Karnataka Times
Trending Stories, Viral News, Gossips & Everything in Kannada

Railway Recruitment 2023: ರೈಲ್ವೆಯಲ್ಲಿ ಉದ್ಯೋಗ ಬಯಸುವವರಿಗೆ ಸಿಹಿ ಸುದ್ದಿ, ಯಾವುದೇ ಪರೀಕ್ಷೆ ಇಲ್ಲದೆ 1,42,400 ರ ವರಗೆ ವೇತನ.

ಎಸ್ ಅಂದಹಾಗೆ ಕೆಎನ್‌ಎನ್ ಡಿಜಿಟಲ್ ಡೆಸ್ಕ್: ರೈಲ್ವೆ ಸಚಿವಾಲಯವು ಡೆಪ್ಯುಟೇಶನ್ ಆಧಾರದ ಮೇಲೆ ಸಹಾಯಕ ಪ್ರೋಗ್ರಾಮರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈಗ ಸದ್ಯಕ್ಕೆ ಒಟ್ಟು 12 ಹುದ್ದೆಗಳನ್ನ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನ ಆಹ್ವಾನಿಸಿದೆ.

ಈ ಆಯ್ಕೆಗಳು ಮೂರು ವರ್ಷಗಳವರೆಗೆ ಡೆಪ್ಯುಟೇಶನ್ ಆಧಾರದ ಮೇಲೆ ವರ್ಗಾವಣೆಯಲ್ಲಿರುತ್ತವೆ. ನೀವು ಈಗಾಗಲೇ ಯಾವುದೇ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ವಿಶ್ವವಿದ್ಯಾಲಯಗಳಲ್ಲಿ ಉದ್ಯೋಗದಲ್ಲಿದ್ರೆ, ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂಬುದು ಸಂತೋಷದ ವಿಚಾರ.
ಈ ಒಂದು ಕೆಲಸಕ್ಕೆ ಯಾರು ಅರ್ಹರು ಎಂದು ಹೇಳುವುದಾದರೆ, ಅಭ್ಯರ್ಥಿಯ ವಯಸ್ಸು 56 ವರ್ಷಗಳನ್ನು ಮೀರಬಾರದು.

Join WhatsApp
Google News
Join Telegram
Join Instagram

ಹಾಗೆ ರೈಲ್ವೆ ನೇಮಕಾತಿ 2023ರ ಅಧಿಕೃತ ಅಧಿಸೂಚನೆಯ ಪ್ರಕಾರ ಸಹಾಯಕ ಪ್ರೋಗ್ರಾಮರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಅರ್ಹತೆಗಳನ್ನು ಹೊಂದಿರಬೇಕು. ಹೀಗೆ ಕೆಲವು ಅರ್ಹತೆ ಆಧಾರದ ಮೇಲೆ ಪೋಸ್ಟಿಂಗ್ ಕಾರ್ಯ ನಡೆಯಲಿದ್ದು, ಸದ್ಯಕ್ಕೆ ನವದೆಹಲಿಯಲ್ಲಿ ಈ ಪೋಸ್ಟಿಂಗ್ ನಡೆಯಲಿದೆ ಎಂದು ವರಧಿಯಾಗಿದೆ.

Leave A Reply

Your email address will not be published.