Post Office: ಬೆಳ್ಳಂಬೆಳಿಗ್ಗೆ ಪೋಸ್ಟ್ ಆಫೀಸ್ ನಲ್ಲಿ ಹಣ ಇಟ್ಟವರಿಗೆ ಹೊಸ ರೂಲ್ಸ್! ಸರ್ಕಾರಿ ಆದೇಶ

Advertisement
ಭಾರತ ದೇಶದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ದೇಶದ ಉದ್ದಗಲಕ್ಕೂ ಕೂಡ ಲಕ್ಷಾಂತರ ಪೋಸ್ಟ್ ಆಫೀಸ್ ಗಳನ್ನು ತಡೆಯಲಾಗಿದೆ. ಈಗಿನ ಸಂದರ್ಭದಲ್ಲಿ ಇರುವಂತಹ ಇಮೇಲ್ ಹಾಗೂ ವಾಟ್ಸಾಪ್ ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾ ಮೂಲಕ ಮಾಡುವಂತಹ ಮೆಸೇಜ್ ಮಾಡುವ ಸಂಪರ್ಕ ಸಾಧನಗಳು ಇಲ್ಲದೆ ಇರುವ ಕಾಲದಲ್ಲೇ ಪೋಸ್ಟ್ ಆಫೀಸ್(Post Office) ಏಕಮಾತ್ರ ಸಾಧನವಾಗಿ ಕಂಡಿತ್ತು. ಈಗಿನ ಸಂದರ್ಭದಲ್ಲಿ ಕೂಡ ಕೇವಲ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಂಚೆ ಪತ್ರಗಳನ್ನು ಸಾಗಿಸುವುದಕ್ಕೆ ಮಾತ್ರವಲ್ಲದೆ ಹಣದ ಹೂಡಿಕೆಯ ವಿಚಾರದಲ್ಲಿ ಕೂಡ ಪೋಸ್ಟ್ ಆಫೀಸ್ ಅನ್ನು ಹೆಚ್ಚಾಗಿ ನಂಬಲಾಗುತ್ತದೆ. ಹಣ ಹೂಡಿಕೆಗಾಗಿ ಇಡೀ ಭಾರತ ದೇಶದಲ್ಲಿ ಅತ್ಯಂತ ಸುರಕ್ಷಿತ ಸ್ಥಾನ ಪೋಸ್ಟ್ ಆಫೀಸ್ ಎಂದು ಹೇಳಲಾಗುತ್ತದೆ.
ಬ್ಯಾಂಕುಗಳಿಗಿಂತ ಹೆಚ್ಚಾಗಿ ಭಾರತ ದೇಶದ ಮೂಲೆ ಮೂಲೆಗಳಲ್ಲಿ ನೀವು ಪೋಸ್ಟ್ ಆಫೀಸ್ ಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಇದಕ್ಕಾಗಿ ಪೋಸ್ಟ್ ಆಫೀಸ್ ನಲ್ಲಿ ಕೂಡ ಹೆಚ್ಚಿನ ಬ್ಯಾಂಕಿಂಗ್ ಸೇವೆಗಳನ್ನು(Banking Services In Post Office) ನೀಡಲಾಗುತ್ತದೆ. ನಿಮ್ಮ ಸೇವಿಂಗ್ ಅಕೌಂಟ್ ಗಳು ಕೂಡ ಪೋಸ್ಟ್ ಆಫೀಸ್ನಲ್ಲಿ ಇದ್ದರೆ ಕೆಲವೊಂದು ಪ್ರಮುಖ ವಿಚಾರಗಳನ್ನು ನೀವು ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾಗಿರುತ್ತದೆ ಹಾಗೂ ಇತ್ತೀಚಿಗಷ್ಟೇ ಕೇಂದ್ರ ವಿತ್ತ ಸಚಿವಾಲಯ ಪೋಸ್ಟ್ ಆಫೀಸ್ ಉಳಿತಾಯ ಖಾತೆ ಸ್ಕೀಮ್ 2023 ಅನ್ನು ಪೋಸ್ಟ್ ಆಫೀಸ್ ನ ಉಳಿತಾಯ ಖಾತೆಗಳ ಮೇಲೆ ಅಳವಡಿಕೆ ಮಾಡಿದ್ದು ಇದರ ಮೂಲಕ ಪೋಸ್ಟ್ ಆಫೀಸ್ನಲ್ಲಿ ಸೇವಿಂಗ್ ಖಾತೆಗಳನ್ನು(Post Office Saving Account) ತೆರೆಯುವುದರ ಮೇಲೆ ನಿಯಮಗಳು ಬದಲಾಗಿದ್ದು ಅದರ ಬಗ್ಗೆ ಇವತ್ತಿನ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
ಇನ್ಮುಂದೆ ಭಾರತ ದೇಶದಲ್ಲಿರುವಂತಹ ಎಲ್ಲಾ ಸೇವಿಂಗ್ ಅಕೌಂಟ್ಗಳ ಮೇಲೆ ಕೂಡ ಇದೇ ನಿಯಮವನ್ನು ಅನುಸರಿಸಲಾಗುತ್ತದೆ. ವಿಶೇಷವಾಗಿ ಜಾಯಿಂಟ್ ಸೇವಿಂಗ್ ಅಕೌಂಟ್ ಮೇಲೆ ನಿಯಮಗಳನ್ನು ಬದಲಾಯಿಸಿದ್ದು ಇದಕ್ಕಿಂತ ಮುಂಚೆ ಕೇವಲ ಇಬ್ಬರು ಮಾತ್ರ ಜಾಯಿಂಟ್ ಮೇಲೆ ಹಣವನ್ನು ಹೂಡಿಕೆ ಮಾಡಬಹುದಾಗಿತ್ತು. ಹೊಸ ನಿಯಮಗಳ ಪ್ರಕಾರ ಇನ್ಮುಂದೆ ಮೂರು ಪಾರ್ಟ್ನರ್ಗಳು ಕೂಡ ಜಾಯಿಂಟ್ ಸೇವಿಂಗ್ ಅಕೌಂಟ್ ನಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಹಿಂದೆ ಪೋಸ್ಟ್ ಆಫೀಸ್ನಲ್ಲಿ ತಮ್ಮ ಸೇವಿಂಗ್ ಅಕೌಂಟ್ ನಿಂದ ಹಣವನ್ನು ತೆಗೆಯುವುದಕ್ಕಾಗಿ Form 2 ಅನ್ನು ಭರ್ತಿ ಮಾಡಬೇಕಾಗಿತ್ತು ಇನ್ಮುಂದೆ ಫಾರ್ಮ್ 3 ಅನ್ನು ಭರ್ತಿ ಮಾಡಬೇಕಾಗಿರುತ್ತದೆ. ಮುಂದೆ ಪಾಸ್ ಬುಕ್ ತೋರಿಸದೆ ಖಾತೆಯಿಂದ ಹಣವನ್ನು ತೆಗೆಯುವ ಹಾಗಿಲ್ಲ ಎಂಬುದನ್ನು ಕೂಡ ಈ ನಿಯಮಗಳು ಸ್ಪಷ್ಟಪಡಿಸಿವೆ.
ಬ್ಯಾಂಕಿನಲ್ಲಿ ಸೇವಿಂಗ್ ಖಾತೆಗೆ ಸಿಗುವ ಹಾಗೆ ಪೋಸ್ಟ್ ಆಫೀಸ್ನಲ್ಲಿ ಕೂಡ ಸೇವಿಂಗ್ ಖಾತೆಯ ಮೇಲೆ ನಿಮಗೆ ಬರೋಬ್ಬರಿ ನಾಲ್ಕು ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತದೆ. ಹತ್ತನೇ ತಾರೀಕಿನಿಂದ ತಿಂಗಳ ಕೊನೆವರೆಗೆ ಇರುವಂತPost Office ಈ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ.