರ ಮೇಲೆ ಜಿಎಸ್‌ಟಿ 3594 ರೂಪಾಯಿ ಆಗಿದೆ. ಒಟ್ಟಾರೆಯಾಗಿ ನೀವು ಈ ಗೋಲ್ಡನ್ ನೆಕ್ಲೆಸ್ (Golden Necklace) ಅನ್ನು ಖರೀದಿ ಮಾಡುವುದಕ್ಕಾಗಿ 1,23,423 ರೂಪಾಯಿಗಳಾಗುತ್ತವೆ. ಇದನ್ನು ನೀವು ಆಭರಣ ಜೆವೆಲ್ಲರ್ಸ್ ನಲ್ಲಿ ಖರೀದಿ ಮಾಡುವಂತಹ ಅವಕಾಶವಿದ್ದು ಅಧಿಕೃತ ವೆಬ್ಸೈಟ್ಗೆ ಅಥವಾ ಹತ್ತಿರದ ಮಳಿಗೆಗೆ ಹೋಗಿ ಖರೀದಿ ಮಾಡಬಹುದಾಗಿದೆ.

ಇಲ್ಲಿಂದ ಖರೀದಿಸಿ: Golden Necklace

advertisement

Leave A Reply

Your email address will not be published.