Karnataka Times
Trending Stories, Viral News, Gossips & Everything in Kannada

Gold Price: ಬಂಗಾರ ಪ್ರಿಯರಿಗೆ ಕಹಿಸುದ್ದಿ! ಗಣನೀಯ ಏರಿಕೆ ಕಂಡ ದರ

advertisement

ಇಂದು ಚಿನ್ನದ ಬೆಲೆ (Gold Price) ಕಡಿಮೆ ಯಾಗಲಿದೆಯಾ ಎಂದು ಹಲವು ಚಿನ್ನ ಪ್ರಿಯರು ಕಾಯುತ್ತಿದ್ದಾರೆ‌. ಹೌದು ಇಂದು ಈ ವಸ್ತು ಹೂಡಿಕೆ ಮಾಡಿದರೆ ಮಾತ್ರ ಲಾಭ ಇರುವಂತದ್ದು ಹಾಗಾಗಿ ಚಿನ್ನಕ್ಕೆ ಕಡಿಮೆ ದರ ಇದ್ದಾದ ಖರೀದಿ ಮಾಡಿದರೆ ಉತ್ತಮ ಎಂದು ಹೇಳಬಹುದು‌‌. ಇಂದು ಚಿನ್ನ ಎಂಬುದು ಅಮೂಲ್ಯವಾದ ವಸ್ತು ವಾಗಿದ್ದು ಬೇಡಿಕೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದೆ ಎಂದು ಹೇಳಬಹುದು‌‌‌. ಆದರೆ ಇಂದಿನ ಚಿನ್ನದ ದರ ಹೇಗಿದೆ? ಖರೀದಿಗೆ ಸೂಕ್ತ ಸಮಯವೇ ಎಂದು ತಿಳಿಯಲು ಈ ಲೇಖನ ಪೂರ್ತಿ ಯಾಗಿ ಓದಿರಿ‌

ಹೌದು ಇಂದು ಚಿನ್ನ ಖರೀದಿಗೆ (Gold Purchase) ಸೂಕ್ತ ದಿನ ಅಲ್ಲ ಎಂದೇ ಹೇಳಬಹುದು.ಯಾಕಂದರೆ ಇಂದು ಚಿನ್ನದ ಬೆಲೆ (Gold Price) ದಿಢೀರ್ ಏರಿಕೆ ಕಂಡು ಬಂದಿದ್ದು ಗ್ರಾಹಕರಿಗೆ ಬೇಸರ ಮೂಡಿದಂತೆ ಆಗಿದೆ. ಹೌದು ಅದು ಬರೋಬ್ಬರಿ 8,000 ರೂ ಚಿನ್ನದಲ್ಲಿ ಏರಿಕೆ ಕಂಡಿದ್ದು ಕಳೆದ ವಾರ ಸ್ವಲ್ಪ ಮಟ್ಟಿಗೆ ಇಳಿಕೆ ಯಾಗಿತ್ತು‌ ಈ ವಾರದಲ್ಲಿ ಬೆಲೆ ಕಡಿಮೆಯಾಗಬಹುದು ಎಂದಿದ್ದ ಗ್ರಾಹಕರಿಗೆ ಕೊಂಚ ನಿರಾಸೆ ಯಾಗಿದೆ.

 

Image Source: Hindustan Times

 

ಇಂದು 24 ಕ್ಯಾರೆಟ್ ಚಿನ್ನದ ಬೆಲೆ (Gold Price) ಹೆಚ್ಚು ಆಗಿದ್ದು 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 8,100 ರೂಪಾಯಿ ಏರಿಕೆ ಯಾಗಿದೆ. ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,32,500 ರೂಪಾಯಿ ಆಗಿದ್ದು ಪ್ರತಿ 10 ಗ್ರಾಂಗೆ 73,250 ರೂಪಾಯಿಗೆ ಏರಿಕೆ ಆಗಿದೆ.ಭಾರತದಲ್ಲಿ ಇಂದು 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಮೊತ್ತವು 66,400 ರುಪಾಯಿ ಆಗಿದ್ದು 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,440 ರುಪಾಯಿ ಇರಲಿದೆ. ಹಾಗೆಯೇ 10 ಗ್ರಾಮ್​ಗೆ 66,400 ರುಪಾಯಿ ಇರಲಿದೆ

advertisement

ಇತರ ಕಡೆ ಎಷ್ಟು ಇದೆ?

 

Image Source: Mint

 

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ (Gold Price) 66,400 ರೂ,24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 72,440 ರೂ ಆಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ 28.34 ಗ್ರಾಂ ಕ್ರಮವಾಗಿ 2,360 ಡಾಲರ್‌ ಅಂದಾಜು 1.97 ಲಕ್ಷ ಕೂಡ ಆಗಿದೆ. ಹಾಗೆಯೇ ವಿವಿಧ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್​ಗೆ ಚೆನ್ನೈ ನಲ್ಲಿ 67,000 ರೂ ಆಗಿದ್ದು
ದೆಹಲಿ ಯಲ್ಲಿ 66,550 ರೂ, ಕೋಲ್ಕತಾ ದಲ್ಲಿ 66,400 ರೂ,ಕೇರಳದಲ್ಲಿ 66,400 ರೂ ಆಗಿದೆ.

ಬೆಳ್ಳಿ ದರ:

ಇಂದು ಚಿನ್ನದಂತೆ ಬೆಳ್ಳಿ ಕೂಡ ಬಹಳಷ್ಟು ಪ್ರಮುಖತೆ ಪಡೆದುಕೊಂಡಿದ್ದು ಇಂದು ಬೆಳ್ಳಿ ಬೆಲೆ (Silver Price) 100 ಗ್ರಾಮ್​ಗೆ 9,275 ರೂ ಆಗಿದ್ದು ಇದಕ್ಕೂ ಬೇಡಿಕೆ ಹೆಚ್ಚಿದೆ ಎನ್ನಬಹುದು.

advertisement

Leave A Reply

Your email address will not be published.