Karnataka Times
Trending Stories, Viral News, Gossips & Everything in Kannada

Aadhaar: ಮುಲಾಜಿಲ್ಲದೆ ಪ್ರಧಾನಿಯಿಂದ ದಿಟ್ಟ ನಿರ್ಧಾರ ! ಆಧಾರ್ ಕಾರ್ಡ್ ಬಗ್ಗೆ ಬೆಳ್ಳಂಬೆಳಿಗ್ಗೆ ಹೊಸ ಘೋಷಣೆ

advertisement

Update your Aadhaar details for free till June 14: ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಪಡೆದುಕೊಳ್ಳುವುದಕ್ಕೆ ಅಥವಾ ಯಾವುದೇ ಸರ್ಕಾರಿ ಕೆಲಸ ಮಾಡಿಕೊಳ್ಳುವುದಕ್ಕೆ ಪ್ರಮುಖವಾಗಿ ಬೇಕಾಗಿರುವಂತಹ ದಾಖಲೆ ಅಂದ್ರೆ ಅದು ಆಧಾರ್ ಕಾರ್ಡ್ ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಪ್ರತಿಯೊಂದು ಚಿಕ್ಕ ಕೆಲಸದಿಂದ ಪ್ರಾರಂಭವಾಗಿ ದೊಡ್ಡ ಕೆಲಸದವರಿಗೂ ಕೂಡ ಸರ್ಕಾರ ನೀಡಿರುವಂತಹ ಈ ಗುರುತು ಪತ್ರವಾಗಿರುವಂತಹ ಆಧಾರ್ ಕಾರ್ಡ್ ಅತ್ಯಂತ ಪ್ರಮುಖವಾಗಿ ಬೇಕಾಗುತ್ತದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಕೂಡ ಅಷ್ಟೊಂದು ಸುಲಭವಾಗಿ ನಡೆಯಲು ಸಾಧ್ಯವೇ ಇಲ್ಲ ಅಂತ ಹೇಳಬಹುದು ಯಾಕೆಂದರೆ ನಿಮ್ಮನ್ನು ನೀವು ಎಂಬುದಾಗಿ ಸಾಬೀತುಪಡಿಸಲು ಇರುವಂತಹ ಏಕೈಕ ಸರ್ಕಾರಿ ದಾಖಲೆ ಪತ್ರ ಅಂದರೆ ಅದು ಆಧಾರ್ ಕಾರ್ಡ್ ಆಗಿದೆ.

ಆಧಾರ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ಅಪ್ಡೇಟೆಡ್ ಆಗಿ ಇಟ್ಟುಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗಿದೆ ಅನ್ನೋದಾಗಿ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿರುವುದನ್ನು ಕೂಡ ನೀವು ಕೇಳಿರಬಹುದು. ಇದೇ ವಿಚಾರದ ಬಗ್ಗೆ ಈಗ ಮೋದಿ ರವರು ಅಧಿಕಾರಕ್ಕೆ ಬಂದ ನಂತರ ಆಧಾರ್ ಕಾರ್ಡ್ ವಿಚಾರವಾಗಿ ಮತ್ತೊಂದು ಸುದ್ದಿ ಹೊರಬಂದಿದ್ದು ಹೊರಡಿಸಿರುವಂತಹ ಆ ಹೊಸ ನಿಯಮ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಆಧಾರ್ ಕಾರ್ಡ್ ಬಗ್ಗೆ ಬಂತು ನೋಡಿ ಹೊಸ ಆದೇಶ

advertisement

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನೀವು ಗಮನವಹಿಸಿರಬಹುದು ಆಧಾರ್ ಕಾರ್ಡ್ ಅಪ್ಡೇಟ್ ಬಗ್ಗೆ ಜೂನ್ 14ರ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲದೆ ಹೋದಲ್ಲಿ ಅವರ ಆಧಾರ್ ಕಾರ್ಡ್ ರದ್ದುಗೊಳ್ಳುತ್ತದೆ ಎಂಬುದಾಗಿ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಡಲಾಗುತ್ತೆ. ಆದರೆ ಇದರ ಹಿಂದಿನ ನಿಜವಾದ ರಹಸ್ಯ ಅಥವಾ ಸತ್ಯ ಏನು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಜೂನ್ 14ರವರೆಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡುವಂತಹ ಸಮಯಾವಧಿಯನ್ನು ನೀಡಲಾಗಿದೆಯೇ ಹೊರತು ಜೂನ್ 14ರ ನಂತರ ಸುಲಭವಾಗಿ ಯಾವುದೇ ಅನುಮಾನವಿಲ್ಲದೆ ಹಣವನ್ನು ಪಾವತಿಸಿ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳಬಹುದಾಗಿದೆ. ಇನ್ನು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳದೆ ಹೋದಲ್ಲಿ ಕೆಲವೊಂದು ಮಾಹಿತಿಗಳು ಅಪ್ಡೇಟ್ ಆಗಿಲ್ಲದೆ ಹೋದರೆ ಅದರಿಂದಾಗಿ ನೀವು ಕೆಲವೊಂದು ಸರ್ಕಾರಿ ಕೆಲಸಗಳನ್ನ ಆಧಾರ್ ಕಾರ್ಡ್ ಮೂಲಕ ಮಾಡುವುದು ಕಷ್ಟಕರವಾಗಿರುತ್ತದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ.

Image Source: News18

ಹೀಗಾಗಿ ಸಮಯಕ್ಕೆ ಸರಿಯಾಗಿ ನಿಮ್ಮ ಆಧಾರ್ ಕಾರ್ಡ್ ಹತ್ತು ವರ್ಷ ಆಗಿದ್ದರೆ ಅದನ್ನು ನಿಮ್ಮ ಹತ್ತಿರದ ಆಧಾರ್ ಕಾರ್ಡ್ ಕೇಂದ್ರಗಳಿಗೆ ಹೋಗಿ ಅಪ್ಡೇಟ್ ಮಾಡಿಸಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಜೂನ್ 14ರ ಒಳಗೆ ಆಧಾರ್ ಅಪ್ಡೇಟ್ ಮಾಡಿಸಿಕೊಂಡರೆ ನೀವು ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದು ಇಲ್ಲವಾದಲ್ಲಿ ನಂತರದ ದಿನಗಳಲ್ಲಿ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

advertisement

Leave A Reply

Your email address will not be published.