Karnataka Times
Trending Stories, Viral News, Gossips & Everything in Kannada

Realme NARZO 70 Pro 5G: ನಿನ್ನೆಯಷ್ಟೇ ಬಿಡುಗಡೆಯಾದ Realme ಫೋನ್ ಗೆ ಬುಕ್ ಮಾಡುತ್ತಿರುವ ಜನ! 256ಜಿಬ್ ವೆರಿಯಂಟ್ ಬೆಲೆ ಇಷ್ಟು ಕಮ್ಮಿನಾ?

advertisement

ಇದು ಅಪ್ಡೇಟೆಡ್ ದುನಿಯಾ ಇಲ್ಲಿ ಬದುಕಬೇಕೆಂದರೆ ಬದಲಾವಣೆ ಅನಿವಾರ್ಯ. ಆ ಅನಿವಾರ್ಯತೆಗೆ ತಕ್ಕಂತೆ ಪ್ರತಿದಿನ ಬಳಸುವ ವಸ್ತುಗಳು ಕೂಡಾ ಬದಲಾಗುತ್ತವೆ. ಇದೀಗ ಮೊಬೈಲ್ ಕೂಡ ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ಇದೀಗ Realme ಯ ಅತ್ಯುತ್ತಮ ಫೀಚರ್ಸ್ ಹೊಂದಿರುವ ಫೋನ್ ಒಂದು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇತ್ತೀಚಿಗಷ್ಟೇ ರಿಯಲ್ ಮೀ ಸಾಮಾನ್ಯರ ಬಜೆಟ್ ಗೆ ಸರಿಹೊಂದುವಂತಹ ಉತ್ತಮ ನಾರ್ಜೋ ಸ್ಮಾರ್ಟ್‌ಫೋನ್ Realme NARZO 70 Pro 5G ಅನ್ನು ಬಿಡುಗಡೆ ಮಾಡಿದೆ. ಇದು 6.7-ಇಂಚಿನ FHD+ 120Hz AMOLED screen ಹೊಂದಿರುವ ಅತ್ಯುತ್ತಮ ಫೋನ್ ಗಳಲ್ಲಿ ಒಂದಾಗಿದೆ. ಈ ಫೋನ್ ನ ಇನ್ನಷ್ಟು ಫೀಚರ್ಸ್ ತಿಳಿಯೋಣ.

Image Source: Aaj Tak

Realme NARZO 70 Pro 5G ವಿಶೇಷತೆಗಳು

 •  6.7-ಇಂಚಿನ (2400 × 1080 ಪಿಕ್ಸೆಲ್‌ಗಳು) ಪೂರ್ಣ HD+ AMOLED ಸ್ಕ್ರೀನ್, 120Hz ರಿಫ್ರೆಶ್ ದರ, 2000 nits ವರೆಗೆ ಗರಿಷ್ಠ ಹೊಳಪು, ಮಳೆ ನೀರಿನಿಂದ ಕೂಡ ಪ್ರೋಟೆಕ್ಟರ್ ಅನ್ನು ಹೊಂದಿದೆ.
 •  ಆಕ್ಟಾ ಕೋರ್ (2 x 2.6GHz ಕಾರ್ಟೆಕ್ಸ್-A78 + 6 x 2GHz ಕಾರ್ಟೆಕ್ಸ್-A55 CPUಗಳು) ಮೀಡಿಯಾ ಟೆಕ್ ಡೈಮೆನ್ಸಿಟಿ 7050 6nm ಪ್ರೊಸೆಸರ್ ಜೊತೆಗೆ-G68 MC4 GPU ಹೊಂದಿದೆ.
 •  8GB LPDDR4X RAM ಜೊತೆಗೆ 128GB / 256GB ಸ್ಟೋರೇಜ್
 •  ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ)
 •  ಅಲ್ಟ್ರಾ-ವೈಡ್ ಕ್ಯಾಮೆರಾ ಜೊತೆಗೆ 2MP ಮ್ಯಾಕ್ರೋ ಕ್ಯಾಮೆರಾ, 16MP ಮುಂಭಾಗದ ಕ್ಯಾಮೆರಾ ಇದರಲ್ಲಿವೆ.
 •  ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ
 •  ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು
 •  ಧೂಳು ಮತ್ತು ಸ್ಪ್ಲಾಶ್ ನಿರೋಧಕ (IP54)
 •  ಆಯಾಮಗಳು: 162.95×75.45×7.87mm
 •  ತೂಕ: 190g
 •  ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.2, ಡ್ಯುಯಲ್-ಫ್ರೀಕ್ವೆನ್ಸಿ GPS/ GLONASS/ Beidou, USB ಟೈಪ್-C 67W SuperVOOC ವೇಗದ ಚಾರ್ಜಿಂಗ್‌ನೊಂದಿಗೆ 5000mAh ವಿಶಿಷ್ಟ ಬ್ಯಾಟರಿ ಲಭ್ಯವಿದೆ.

advertisement

ಬೆಲೆ ಮತ್ತು ಲಭ್ಯತೆ

Realme NARZO 70 Pro 5G ಗ್ಲಾಸ್ ಗ್ರೀನ್ ಮತ್ತು ಗ್ಲಾಸ್ ಗೋಲ್ಡ್ ಬಣ್ಣಗಳಲ್ಲಿ ಬರುತ್ತದೆ. ಮತ್ತು ಇದರ ಬೆಲೆ ರೂ. 8GB + 128GB ಮಾದರಿಗೆ 19,999 ಮತ್ತು 8GB + 256GB ಮಾದರಿಯ ಬೆಲೆ ರೂ. 21,999 ರೂಪಾಯಿ ಆಗಿರುತ್ತದೆ.

Image Source: Times Of India

ಎಲ್ಲಿ ಲಭ್ಯವಿದೆ?

ಇವುಗಳು ಮಾರ್ಚ್ 22 ರಿಂದ realme.com, Amazon.in ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತವೆ.

advertisement

Leave A Reply

Your email address will not be published.