Government Job: ಬೆಳ್ಳಂಬೆಳಿಗ್ಗೆ ಸರ್ಕಾರಿ ಕೆಲಸದಲ್ಲಿರುವ ಎಲ್ಲರಿಗೂ ರಜೆ ಬಗ್ಗೆ ಹೊಸ ತೀರ್ಪು ಪ್ರಕಟ! ಸಿಹಿಸುದ್ದಿ

Advertisement
ಇಂದು ಉದ್ಯೋಗ ಅದ್ಯಾವಕಂಪೆನಿ ಮಟ್ಟದಲ್ಲಿ ನೀಡಿದ್ದರೂ ಸರಕಾರಿ ಉದ್ಯೋಗ ಪಡೆಯಬೇಕು ಜೀವನದಲ್ಲಿ ಸೆಟೆಲ್ ಆಗಬೇಕು ಎಂದು ಅನೇಕರು ಬಯಸುತ್ತಾರೆ. ಅದೇ ರೀತಿ ಸರಕಾರಿ ಉದ್ಯೋಗ (Government job security) ಅದರ ಭದ್ರತೆ ಹಾಗೂ ಸಿಗುವ ಸೇವಾ ಸೌಲಭ್ಯವೇ ಅದರ ಮೇಲೆ ಅಧಿಕ ಆಸಕ್ತಿ ತರಿಸುವಂತಹದ್ದು ಇಂತಹ ಸರಕಾರಿ ಕೆಲಸಕ್ಕೆ ಸೇರಬೇಕೆಂದು ಬಯಸಿದ್ದವರಿಗೆ ಮತ್ತು ಈಗಾಗಲೇ ಕೆಲಸದಲ್ಲಿ ಇದ್ದವರಿಗೂ ಈಗ ಮಹತ್ವದ ಮಾಹಿತಿ ಯೊಂದು ತಿಳಿದು ಬಂದಿದ್ದು ಈ ಬಗ್ಗೆ ಸಂಪೂರ್ಣ ಓದಿ.
ಖಾಸಗಿ ಕಂಪೆನಿಯಲ್ಲಿ ಇಂತಿಷ್ಟು ದಿನ ರಜೆ (leaves) ಎಂಬುದು ಮೊದಲೆ ನಿರ್ಧಾರ ಆಗಿರುತ್ತದೆ ಆದರೆ ಸರಕಾರಿ ಕೆಲಸದಲ್ಲಿ ಎಲ್ಲ ಸರಕಾರಿ ರಜಾ ದಿನ ರಜೆ ಇರಲಿದೆ. ಅದೇ ರೀತಿ ರಜೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಇದೀಗ ತಿಳಿದು ಬಂದಿದ್ದು ಎಲ್ಲ ಸರಕಾರಿ ನೌಕರರಿಗೆ ತಮ್ಮ ಜೀವಿತಾವಧಿಯಲ್ಲಿ ಎರಡು ವರ್ಷಗಳ ಕಾಲ ವೇತನ ಸಹಿತ ರಜೆ ದೊರೆಯಲಿದೆ.
ತಿದ್ದುಪಡಿ ಮುಖೇನ ನಿರ್ಧಾರ
ಸರಕಾರವು ಅಖಿಲ ಭಾರತದ ಸೇವೆ ರಜಾ ನಿಯಮದ ಅನುಸಾರವಾಗಿ ಕೆಲ ಅಗತ್ಯ ತಿದ್ದುಪಡಿ ಮಾಡಿ ಆ ಮೂಲಕ ನಿಯಮ ವಿಧಿಸಿದೆ. ಕೇಂದ್ರ ಸರಕಾರವು ರಾಜ್ಯ ಸರಕಾರದ ಪ್ರಮುಖರೊಂದಿಗೆ ಚರ್ಚೆ ನಡೆಸಿ ಆ ಬಳಿಕ AIS ಉದ್ಯೋಗಿಗಳಿಗೆ ಏಳನೇ ವೇತನ ಆಯೋಗದ ಅನುಸಾರವಾಗಿ ಈ ಹೊಸ ನಿಯಮ ಅನ್ವಯವಾಗಲಿದೆ. ಅಷ್ಟು ಮಾತ್ರವಲ್ಲದೆ ಇದು ಮಕ್ಕಳಿಗಾಗಿ ಮಾಡುವ ರಜಾ ಅವಧಿಯಾದ ಕಾರಣ ಇತರ ರಜೆ ಸೇರ್ಪಡೆ ಇದರೊಂದಿಗೆ ಇಲ್ಲ. ಇದು ಮಕ್ಕಳ ಆರೈಕೆಗಾಗಿ ಮಾತ್ರವೇ ಆಗಿದ್ದು ಪರೀಕ್ಷಾ ಅವಧಿಗೆ ಈ ರಜೆ ಅನ್ವಯ ಇಲ್ಲ. ಅದರ ಹೊರತು ತಿಂಗಳಿಗೆ ಮೂರು ದಿನ ಮಾತ್ರ ತೆಗೆಯ ಬಹುದು ಒಂಟಿ ಮಹಿಳೆ ಮಗು ಸಾಕುತ್ತಿದ್ದರೆ ಆರು ರಜೆ ಮಾಡಬಹುದು ಇನ್ನಿತರ ನಿಯಮ ಕೂಡ ಇದೆ.
ನಿಯಮದ ಪ್ರಕಾರ ಮೊದಲ ವರ್ಷದಲ್ಲಿ ಪೂರ್ತಿ ವೇತನ ಹಾಗೂ ಎರಡನೇ ವರ್ಷಕ್ಕೆ 80%ವೇತನ ರಜಾ ಅವಧಿಯಲ್ಲಿ ಸರಕಾರಿ ಉದ್ಯೋಗಿಗಳಿಗೆ ಸಿಗಲಿದೆ. ಇದು ಮಹಿಳೆ ಪುರುಷ ಇಬ್ಬರಿಗೂ ಇರುವ ಕಾರಣ ಮಕ್ಕಳನ್ನು ನೀಡಿಕೊಳ್ಳುವ ಸಲುವಾಗೇ ಈ ರಜೆ ಇದೆ. ಶಿಕ್ಷಣ ಪಾಲನೆ , ಅನಾರೋಗ್ಯ , ಚಿಕಿತ್ಸೆ ಇತ್ಯಾದಿ ಅವಧಿಯಲ್ಲಿ ಆ ಮಗು 18ವರ್ಷ ಪೂರೈಕೆ ಆಗುವ ಮೊದಲು ಈ ರಜೆ ತೆಗೆದುಕೊಳ್ಳಬಹುದು. 730ದಿನ ರಜೆ ಇರುವ ಕಾರಣ ಇಂತಹ ಕಾರಣಕ್ಕೆ ರಜೆ ಮಾಡಬೇಕು ಎಂದು ಸಹ ನಿರ್ದಿಷ್ಟ ಸೂಚನೆ ನೀಡಲಾಗಿದೆ.
ಒಟ್ಟಾರೆಯಾಗಿ ಸರಕಾರಿ ಉದ್ಯೋಗ ಪಡೆದರೆ ಮಕ್ಕಳ ಆರೈಕೆಗೂ ಸರಕಾರ ವೇತನ ನೀಡುವ ಕಾರಣ ಇಂತಹ ಉದ್ಯೋಗ ನಮಗೆ ಎಂದಾದರೂ ಭದ್ರತೆ ಇದ್ದಂತೆ ಎಂದರೂ ತಪ್ಪಾಗದು.