Karnataka Times
Trending Stories, Viral News, Gossips & Everything in Kannada

LIC: ಹೊಸ ನಿರ್ಧಾರ ಮಾಡಿದ ದೇಶದ ಅತಿದೊಡ್ಡ ಇನ್ಸೂರೆನ್ಸ್ ಕಂಪನಿಯಾದ LIC ! ಹಣ ಇಟ್ಟವರು ನೋಡಿಕೊಳ್ಳಿ

advertisement

LIC: ಇತ್ತೀಚಿಗಷ್ಟೇ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಲೈಫ್ ಇನ್ಸೂರೆನ್ಸ್ ಕಂಪನಿ ಮೆಟ್ರೋ ನಗರದಲ್ಲಿರುವಂತಹ ತನ್ನ ರಿಯಲ್ ಎಸ್ಟೇಟ್ ಪ್ರಾಪರ್ಟಿಗಳನ್ನು ಮಾರಾಟ ಮಾಡುವುದಕ್ಕೆ ಹೋಗ್ತಾ ಇದೆ. ಎಲ್ಐಸಿ ಕಂಪನಿ ಈ ಯೋಜನೆಯಿಂದ 50 ರಿಂದ 60,000 ಕೋಟಿ ಹಣವನ್ನು ಒಟ್ಟುಗೂಡಿಸಬೇಕಾದ ಅಗತ್ಯತೆಯಲ್ಲಿ ಇದೆ. ಇದೇ ಕಾರಣಕ್ಕಾಗಿ ತನ್ನ ಕಮರ್ಷಿಯಲ್ ಕಟ್ಟಡಗಳನ್ನ ಎಲೈಸಿ ಕಂಪನಿ, ಮಾರಾಟ ಮಾಡೋದಕ್ಕೆ ಹೋಗ್ತಾಯಿದೆ. ಈಗಾಗಲೇ ಎಲ್ಐಸಿ ಕಂಪನಿಯ ಡೈರೆಕ್ಷನಲ್ ತಂಡ ನನ್ನ ಪ್ರಾಪರ್ಟಿಗಳನ್ನು ಮಾರಾಟ ಮಾಡುವುದಕ್ಕೆ ಕಂಪನಿಗೆ ಈಗಾಗಲೇ ಅನುಮತಿ ನೀಡಿದ್ದು ಈಗಾಗಲೇ ಮುಂಬೈನಲ್ಲಿ ಇರುವಂತಹ ಕಟ್ಟಡಗಳನ್ನ ಮಾರಾಟ ಮಾಡುವುದಕ್ಕೆ ಎಲ್ಐಸಿ ಪ್ರಾರಂಭ ಮಾಡಿದೆ.

ಅದರಲ್ಲೂ ವಿಶೇಷವಾಗಿ ಇಲ್ಲಿ ಕೆಲವು ಕಂಡುಬರುವಂತಹ ಪ್ರಮುಖ ಪ್ರಾಪರ್ಟಿಗಳೆಂದರೆ ದೆಹಲಿಯ ಕನೌಟ್ ನ ಜೀವನ್ ಭಾರತಿ ಬಿಲ್ಡಿಂಗ್, ಕೊಲ್ಕತ್ತದಲ್ಲಿರುವಂತಹ ಎಲೈಸಿ ಬಿಲ್ಡಿಂಗ್, ಮುಂಬೈನಲ್ಲಿರುವಂತಹ ಏಷ್ಯ್ಯಾಟಿಕ್ ಸೊಸೈಟಿ ಹಾಗೂ ಅಕ್ಬರೇಲಿನಲ್ಲಿರುವಂತಹ ಹೌಸಿಂಗ್ ಸೊಸೈಟಿ ಕೂಡ ಇಲ್ಲಿ ಕಾಣಿಸಿಕೊಳ್ಳುತ್ತದೆ. ಈ ಪ್ರಾಪರ್ಟಿಗಳ ಅಂತಿಮ ವ್ಯಾಲ್ಯೂಯೇಷನ್ 50 ರಿಂದ 60,000 ಕೋಟಿ ಎಂಬುದಾಗಿ ತಿಳಿದು ಬಂದಿದೆ. ಸದ್ಯದ ಮಟ್ಟಿಗೆ ಎಲ್ಐಸಿ ಕಂಪನಿ ಇಡೀ ಭಾರತ ದೇಶದಲ್ಲಿ ಸ್ಟಾಕ್ ಎಕ್ಸ್ಚೇಂಜ್ ಪ್ರಕಾರ ಅತ್ಯಂತ ದೊಡ್ಡ ಇನ್ಸೂರೆನ್ಸ್ ಕಂಪನಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ.

Image Source: India Tv News

advertisement

ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಐಸಿ ಕಂಪನಿಯ 51 ಲಕ್ಷ ಕೋಟಿ ಮೌಲ್ಯ ಇದೆ ಅನ್ನೋದನ್ನ ಕೂಡ ನಾವು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಇನ್ನು ಮಾರಾಟ ಪ್ರಕ್ರಿಯ ಪ್ರಾರಂಭ ಆಗುವುದಕ್ಕಿಂತ ಮುಂಚೆನೇ ಕಂಪನಿ ತನ್ನ ಸಂಪತ್ತಿನ ಲೆಕ್ಕಾಚಾರವನ್ನು ಪ್ರಾರಂಭ ಮಾಡಬಹುದಾಗಿದೆ. ಇನ್ನು ಈಗಾಗಲೇ ಎಲ್ಐಸಿ ಸಂಸ್ಥೆ ತನ್ನ ಯಾವೆಲ್ಲ ಪ್ರಾಪರ್ಟಿ ಯಾ ಮೌಲ್ಯದ ಲೆಕ್ಕಾಚಾರವನ್ನು ಮಾಡಿಲ್ವೋ ಆ ಪ್ರಾಪರ್ಟಿಯ ಮೌಲ್ಯವನ್ನು ಸಾಕಷ್ಟು ಪಟ್ಟು ಹೆಚ್ಚಾಗಿಯೇ ಲೆಕ್ಕಾಚಾರ ಮಾಡುವಂತಹ ಸಾಧ್ಯತೆ ಕೂಡ ಇದೆ.

ಎಲ್ಐಸಿ ಯ ಪ್ರಾಫಿಟ್ ಎಷ್ಟಾಗಿದೆ ಗೊತ್ತಾ?

2023 ಹಾಗೂ 24ನೇ ಆರ್ಥಿಕ ವರ್ಷದಲ್ಲಿ ಎಲ್ಐಸಿ ಸಂಸ್ಥೆಯ ಲಾಭದ ಆದಾಯ 40,676 ಕೋಟಿ ರೂಪಾಯಿಯಾಗಿತ್ತು. ಸಾರ್ವಜನಿಕ ಕ್ಷೇತ್ರದಲ್ಲಿ ಭೂಮಿಯ ಮೇಲೆ ಹಕ್ಕನ್ನು ಹೊಂದಿರುವಂತಹ ವಿಚಾರದಲ್ಲಿ ಮೂರನೇ ಅತಿ ದೊಡ್ಡ ಸಂಸ್ಥೆ ಆಗಿದೆ ಅನ್ನೋದನ್ನ ಕೂಡ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತದೆ. ಈ ವಿಚಾರದಲ್ಲಿ ಭಾರತೀಯ ರೈಲ್ವೆ ಇಲಾಖೆ ಎರಡನೇ ಸ್ಥಾನದಲ್ಲಿದೆ. ಇನ್ನು ತನ್ನ ಪ್ರಾಪರ್ಟಿಗಳನ್ನು ಮಾರಾಟ ಮಾಡೋ ವಿಚಾರದಲ್ಲಿ ಎಲ್ಐಸಿ ಸಂಸ್ಥೆ ಹೊಸ ಘಟಕವನ್ನು ಸೃಷ್ಟಿಸಬಹುದಾದಂತಹ ಸಾಧ್ಯತೆ ಕೂಡ ಇದೆ.

Image Source: BBC

advertisement

Leave A Reply

Your email address will not be published.