Karnataka Times
Trending Stories, Viral News, Gossips & Everything in Kannada

Gold Price: ಈ ಬಾರಿ ದೀಪಾವಳಿ ವೇಳೆಗೆ ಕುಸಿಯಲಿದೆ ಬಂಗಾರದ ಬೆಲೆ! ತಜ್ಞರು ಹೇಳಿದ ರೇಟ್ ಹೀಗಿದೆ

advertisement

ದೀಪಾವಳಿ ಹಬ್ಬ ಬಂತೆಂದರೆ ಸಾಕು ಎಲ್ಲರೂ ತಮ್ಮ ಮನೆಗೆ ಚಿನ್ನದ ಆಭರಣಗಳನ್ನು ಖರೀದಿ ಮಾಡಿ ತರುತ್ತಾರೆ. ದೀಪಾವಳಿ ಹಬ್ಬಕ್ಕೆ ಚಿನ್ನವನ್ನು ಖರೀದಿ (Gold Purchase) ಮಾಡಬೇಕೆಂಬ ಪದ್ಧತಿಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರಲಾಗಿದೆ ಆದರೆ ಇತ್ತೀಚಿನ ದಿನಮಾನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಬೆಲೆಯು ಗಗನ ಮುಟ್ಟಿರುವ ಕಾರಣ ಹೆಚ್ಚಿನ ಜನರು ಚಿನ್ನ ಹಾಗೂ ಬೆಳ್ಳಿ ಆಭರಣಗಳ (Golden & Silver Jewellery) ಖರೀದಿಯಿಂದ ಹಿಂದೆಟಾಕುತ್ತಿದ್ದಾರೆ. ಆದರೆ ತಜ್ಞರು ತಿಳಿಸಿರುವ ಮಾಹಿತಿಯ ಪ್ರಕಾರ ದೀಪಾವಳಿ ವೇಳೆಗೆ 22 ಕ್ಯಾರೆಟ್ ನ ಚಿನ್ನದ ಬೆಲೆ (Gold Price) ಯು 10 ಗ್ರಾಂ ಗೆ ಕೇವಲ 60 ಸಾವಿರ ರೂಪಾಯಿಗಳಾಗಲಿದೆ.

ಪ್ರಸ್ತುತ ಚಿನ್ನದ ಬೆಲೆ:

 

Image Source: Mint

 

ಸದ್ಯ ಬೆಂಗಳೂರಿನಲ್ಲಿ ಒಂದು ಗ್ರಾಂ ನ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ಯು ₹6634 ರೂಪಾಯಿಗಳಾಗಿದ್ದು, ಅದರಂತೆ 10 ಗ್ರಾಂ ಗೆ ₹66340 ಆಗಲಿದೆ. 24 ಕ್ಯಾರೆಟ್ನ ಒಂದು ಗ್ರಾಂ ಚಿನ್ನದ ಬೆಲೆಯು ₹7237, ಹಾಗೂ 10ಗ್ರಾಂಗೆ ₹72370. ಈ ಬೆಲೆಯು ದೀಪಾವಳಿ ಸಮಯದಲ್ಲಿ ಗಣನೀಯ ಇಳಿಕೆ ಕಾಣಲಿರುವ ಮಾಹಿತಿ ಹೊರ ಬಿದ್ದಿದೆ.

advertisement

ದೀಪಾವಳಿ ವೇಳೆಗೆ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ:

ತಜ್ಞರು ಹಂಚಿಕೊಂಡಿರುವಂತಹ ಮಾಹಿತಿಯ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಗಗನ ಮುಟ್ಟಿರುವ ಚಿನ್ನದ ಬೆಲೆಯು ದೀಪಾವಳಿ ಸಮಯಕ್ಕೆ ಭಾರಿ ಅನುಪಾತ ಕಾಣಲಿರುವ ಸೂಚನೆಯನ್ನು ತಿಳಿಸಿದ್ದಾರೆ. ಹೌದು ಗೆಳೆಯರೇ ದೀಪಾವಳಿ ಹಬ್ಬದ ವೇಳೆಗೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ (Gold Price) ಯು ಕೇವಲ 60 ಸಾವಿರ ರೂಪಾಯಿಗಳಾಗಲಿದೆ. ಅದರಂತೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 71,000ಗಳಾಗಲಿರುವ ಮಾಹಿತಿ ತಿಳಿದು ಬಂದಿದೆ.

ಹಬ್ಬ ಮುಗಿದ ಬಳಿಕ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆ!

 

Image Source: Business Today

 

ಹೀಗೆ ದೀಪಾವಳಿ ಸಂಭ್ರಮದ ಕಾರಣ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಬೆಲೆಯಲ್ಲಿ ಭಾರಿ ಕುಸಿತ ಕಾಣದಿತ್ತು. ಯಾರೆಲ್ಲ ಆಭರಣಗಳನ್ನು ಖರೀದಿ ಮಾಡಲು ಯೋಜನೆ ಹೂಡಿದ್ದೀರಾ ಅವರು ಈ ವಿಶೇಷ ಸಂದರ್ಭವನ್ನು ಉಪಯೋಗಿಸಿ ಕೊಳ್ಳಬಹುದು. ಜೊತೆಗೆ ದೀಪಾವಳಿ ಮುಗಿದ ಕೂಡಲೇ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಬೆಲೆಯಲ್ಲಿ (Golden Silver Price Will Be Increased) ಭಾರಿ ಏರಿಕೆ ಆಗುವ ಸಾಧ್ಯತೆ ಹೆಚ್ಚಿದೆ ಎಂಬ ಮಾಹಿತಿಯನ್ನು ತಜ್ಞರು ವರದಿಯಲ್ಲಿ ಹಂಚಿಕೊಂಡಿದ್ದಾರೆ.

advertisement

Leave A Reply

Your email address will not be published.