Solar Setup: ಖರ್ಚಿಲ್ಲದೆ ನಿಮ್ಮ ಮನೆಗೆ ಸೋಲಾರ್ ಹಾಕಿಸಿಕೊಳ್ಳಿ! ಬಂತು ಹೊಸ ಯೋಜನೆ, ಮುಗಿಬಿದ್ದ ಜನ
ಈಗ ಜಗತ್ತಿನಲ್ಲಿ ಪ್ರತಿಯೊಬ್ಬರು ಕೂಡ ಸಾಮಾನ್ಯ ವಿದ್ಯುತ್ ಬಳಕೆ ಗಿಂತ Renewable ಎನರ್ಜಿ ರೂಪದಲ್ಲಿ ಕಾಣಿಸಿಕೊಳ್ಳುವಂತಹ ಸೌರಶಕ್ತಿಯನ್ನು ವಿದ್ಯುತ್ ಬಳಕೆಗಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಇದು ಕೇವಲ ಕೈಗೆಟಿಕುವ ಬೆಲೆಯಲ್ಲಿ ಸಿಗುವುದು ಮಾತ್ರವಲ್ಲದೆ ಪರಿಸರದ ಕಾಳಜಿಯ ವಿಚಾರದಲ್ಲಿ ಕೂಡ ಅತ್ಯಂತ ಆರೋಗ್ಯವಾದಂತಹ ವಿದ್ಯುತ್ ಅನ್ನು ನೀಡುತ್ತದೆ. ಸಾಂಪ್ರದಾಯಿಕ ರೀತಿಗಿಂತ ಸ್ವಲ್ಪ ವಿಭಿನ್ನವಾಗಿರುತ್ತದೆ. ಬನ್ನಿ ಹಾಗಿದ್ದರೆ ಸೋಲಾರ್ ವಿದ್ಯುತ್(Solar Energy) ಶಕ್ತಿಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಸಾಮಾನ್ಯವಾಗಿ ಸಿಗುವಂತಹ ವಿದ್ಯುತ್ ಅನ್ನು ನೀವು ಗಮನಿಸಬಹುದು ವಿದ್ಯುತ್ ಪವರ್ ಪ್ಲಾಂಟ್ ನಿಂದ ನೇರವಾಗಿ ನಿಮ್ಮ ಮನೆಗೆ ಬರುತ್ತದೆ ಹಾಗೂ ಇದಕ್ಕಾಗಿ ನೀವು ವಿದ್ಯುತ್ ಬಿಲ್ ನಲ್ಲಿ ಕೇಳಲಾಗುವಂತಹ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ನೀವು ಸೋಲಾರ್ ಎನರ್ಜಿಯ ವಿಚಾರದ ಬಗ್ಗೆ ಮಾತನಾಡುವುದಾದರೆ ನಿಮ್ಮ ಮನೆಯಲ್ಲಿ ಇದರ ಪ್ಲಾಂಟ್ ಮಾಡಿ ವಿದ್ಯುತ್ ಅನ್ನು ಪಡೆದುಕೊಳ್ಳಬಹುದಾಗಿದ್ದು ಇದಕ್ಕಾಗಿ ಕೂಡ ಬೇರೆ ರೀತಿಯ ಖರ್ಚುಗಳನ್ನು ಮಾಡಬೇಕಾಗಿರುತ್ತದೆ. ಅದಕ್ಕೂ ಕೂಡ ಕೆಲವೊಂದು ಗತಿ ವಿಧಾನಗಳು ಇರುತ್ತದೆ.
ಸೋಲಾರ್ ಸೆಟಪ್ ಅನ್ನು ಕೂಡ ಕೆಲವೊಮ್ಮೆ ಮಾಡಬೇಕಾಗುತ್ತದೆ ಹೀಗಾಗಿ ಅದಕ್ಕೆ ಕೂಡ ಖರ್ಚು ಬೇರೆ ಆಗಿರುತ್ತದೆ. ಒಂದು ವೇಳೆ ಸೋಲಾರ್ ಸೆಟಪ್ ಮಾಡಲು ನಿಮ್ಮ ಬಳಿ ಹಣ ಇಲ್ಲದೆ ಹೋದರೆ ನೀವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಒಂದು ಸೋಲಾರ್ ಕಂಪನಿ ನಿಮ್ಮ ಮನೆಯ ಮೇಲೆ ಸೋಲಾರ್ ಸೆಟಪ್(Solar Setup) ಅನ್ನು ತನ್ನ ಸ್ವಂತ ಖರ್ಚಿನಲ್ಲಿ ಮಾಡಲಿದೆ ಹಾಗೂ ಅದಕ್ಕಾಗಿ ನಿಮ್ಮಿಂದ ಪ್ರತಿ ತಿಂಗಳು ಚಾರ್ಜ್ ಅನ್ನು ಪಡೆಯಲಿದೆ ಎಂಬುದಾಗಿ ತಿಳಿದು ಬಂದಿದೆ.
ಖಂಡಿತವಾಗಿ ಇದೊಂದು ಲಾಭದ ವಿಚಾರವಾಗಿದ್ದು ಕಡಿಮೆ ಬೆಲೆಯಲ್ಲಿ ಕಡಿಮೆ ಖರ್ಚಿನಲ್ಲಿ ಪರಿಸರಕ್ಕೆ ಸಹಾಯ ಮಾಡುವಂತಹ ವಿದ್ಯುತ್ ಅನ್ನು ಪಡೆದುಕೊಳ್ಳುವುದು ನಿಜಕ್ಕೂ ಕೂಡ ಪ್ರತಿಯೊಂದು ದಿಕ್ಕಿನಲ್ಲೂ ಅತ್ಯಂತ ಉತ್ತಮವಾದ ನಿರ್ಧಾರವಾಗಿರಲಿದೆ ಎಂಬುದಾಗಿ ಹೇಳಬಹುದಾಗಿದೆ. RESCO ಗ್ರಾಹಕರಿಗೆ ಮರು ಉತ್ಪಾದಿಸಲಾಗುವಂತಹ ಸೌರ ಎನರ್ಜಿಯನ್ನು ನೀಡುವುದಕ್ಕೆ ಸಜ್ಜಾಗಿ ನಿಂತಿದೆ. ಬನ್ನಿ ಹಾಗಿದ್ರೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. ಕಂಪನಿ ವಿಭಿನ್ನವಾದ ಮಾಡೆಲ್ ಅನ್ನು ತಂದಿದ್ದು ಇದನ್ನು ನಿಮ್ಮ ಮನೆಯ ಛಾವಣಿ ಮೇಲೆ ಅಳವಡಿಸಲಾಗುತ್ತದೆ.
RESCO ಸಂಸ್ಥೆ ಪ್ರತಿಯೊಂದು ಸೋಲಾರ್ ಸೆಟಪ್ ಅನ್ನು ಕೂಡ ನಿಮ್ಮ ಮನೆಯ ಮೇಲೆ ಸ್ವತಹ ತನ್ನ ಖರ್ಚಿನಿಂದ ಮಾಡುತ್ತದೆ. ಪ್ರತಿ ತಿಂಗಳ ನೀವು ಖರ್ಚು ಮಾಡುವಂತ ವಿದ್ಯುತ್ ಗೆ ಅದು ಚಾರ್ಜ್ ಪಡೆಯುತ್ತದೆ ಅಷ್ಟೇ. ಇದರ ಅಳವಡಿಕೆಯಿಂದಾಗಿ ಗ್ರಾಹಕರಿಗೆ ದೊಡ್ಡ ಮಟ್ಟದ ಹೂಡಿಕೆ ತಪ್ಪುತ್ತದೆ. ಇದರ ಬಳಕೆಯಿಂದಾಗಿ ನೀವು ಸಾಮಾನ್ಯ ವಿದ್ಯುತ್ ಅನ್ನು ಕೂಡ ಉಳಿತಾಯ ಮಾಡಬಹುದು ಹಾಗೂ ಪ್ರತಿ ತಿಂಗಳು ಅದಕ್ಕಿಂತ ಹೋಲಿಸಿದರೆ ಸೌರ ಎನರ್ಜಿಯನ್ನು ಕಡಿಮೆ ಖರ್ಚಿನಲ್ಲಿ ಬಳಸಬಹುದಾಗಿದೆ. ವಾಯು ಮಾಲಿನ್ಯವನ್ನು ತಗ್ಗಿಸುವಲ್ಲಿ ಕೂಡ ಈ ಸೋಲಾರ್ ಎನರ್ಜಿ ಸೆಟಪ್ ಖಂಡಿತವಾಗಿ ಸಹಾಯ ಮಾಡಿದ ಹೀಗಾಗಿ ಹಣ ಹಾಗೂ ಉತ್ತಮ ವಿದ್ಯುತ್ ಮತ್ತು ಪರಿಸರದ ಹೆಲ್ತ್ ವಿಚಾರದಲ್ಲಿ ಕೂಡ ಇದು ಅತ್ಯುತ್ತಮ ಆಯ್ಕೆಯಾಗಿದೆ.
Hi