Karnataka Times
Trending Stories, Viral News, Gossips & Everything in Kannada

Prabhas: ನಟ ಪ್ರಭಾಸ್ ಗೆ ಏನಾಯ್ತು? ಊದಿಕೊಂಡ ಮುಖ, ಇಲ್ಲಿದೆ ಸತ್ಯ

ಭಾರತ ಚಿತ್ರರಂಗದ (Indian Film Industry) ಹೆಮ್ಮೆಯ ಸಿನಿಮಾ ಎಂದರೆ ಬಾಹುಬಲಿ (Bahubali). ಹೌದು ಸಿನಿಮಾದ (Movie) ಮೂಲಕ ಪ್ರಭಾಸ್ ಭಾರತ ಮಾತ್ರವಲ್ಲದೆ ಪಾಶ್ಚಿಮಾತ್ಯ ದೇಶಗಳಲ್ಲಿ ಕೂಡ ಪ್ರಸಿದ್ದಿ ಪಡೆದರು. ಹಾಗೆಯೇ ಅತೀ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು (Fans) ಕೂಡ ಹೊಂದಿದ್ದಾರೆ ಎನ್ನಬಹುದು. ಚಿತ್ರರಂಗದಲ್ಲಿ ಒಂದು ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದರೂ ಕೂಡ ಬಾಹುಬಲಿಯ ಚಿತ್ರದ ನಂತರ ತೆಗೆದ ಚಿತ್ರಗಳು ಹೇಳಿಕೊಳ್ಳುವಷ್ಟು ದೊಡ್ಡ ಯಶಸ್ಸು (Success) ತಂದುಕೊಡಲಿಲ್ಲ. ಪ್ರಭಾಸ್ ಅವರ ಮುಖದಲ್ಲಿ ಮೊದಲಿನ ಹಾಗೆ ಲವಲವಿಕೆಯೂ ಕೂಡ ಕಾಣುವುದು ಇಲ್ಲ. ಮುಖದಲ್ಲಿ ಭಾರಿ ಬದಲಾವಣೆಯಾಗಿದ್ದು (Face Changed) ಸತತ ಸೋಲಿನಿಂದ ಅವರು ಮನದ ಸಂತೋಷವನ್ನೇ ಕಳೆದುಕೊಂಡಿದ್ದಾರೆ ಎನ್ನಬಹುದು. ಐದಾರು ವರ್ಷಗಳಲ್ಲಿ ಮುಖದ ಕಾಂತಿಯೇ ಮಾಯವಾದವಾಗಿದೆ.

ಇನ್ನು ಅನೇಕ ಜನರು ಪ್ರಭಾಸ್ (Prabhas) ರವರ ಬದಲಾವಣೆ ಆದ ಮುಖವನ್ನು ನಕಾರಾತ್ಮಕವಾಗಿ ಕಾಮೆಂಟ್ ಮಾಡಿದ್ದು ಅವರ ಮುಖದ ಬದಲಾವಣೆಯಿಂದ ಅಭಿಮಾನಿಗಳು ಬಾರಿ ನಿರಾಸೆಯನ್ನು ಕೂಡ ಹೊಂದಿದ್ದಾರೆ ಎನ್ನಬಹುದು. ಬಾಹುಬಲಿ ಬಳಿಕ ಪ್ರಭಾಸ್ ಅವರ ಯಾವ ಚಿತ್ರವು ಕೂಡ ಗೆಲ್ಲಲಿಲ್ಲ. ಇನ್ಮು ಸಿನಿಮಾ ಜಗತ್ತು ಬಣ್ಣದ ಲೋಕ ಎಂದು ಹೇಳಲಾಗುತ್ತದೆ. ಮುಖದ ಲಕ್ಷಣ ತೋರಿಕೆಗೆ ಸಿನಿಮಾ ಜಗತ್ತಿನಲ್ಲಿ ಬೆಲೆ ಇರುತ್ತದೆ ಎಂಬುಂದು ವಾಸ್ತವ. ಸೌಂದರ್ಯದ ಹಿಂದೆ ಹೋಗಿ ಅನೇಕ ತರದ ಚಿಕಿತ್ಸೆಗೆ ಒಳಗಾಗುವ ಅನೇಕ ಮಂದಿ ಇದ್ದಾರೆ. ಹೀಗಾಗಿ ಕೆಲವೊಮ್ಮೆ ಮುಖದ ಶೇಪ್ ಕೂಡ ಬದಲಾಗುತ್ತದೆ .

Join WhatsApp
Google News
Join Telegram
Join Instagram

ಇನ್ನು ಹಲವಾರು ಚಿತ್ರಗಳಲ್ಲಿ ನಟರ ಮುಖದ ಸೌಂದರ್ಯಕ್ಕೆ ತಕ್ಕಂತೆ ಸಂಭಾವನೆ ನೀಡಲಾಗುತ್ತದೆ. ಹೌದು ಹಾಗಾಗಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಚಿಕಿತ್ಸೆಯ ಮೊರೆ ಹೋಗುತ್ತಾರೆ. ಇದರಿಂದಾಗಿ ತಮ್ಮ ಸ್ವಾಭಾವಿಕ ಅಂದ ಚಂದವನ್ನು ಹಾಳು ಮಾಡಿಕೊಳ್ಳುತ್ತಾರೆ.ಈ ತರಹದ ಚಿಕಿತ್ಸೆಗೆ ಪ್ರಭಾಸ್ ರವರು ಸಿಲುಕಿದ್ದಾರೆ ಎನ್ನುವುದು ಕೂಡ ಒಂದು ಪ್ರಶ್ನೆಯಾಗಿತ್ತು. ಹಾಗಾಗಿ ಪ್ರಭಾಸ್ ಅವರು ತಮ್ಮಲ್ಲಿರುವ ಸಮಸ್ಯೆಯನ್ನು ತಮ್ಮಲ್ಲಿಯೆ ಮಚ್ಚಿ ಇಟ್ಟುಕೊಳ್ಳುತ್ತಿದ್ದಾರೆ ಎನ್ನುವ ಸಂಶಯ ಕೂಡ ಎಲ್ಲಾ ವರ್ಗದ ಅಭಿಮಾನಿಗಳಲ್ಲಿ ಮೂಡಿದೆ ಹಾಗೆಯೇ ಪ್ರಭಾಸ್ ಅವರು ಮಧ್ಯ ಪಾನ ಬಲೆಗೆ ಬಿದ್ದಿದ್ದಾರಾ ಎನ್ನುವುದು ಎಲ್ಲರ ಚರ್ಚೆಯಾಗಿದೆ.

ಇನ್ನು ನಟ ನಟಿಯರಲ್ಲಿ ಸಾಮಾನ್ಯವಾಗಿ ಕೆಲವು ಚಟಗಳು ಇರುವುದು ಒಂದು ಸಾಮಾನ್ಯ ಸಂಗತಿಯಾಗಿದ್ದು ಮಧ್ಯ ಪಾನ ಹಾಗೂ ಬೇರೆ ರೀತಿಯ ವಸ್ತು ಸೇವನೆ ಮಾಡುವುದರಿಂದ ದೇಹದ ಸೌಂದರ್ಯ ಸಹ ಹಾಳಾಗುತ್ತದೆ. ಕಲಾವಿದರ ನಡೆ ನುಡಿ ಲುಕ್ ಬದಲಾವಣೆ ಆದರೂ ಕೂಡ ಅಭಿಮಾನಿಗಳು ಗಮಿಸುತ್ತ ಇರುತ್ತಾರೆ. ಪ್ರಭಾಸ್ ಗೆ ನಲವತ್ತೆರಡು ವಯಸ್ಸು ಮೊದಲು ಸಣ್ಣ ಇದ್ದ ಪ್ರಭಾಸ್ ಈಗ ದಪ್ಪ ಆಗಿದ್ದಾರೆ. ಇನ್ನು ಬದುಕು ನಾವಂದುಕೊಂಡಷ್ಟು ಸುಲಭವಾಗಿ ಇರುವುದು ಇಲ್ಲ. ಸದ್ಯ ಇದೀಗ ಪ್ರಭಾಸ್ ಮುಖ ಮೊದಲಿಗಿಂತ ಹೆಚ್ಚು ಊದುಕೊಂಡಿದ್ದು ನಿಜಕ್ಕು ಇದು ನಮ್ಮ ಬಾಹುಬಲಿನ ಎನಿಸುತ್ತಿದೆ. ಈ ಕಾರಣದಿಂದಾಗಿ ಪ್ರಭಾಸ್ ಸ್ಪೇನ್ ನಲ್ಲಿ ಮೈನರ್ ಸರ್ಚರಿಗೆ ಒಳಗಾಗಿದ್ದಾರೆ ಎಂದು ತೆಲುಗು ಮಾದ್ಯಮ ವರದಿ ನೀಡಿದೆ.

Leave A Reply

Your email address will not be published.