Karnataka Times
Trending Stories, Viral News, Gossips & Everything in Kannada

Gold Price: 2025 ಕ್ಕೆ ಮದುವೆಯಾಗುವವರಿಗೆ ಗುಡ್ ನ್ಯೂಸ್ ಬಂಗಾರದ ಬೆಲೆ ಎಷ್ಟಾಗಲಿದೆ ಗೊತ್ತಾ?

advertisement

ಕೇವಲ ಭಾರತ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ಅತ್ಯಂತ ಬಹು ಬೇಡಿಕೆ ಹೊಂದಿರುವಂತಹ ಯಾವುದಾದರೂ ವಸ್ತು ಇದೆ ಅಂದ್ರೆ ಚಿನ್ನ ಎಂದು ಹೇಳಬಹುದಾಗಿದೆ. ಪ್ರಪಂಚದ ಯಾವುದೇ ಮೂಲೆಗೆ ಹೋಗಿ ಚಿನ್ನಕ್ಕೆ ಇರುವಂತಹ ಮೌಲ್ಯ ಎಲ್ಲೂ ಕೂಡ ಕಡಿಮೆಯಾಗುವುದಿಲ್ಲ ಅನ್ನುವುದನ್ನು ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಚಿನ್ನದ (Gold) ಮೇಲೆ ಹೂಡಿಕೆ ಮಾಡುವುದರಿಂದಾಗಿ ನೀವು ಎಲ್ಲಿ ಬೇಕಾದರೂ ಕೂಡ ಕಷ್ಟದ ಸಂದರ್ಭಗಳಲ್ಲಿ ಅದನ್ನ ಅಡ ಇಡುವ ಮೂಲಕ ನೀವು ನಿಮ್ಮ ಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾಗತಿಕವಾಗಿ ನಡೆಯುತ್ತಿರುವಂತಹ ಕೆಲವೊಂದು ಬೆಳವಣಿಗೆಗಳ ಕಾರಣದಿಂದಾಗಿ ಭಾರತ ದೇಶದಲ್ಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಾಣುತ್ತಿರುವುದು ಚಿನ್ನದ ಮೇಲೆ ಹೂಡಿಕೆ ಮಾಡಿರುವಂತಹ ಜನರಿಗೆ ಸ್ವಲ್ಪ ಮಟ್ಟಿಗೆ ತಲೆ ಬಿಸಿ ಆಗುವ ಹಾಗೆ ಮಾಡಿದೆ.

 

Image Source: KalingaTV

 

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ವಿದೇಶಿ ಮಾರುಕಟ್ಟೆಗಳ ಪ್ರಭಾವದ ಕಾರಣದಿಂದಾಗಿ ಚಿನ್ನದ ಬೆಲೆಯಲ್ಲಿ ಚಿಕ್ಕ ಪುಟ್ಟ ಇಳಿಕೆ ಕಂಡುಬರುತ್ತಿದೆ. ಇನ್ನು ಭವಿಷ್ಯದ ದೃಷ್ಟಿಯಲ್ಲಿ ಕೂಡ ಈಗ ಇರುವಂತಹ ಚಿನ್ನದ ಬೆಲೆ (Gold Price) ಸಾಕಷ್ಟು ಪರಿಣಾಮ ಬೀರುವಂತಹ ಸಾಧ್ಯತೆ ಇದೆ. ಕನಿಷ್ಠಪಕ್ಷ ಈ ಬೆಲೆಯನ್ನು ನೋಡಿ ಮುಂದಿನ ದಿನಗಳಲ್ಲಿ ಚಿನ್ನವನ್ನು ಹೂಡಿಕೆಯ ದೃಷ್ಟಿಯಲ್ಲಿ ಖರೀದಿ ಮಾಡಬೇಕು ಬೇಡ್ವೊ ಅನ್ನುವವರ ಅಭಿಪ್ರಾಯ ಬದಲಾವಣೆ ಆಗುವಂತಹ ಸಾಧ್ಯತೆ ಕೂಡ ಇರಬಹುದು ಎನ್ನುವುದನ್ನು ನಾವಿಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾನು ನಿಮಗೆ ಹೇಳೋದಕ್ಕೆ ಹೊರಟಿರೋದು 2025 ರಲ್ಲಿ ಅಂದ್ರೆ ಮುಂದಿನ ವರ್ಷ ಭಾರತ ದೇಶದಲ್ಲಿ ಚಿನ್ನದ ಬೆಲೆ (Gold Price) ಯಾವ ಮಟ್ಟಕ್ಕೆ ಹೋಗಿರಬಹುದು ಎನ್ನುವುದರ ಲೆಕ್ಕಾಚಾರವನ್ನು ನಾವು ನಿಮಗೆ ನೀಡುವುದಕ್ಕೆ ಹೊರಟಿದ್ದು ತಪ್ಪದೆ ಲೇಖನವನ್ನ ಕೊನೆಯವರೆಗೂ ಓದಿ.

advertisement

2025 ಕ್ಕೆ ಭಾರತದಲ್ಲಿ ಚಿನ್ನದ ಬೆಲೆ ಎಷ್ಟಿರಲಿದೆ ಗೊತ್ತಾ?

 

Image Source: KalingaTV

 

ಈ ಹಳದಿ ಲೋಹದ ಬೆಲೆಯನ್ನು ಪ್ರಮುಖವಾಗಿ ನಿರ್ಧಾರ ಮಾಡೋದು ಅಮೆರಿಕಾದ ಫೆಡರಲ್ ಬ್ಯಾಂಕ್ ಯಾಕೆಂದರೆ ಅಮೆರಿಕ ದೇಶದ ಸರ್ಕಾರದ ಅಧೀನದಲ್ಲಿರುವಂತಹ ಈ ಬ್ಯಾಂಕಿನಲ್ಲಿಯೇ ಚಿನ್ನದ ರಿಸೆರ್ವನ್ನು ಇಟ್ಟಿರೋದು. ಇನ್ನು ಹೆಚ್ಚಿನ ಚಿನ್ನದ ರಿಸರ್ವ್ ಹೊಂದಿರುವಂತಹ ಜಗತ್ತಿನ ದೇಶಗಳಲ್ಲಿ ಅಮೆರಿಕ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ಬೆಲೆಯನ್ನು ಕಂಟ್ರೋಲ್ ಮಾಡುವಂತಹ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಸಂಪೂರ್ಣ ಸ್ವಾತಂತ್ರ್ಯವನ್ನು ಅಮೆರಿಕ ಹೊಂದಿರುತ್ತದೆ.

2025ರ ಇಸವಿಯನ ಗಣನೆಗೆ ತೆಗೆದುಕೊಂಡರೆ ಭಾರತ ದೇಶದಲ್ಲಿ ಚಿನ್ನದ ಬೆಲೆ (Gold Price) ಏರಿಕೆ ಆಗುವಂತಹ ಸಾಧ್ಯತೆ ಕೂಡ ಮುಂದಿನ ದಿನಗಳಲ್ಲಿ ಇದೆ ಎಂಬುದಾಗಿ ಹೇಳಬಹುದಾಗಿದೆ. ಇನ್ನೇನು 2025 ಪ್ರಾರಂಭ ಆಗುವುದಕ್ಕೆ ಆರು ತಿಂಗಳುಗಳು ಮಾತ್ರ ಬಾಕಿ ಉಳಿದಿವೆ. ಈಗ ಇರುವಂತಹ ಬೆಳಗಿಂತ ಸ್ವಲ್ಪಮಟ್ಟಿಗೆ ಚಿನ್ನದ ಬೆಲೆ ಹೆಚ್ಚಾಗಬಹುದಾಗಿದೆ ಉದಾಹರಣೆಗೆ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ 75 ರಿಂದ 80,000ಗಳ ನಡುವೆ ಕಾಣಿಸಿಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಮಾರುಕಟ್ಟೆಯ ಪರಿಣಿತರು ಹೇಳಿದ್ದಾರೆ. ಈ ಲೆಕ್ಕಚಾರವನ್ನು ಗಮನಿಸಿದರೆ ಖಂಡಿತವಾಗಿ ಈಗ ಚಿನ್ನದ ಮೇಲೆ ಮಾಡುವಂತಹ ಹೂಡಿಕೆ ನಿಮಗೆ ಸಾಕಷ್ಟು ಲಾಭವನ್ನು ಭವಿಷ್ಯದಲ್ಲಿ ತಂದು ಕೊಡಲಿದೆ.

advertisement

Leave A Reply

Your email address will not be published.