Karnataka Times
Trending Stories, Viral News, Gossips & Everything in Kannada

KSRTC: ಉಚಿತ ಟಿಕೆಟ್ ಗೆ ಆಧಾರ್ ಕಾರ್ಡ್ ತೋರಿಸುವ ಮಹಿಳೆಯರಿಗೆ ಕೊನೆಗೂ ಹೊಸ ರೂಲ್ಸ್! ಇಲ್ಲಿದೆ ಹೊಸ ಅಪ್ಡೇಟ್

advertisement

KSRTC Rules: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವಂತಹ ಶಕ್ತಿ ಯೋಜನೆ, ಕಳೆದ ಒಂದು ವರ್ಷದಿಂದಲೂ ಕೂಡ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಕಂಡುಬರುತ್ತದೆ. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಕೆಎಸ್ಆರ್‌ಟಿಸಿ ನಿಗಮ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹೆಚ್ಚುವರಿ ಬಸ್ ಗಳನ್ನು ಕೂಡ ಜಾರಿಗೆ ತಂದಿರುವುದನ್ನ ನೀವೆಲ್ಲರೂ ನೋಡಿದ್ದೀರಿ. ಆರಂಭಿಕ ದಿನಗಳಲ್ಲಿ ಈ ಯೋಜನೆಯ ಬಗ್ಗೆ ವ್ಯಾಪಕವಾಗಿ ವಿರೋಧವನ್ನು ನಾವು ವ್ಯಕ್ತಪಡಿಸಿರುವುದನ್ನು ನೋಡಿದ್ದೇವೆ.

ಆದರೆ ಈಗ ಎಲ್ಲರೂ ಕೂಡ ಯೋಜನೆಯ ಬಗ್ಗೆ ಮಹಿಳೆಯರಂತೂ ಈ ಯೋಜನೆಯ ಮೂಲಕವೇ ರಾಜ್ಯದ ಮೂಲೆ ಮೂಲೆ ಕೂಡ ಸುತ್ತು ಹೊಡೆಯುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅದೇನೇ ಇರಲಿ ಶಕ್ತಿ ಯೋಜನೆ ಎಷ್ಟು ಲಾಭಗಳಿಸುತ್ತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಬೇರೆ ಬೇರೆ ಸ್ಥಳಗಳಿಗೆ ಹೋಗುವಂತಹ ಮಹಿಳೆಯರ ಸಂಖ್ಯೆ ಹೆಚ್ಚು ಮಾಡಿಸಿದೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶಕ್ತಿ ಯೋಜನೆಯ ಮೂಲಕ ನೀವು ಅಂದರೆ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡುವ ಸಂದರ್ಭದಲ್ಲಿ ಗುರುತು ಪತ್ರ ಅಂದರೆ ಆಧಾರ್ ಕಾರ್ಡ್ ತೋರಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ಆಧಾರ್ ಕಾರ್ಡ್ ನಲ್ಲಿ ಕೂಡ ಕೆಲವೊಂದು ಪ್ರಮುಖ ವಿಚಾರಗಳನ್ನು ನೀವು ಗಮನಿಸಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಚಿತ ಬಸ್ ಪ್ರಯಾಣದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಿರುವಂತಹ ಸಾಧ್ಯತೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

KSRTC AADHAR CARD RULES
Image Source: ThePrint

advertisement

ಆಧಾರ್ ಕಾರ್ಡ್ ನಲ್ಲಿ ಇದೊಂದು ಕೆಲಸ ಮಾಡಿ ಇಲ್ಲವಾದರೆ ಉಚಿತ ಬಸ್ ಪ್ರಯಾಣ ಸಿಗೋದಿಲ್ಲ

ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ 10 ವರ್ಷಕ್ಕಿಂತ ಹಳೆಯ ಆಗಿರುವಂತಹ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ ಎನ್ನುವಂತಹ ಸ್ಪಷ್ಟ ಸೂಚನೆ ಹೊರಡಿಸಿತು. ಈಗಾಗಲೇ ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳುವಂತಹ ಪ್ರಕ್ರಿಯೆ ಮುಗಿದಿದೆ ಆದರೆ ಇನ್ನೂ ಕೂಡ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಿಕೊಳ್ಳುವುದಕ್ಕೆ ಅವಕಾಶವನ್ನು ನೀಡಲಾಗುತ್ತಿದೆ.

ಹೀಗಾಗಿ ಆದಷ್ಟು ಶೀಘ್ರದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ ಇಲ್ಲವಾದರೆ ಈ ಆಧಾರ್ ಕಾರ್ಡ್ ಅನ್ನು ಯಾವುದೇ ಸರ್ಕಾರಿ ಕೆಲಸಗಳಿಗೆ ಬಳಕೆ ಮಾಡಲು ಸಾಧ್ಯ ಆಗದೆ ಇರುವಂತಹ ಪರಿಸ್ಥಿತಿ ನಿರ್ಮಾಣ ಆಗಬಹುದು ಅನ್ನೋದನ್ನ ನೆನಪಿನಲ್ಲಿಡಿ. ಹೀಗಾಗಿ ಆಧಾರ್ ಕಾರ್ಡ್ ಅನ್ನು ಶೀಘ್ರವಾಗಿ ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿಸಿಕೊಂಡು ಬರಬೇಕಾಗಿರುವುದು ಅನಿವಾರ್ಯವಾಗಿದೆ. ವಿಶೇಷವಾಗಿ ಶಕ್ತಿ ಯೋಜನೆಯನ್ನು ಬಳಸುವಂತಹ ಮಹಿಳೆಯರು ಇದನ್ನು ಮಾಡಬೇಕಾಗಿ ಇರುತ್ತದೆ.

KSRTC AADHAR CARD RULES
Image Source: The Hindu

advertisement

Leave A Reply

Your email address will not be published.