Karnataka Times
Trending Stories, Viral News, Gossips & Everything in Kannada

Gruhalakshmi Yojane: ಈ 20 ಜಿಲ್ಲೆಗಳಿಗೆ ಒಟ್ಟಿಗೆ ಬಿಡುಗಡೆಯಾಯ್ತು ಅನ್ನಭಾಗ್ಯ ಹಾಗು ಗೃಹಲಕ್ಷ್ಮಿ ಹಣ! ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ

advertisement

Anna Bhagya and Gruha lakshmi Money: ರಾಜ್ಯ ಸರ್ಕಾರದ ಬಹುಮುಖ್ಯ ಯೋಜನೆಗಳಲ್ಲಿ ಒಂದಾಗಿರುವಂತಹ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನ ಕುಟುಂಬದ ಯಜಮಾನಿಯ ಖಾತೆಗೆ ವರ್ಗಾವಣೆ ಮಾಡುವಂತಹ ಕೆಲಸವನ್ನು ರಾಜ್ಯ ಸರ್ಕಾರ ಕಳೆದ ಸಾಕಷ್ಟು ಸಮಯಗಳಿಂದ ಮಾಡಿಕೊಂಡು ಬಂದಿದೆ. ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಂದಿಲ್ಲ ಅಂತ ಹೇಳುತ್ತಿರುವವರ ಬಗ್ಗೆ. ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಹಣ ವರ್ಗಾವಣೆ ಆಗುವಂತಹ ಕೆಲಸ ನಡಿತಾ ಇದೆ ಎನ್ನುವುದಾಗಿ ತಿಳಿದುಬಂದಿದೆ.

ಹೌದು ಇದಕ್ಕಾಗಿ ನೀವು ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಯಾಕೆಂದರೆ ಅಲ್ಲಿ ಡಾಕ್ಯುಮೆಂಟ್ಸ್ ಗಳು ಸರಿಯಾಗಿದ್ದರೆ ಮಾತ್ರ ಹಣ ಬರುತ್ತೆ ಹಾಗೂ ಅಲ್ಲಿ ಹಣ ಬಂದ್ರೆ ಖಂಡಿತವಾಗಿ ನಿಮಗೆ ಅನ್ನ ಭಾಗ್ಯ ಯೋಜನೆ ಹಣ ಕೂಡ ನೇರವಾಗಿ ವರ್ಗಾವಣೆ ಆಗುತ್ತದೆ ಅನ್ನುವುದರಲ್ಲಿ ಯಾವುದೇ ಅನುಮಾನವಿರುವುದಿಲ್ಲ.

annabhagya money
Image Source: English Jagran

advertisement

ನೀವು ಸಾಮಾನ್ಯವಾಗಿ ಗೃಹಲಕ್ಷ್ಮಿ ಯೋಜನೆಯ ಪ್ರತಿಯೊಂದು ಕಂತಿನ ಹಣವನ್ನು ಪಡೆಯುತ್ತಾ ಬರ್ತೀರಿ ಹಾಗೂ ಮಧ್ಯದಲ್ಲಿ ನಿಮ್ಮ ಡಾಕ್ಯೂಮೆಂಟ್ಸ್ ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವಂತಹ ಸಾಧ್ಯತೆ ಇರುತ್ತದೆ ಹಾಗೂ ಆ ಬದಲಾವಣೆ ಆದಂತಹ ಡಾಕ್ಯುಮೆಂಟ್ನಲ್ಲಿ ಇರುವಂತಹ ವಿವರಗಳ ಪ್ರಕಾರ ಮತ್ತೆ ನೀವು ಕಂತಿನ ಹಣವನ್ನು ಪಡೆದುಕೊಳ್ಳುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿತ್ತು ಆ ಸಂದರ್ಭದಲ್ಲಿ ಮತ್ತೆ ಆ ಹೊಸ ಅಪ್ಡೇಟ್ ಜೊತೆಗೆ ಇರುವಂತಹ ಡಾಕ್ಯುಮೆಂಟ್ ಅನ್ನು ಇಟ್ಕೊಂಡು ನೀವು ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಮತ್ತೆ ಅರ್ಜಿ ಸಲ್ಲಿಕೆ ಮಾಡುವುದರಿಂದಾಗಿ ನಿಮ್ಮ ಹಣ ನಿಮ್ಮ ಖಾತೆಗೆ ಮತ್ತೆ ಸಿಗುವುದಕ್ಕೆ ಪ್ರಾರಂಭವಾಗುತ್ತದೆ ಎಂಬುದಾಗಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿಕೊಂಡಿದ್ದಾರೆ.

ಹಾಗಿದ್ರೆ ಬನ್ನಿ ಏಪ್ರಿಲ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಯಾವೆಲ್ಲ ಜಿಲ್ಲೆಯವರಿಗೆ ವರ್ಗಾವಣೆ ಆಗ್ತಾಯಿದೆ ಅನ್ನೋದನ್ನ ತಿಳಿದುಕೊಳ್ಳೋಣ ಬನ್ನಿ. ಹಾಸನ ಬಳ್ಳಾರಿ ಗದಗ ಚಿತ್ರದುರ್ಗ ಕಲಬುರ್ಗಿ ವಿಜಯನಗರ ಧಾರವಾಡ ಉತ್ತರ ಕನ್ನಡ ದಕ್ಷಿಣ ಕನ್ನಡ ಯಾದಗಿರಿ ದಾವಣಗೆರೆ ಉಡುಪಿ ಶಿವಮೊಗ್ಗ ಚಿಕ್ಕಮಗಳೂರು ತುಮಕೂರು ಚಿಕ್ಕಬಳ್ಳಾಪುರ ಚಾಮರಾಜನಗರ ಮೈಸೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಏಪ್ರಿಲ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಯಾರಿಗೆ ಸಿಕ್ಕಿಲ್ವೋ ಅವರಿಗೆ ವರ್ಗಾವಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಯಾರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಸಿಕ್ಕಿಲ್ವೋ ಖಂಡಿತವಾಗಿ ಆ ಹಣವನ್ನು ಕೂಡ ನೀವು ಈ ಸಂದರ್ಭದಲ್ಲಿ ಯಾವುದೇ ಅನುಮಾನವಿಲ್ಲದೆ ಪಡೆದುಕೊಳ್ಳಬಹುದಾಗಿದೆ.

gruhalakshmi 11th installm
PM Yojanant

advertisement

Leave A Reply

Your email address will not be published.