Karnataka Times
Trending Stories, Viral News, Gossips & Everything in Kannada

HR Ranganath: ಪಬ್ಲಿಕ್ ಟಿವಿಯ ನಿಜವಾದ ಮುಖ್ಯಸ್ಥ ರಂಗಣ್ಣ ಅಲ್ಲ, ಇಲ್ಲಿದೆ ಮಾಲೀಕರ ಹೆಸರು

Advertisement

ಪ್ರಸ್ತುತ ಇರುವ ಸುದ್ದಿ ವಾಹಿನಿಗಳಲ್ಲಿ (News Channels) ಪ್ರೇಕ್ಷಕರಿಗೆ ಸರಿಯಾದ ಮಾಹಿತಿಗಳನ್ನು ನೀಡುತ್ತಿರುವ ವಾಹಿನಿಯಲ್ಲಿ ಮುಖ್ಯವಾದುದು ಪಬ್ಲಿಕ್ ಟಿವಿ (Public TV) ಎಂದೇ ಪ್ರತಿಯೊಬ್ಬರು ಕೂಡ ನಂಬಿದ್ದಾರೆ. ಹೌದು ಹೆಚ್.ಆರ್.ರಂಗನಾಥ್ (HR Ranganath) ಅವರು ಪಬ್ಲಿಕ್ ಟಿವಿಯನ್ನು ಆರಂಭ(Start) ಮಾಡಿದ್ದೆ ಒಂದು ರೋಚಕ ಕಥೆ ಎನ್ನಬಹುದು.

ಇನ್ನು ಬಡತನದಲ್ಲಿಯೇ ಹುಟ್ಟಿ ಬೆಳೆದ ರಂಗಣ್ಣ ಆರು ಏನಾದರೂ ಸಾಧಿಸಬೇಕೆಂಬ ಛಲ ಹೊಂದಿದ್ದರಿಂದ ಪಬ್ಲಿಕ್ ಟಿವಿಯನ್ನು ಕನ್ನಡದ ನಂಬರ್ ಚಾನೆಲ್ (Number One Channel In Kannada) ಆಗಿ ಬೆಳೆಸಬೇಕೆಂಬ ಆಸೆ ಕೂಡ ಹೊಂದಿದ್ದರು. ಇನ್ಜು ಆಶ್ಚರ್ಯಕರ (Surprise) ಸಂಗತಿಯೆಂದರೆ ಅವರು ಪಟ್ಟಿರುವ ಶ್ರಮಕ್ಕೆ ಕೇವಲ 5 ವರ್ಷಗಳಲ್ಲಿ ಪ್ರತಿಫಲ ಸಿಗುತ್ತದೆಮ

ಹೌದು ಇದೀಗ ಪಬ್ಲಿಕ್ ಟಿವಿಗೆ ಕನ್ನಡದ ನಂಬರ್ 1 ನ್ಯೂಸ್ ಚಾನೆಲ್ ಎಂಬ ಹೆಗ್ಗಳಿಕೆಯಿದೆ.ಇನ್ನು ಇಷ್ಟೇ ಅಲ್ಲದೆ ರಂಗಣ್ಣ ಅವರಿಗೆ ಕನ್ನಡದ ನಂಬರ್ 1 ಶ್ರೀಮಂತ ನಿರೂಪಕ ಎಂಬ ಬಿರುದು ಕೂಡ ಸಿಕ್ಕಿದ್ದು ಪಬ್ಲಿಕ್ ಟಿವಿ ಸಂಸ್ಥೆಯಲ್ಲಿ ರಂಗನಾಥ್ ಅವರದ್ದು 50 % ರಷ್ಟು ಶೇರ್ ಇದೆ . ಇನ್ನು ರಂಗನಾಥ್ ಅವರ ಒಟ್ಟು ಆಸ್ತಿ ಸುಮಾರು ಐವತ್ತರಿಂದ ನೂರು ಕೋಟಿ ಇದೆ ಎಂಬ ಅಂದಾಜು ಮಾಡಲಾಗಿದ್ದು ಅವರು ಬೆಂಗಳೂರಿಗೆ ಬಂದಾಗ ಇವರ ಜೇಬಿನಲ್ಲಿ ಇದ್ದಿದ್ದು ಐನೂರು ರೂಪಾಯಿಗಳು ಮಾತ್ರ. ಆದರೆ ಇದೀಗ ಅವರ ಅಕೌಂಟ್ ನಲ್ಲಿ ಹತ್ತಾರು ಕೋಟಿ ಹಣವಿದೆ. ಇದೇ ಅಲ್ಲವೇ ಸಾಧನೆಯೆಂದರೆ. ಇನ್ನು ರಂಗಣ್ಣ ವಾರ್ತಾ ವಾಚಕಿ ಡಿಂಪಲ್ ದಿವ್ಯಾ ರುಣ್ ಬಡಿಗೇರ್ ಬಗ್ಗೆ ಸಾಕಷ್ಟು ತಮಾಷೆಯ ವಿಚಾರಗಳು ಕೂಡ ಸಮ‍ಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಲೇ ಇರುತ್ತವೆ.

ಇನ್ನು ಪಬ್ಲಿಕ್ ಟಿವಿಯ ಓನರ್ ರಂಗನಾಥ್ ಅಥವಾ ರಂಗಣ್ಣ ಎಂದೇ ಜನರ ಭಾವನೆ ಇದೆ. ಆದರೆ ರಂಗಣ್ಣ ಅವರಿಗೆ ಪಬ್ಲಿಕ್ ಟಿವಿಯಲ್ಲಿ ಇರುವ ಶೇರು ಶೇ 51%. ಪಬ್ಲಿಕ್ ಟಿವಿಯ ಮೊದಲ ಮಾಲಿಕ ಲಹರಿ ವೇಲು (Lahari Velu) ಸಹೋದರ ಮನೋಹರ ಗೋವಿಂದ ಸ್ಪಾಮಿ (Manohara Govinda Swamy) ನಾಯ್ಡು 25% ಪಾಲುದಾರಿಕೆ.

ಇನ್ನು ಕನ್ನಡದ ಪ್ರಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (Rockline Venkatesh) ಶೇ. 24% ಶೇರನ್ನು ಹೊಂದಿದ್ದಾರೆ.ಇನ್ನು ಓನರ್ ಯಾರೇ ಇರಲಿ ಪಬ್ಲಿಕ್ ಟಿವಿ ಟಿ ಆರ್ ಪಿ (TRP) ಯಲ್ಲಿ ಮುಂದೆ ಇರುವುದಕ್ಕೆ ಕಾರಣ ಮಾತ್ರ ರಂಗಣ್ಣ ಅವರ ನಿರೂಪಣಾ ಶೈಲಿ ಹಾಗೂ ಅವರ ಪ್ರಬುದ್ಧತೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಕುರಿತು ತಮ್ಮ ಅನಿಸಕೆ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.