Karnataka Times
Trending Stories, Viral News, Gossips & Everything in Kannada

Ugadi Gold Price Today: ಹಬ್ಬದ ದಿನವೇ ಇಳಿದ ಬಂಗಾರದ ಬೆಲೆ

ಸಾಮಾನ್ಯವಾಗಿ ಬಂಗಾರಕ್ಕೆ (Gold) ಜಾಗತಿಕ ಮಾರುಕಟ್ಟೆಯಲ್ಲಿ (Market) ಇರುವವಂತಹ ಮಹತ್ವ ಇಂದಿನದ್ದಲ್ಲ ಬಿಡಿ. ಹೌದು ಕ್ರಿಸ್ತ ಪೂರ್ವ (Before Christ)5 ನೇ ಶತಮಾನದಿಂದಲೂ ಕೂಡ ಬಂಗಾರಕ್ಕೆ ಬಂಗಾರದ್ದೇ ಮೌಲ್ಯವಿದೆ ಎನ್ನಬಹುದು. ಇನ್ನು ಚಿನ್ನ ನಮ್ಮ ದೇಶದಲ್ಲಿ (Country) ಕೇವಲ ಆಭರಣವಾಗಿ (Ornament)ಉಳಿಯದೇ ಉಳಿತಾಯ ಹೂಡಿಕೆಯಾಗಿ(Investment) ಕೂಡ ಇದ್ದು ಚಿನ್ನದಿಂದ ಉಳಿತಾಯವನ್ನು ಆರಂಭಿಸಲು ನೀವು ಆರ್ಥಿಕ ಪರಿಣತರಾಗಿರಬೇಕಿಲ್ಲ ಬದಲಿಗೆ ಆಗಾಗ ಒಂದಿಷ್ಟು ಚಿನ್ನ ಮಾಡಿಸಿಟ್ಟುಕೊಂಡರೆ ಸಾಕು ಮುಗಿಯಿತು.

Advertisement

ಇನ್ನು ಇದೀಗ ಚಿನ್ನದ ಮೇಲಿನ ಹೂಡಿ ಕೆಹೆಚ್ಚುತ್ತಲೇ ಇದ್ದು ದೇಶದ ಆರ್ಥಿಕ (Economic of the country) ಸದೃಢತೆಯೂ ಅದು ತಾನು ಹೊಂದಿರುವ ಬಂಗಾರದ ಪ್ರಮಾಣದ ಮೇಲೆ ಅವಲಂಬಿತವಾಗಿದೆ ಮತ್ತು ಚಿನ್ನ ಪ್ರಪಂಚದಾದ್ಯಂತ (World) ಎಲ್ಲ ದೇಶಗಳಲ್ಲೂ ಕೂಡ ಮಾನ್ಯತೆ ಪಡೆದಿದ್ದು ಸ್ವೀಕರಿಸಲ್ಪಡುತ್ತದೆ. ಇನ್ನು ಈ ಎಲ್ಲ ಅಂಶಗಳಿಂದಾಗಿ ಚಿನ್ನಕ್ಕೆ ದೊಡ್ಡದಾದ ಅಂತಾರಾಷ್ಟ್ರೀಯ ಮಾರುಕಟ್ಟೆಯೇ ಇದೆ (International market) ಎನ್ನಬಹುದು.ಇನ್ನು ಚಿನ್ನದ ದರದಲ್ಲಿ ಏರಿಳಿಕೆ ತುಂಬಾ ಸಾಮಾನ್ಯವಾಗಿದ್ದು ಇಂದಿನ ಚಿನ್ನ-ಬೆಳ್ಳಿಯ ಬೆಲೆ ಎಷ್ಟಾಗಿದೆ ಎಂದು ತಿಳಿಯುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಹೌದು ಆಭರಣ ಪ್ರಿಯರು ಹಾಗೂ ಹೂಡಿಕೆದಾರರಿಗಾಗಿ ಚಿನ್ನ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Advertisement

ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Banglore)ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 54,850 ಆಗಿದ್ದು ಚೆನ್ನೈ ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 55,800, ರೂ. 54,800, ರೂ. 54,800 ರೂ ಎಂದು ದಾಖಲಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 54,950 ರೂ. ಆಗಿದೆ. ಇನ್ನು ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,480 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ ಚಿನ್ನ) – ರೂ. 5,978 ಆಗಿದೆ. ಇನ್ನು ಇತ್ತ ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 43,840 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 47,824 ಆಗಿದೆ

Advertisement

ಅಲ್ಲದ ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 54,800 ಆಗಿದ್ದು 24 ಕ್ಯಾರಟ್ ಚಿನ್ನದ ಬೆಲೆ (ಅಪರಂಜಿ) – ರೂ. 59,780 ಆಗಿದೆ. ಇನ್ನು ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 5,48,000 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,97,800 ಆಗಿದೆ. ಅತ್ತ ಚಿನ್ನ ಇಳಿಕೆಯಾದರೆ ಇತ್ತ ಬೆಳ್ಳಿಯೂ ಕೂಡ ತನ್ನ ಬೆಲೆಯಲ್ಲಿ ಸ್ವಲ್ಪ ಮುಗ್ಗರಿಸಿದೆ. ಬೆಳ್ಳಿ ಸಹ ನಿನ್ನೆ ಮಹತ್ವದ ಏರಿಕೆ ಕಂಡಿತ್ತು. ನಿನ್ನೆ ಒಂದು ಕೆಜಿ ಬೆಳ್ಳಿ ಬೆಲೆ 72,100 ಇದ್ದದ್ದು ಇಂದು 72,000 ರೂ ಆಗಿದೆ

Advertisement

ಇನ್ನು ಬೆಂಗಳೂರು ನಗರದಲ್ಲಿ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 746 ರೂ. 7,460 ಹಾಗೂ ರೂ. 74,600 ಗಳಾಗಿವೆ. ಇನ್ನು ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,600 ಆಗಿದ್ದರೆ ದೆಹಲಿಯಲ್ಲಿ ರೂ. 72,000, ಮುಂಬೈನಲ್ಲಿ ರೂ. 72,000 ಹಾಗೂ ಕೊಲ್ಕತ್ತದಲ್ಲೂ ರೂ. 72,000 ಗಳಾಗಿದೆ.

Leave A Reply

Your email address will not be published.