ಬೀದರ ಉಪ ವಿಭಾಗದಲ್ಲಿನ 110 ಕೆವಿ ಚೆದ್ರಿ ಉಪ ಕೇಂದ್ರದಿಂದ ಹೋಗುವ 11ಕೆವಿ, ಮೈಲೂರ, ಹನ್ನೊಂದು ಕಿವಿ ಚಿದ್ರಿ, 11ಕೆವಿ ಮಂಗಲಪೇಟ. 11ಕೆವಿ ಸಿದ್ದಾರ್ಥ , 11 ಕೆ.ವಿ ಗುರುನಗರ , 11 ಕಿವಿ ಟೌನ್, 11 ಕೆವಿ ಬ್ರೀಮ್ಸ್, 11 ಕಿವಿ ಗುಂಪಾ, 11 ಕಿವಿ ಬಸವನಗರ, 11 ಕಿವಿ ಗಾಂಧಿ ಗಂಜ, 11 ಕೆವಿ ಫೈಜಾಪೂರ, 11ಕೆವಿ ಏರಪೋರ್ಸ್ ಹಾಗೂ 11ಕೆವಿ ಅಮಲಾಪೂರ,
ಐ.ಪಿ. ಫೀಡರ್ ಮೇಲೆ ತುರ್ತು ನಿರ್ವಹಣೆ ಕೆಲಸ ಇರೋದ್ರಿಂದ ಮಾರ್ಚ್ 19 ರಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 4:30ರ ವರೆಗೆ ಇದರಿಂದ ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಬೀದರ್ ಕಾರ್ಯ ಮತ್ತು ಪಾಲನೆ ಉಪಯೋಗದ ಸಹಾಯಕ ಕಾರ್ಯನಿರ್ವಾಹಕರಾದ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿದಿದ್ದಾರೆ.