Post Office Scheme: ದೇಶಾದ್ಯಂತ ಗಂಡ ಹೆಂಡತಿಯರಿಗಾಗಿ ಬಂತು ಹೊಸ ಪೋಸ್ಟ್ ಆಫೀಸ್ ಸ್ಕೀಮ್! ಮುಗಿಬಿದ್ದ ಜನ

Advertisement
ಇಂದು ಪ್ರತಿಯೊಬ್ಹರು ಕೂಡ ಮುಂದಿನ ಫೀಚರ್ಸ್ ಬಗ್ಗೆ ಯೋಜನೆ ಮಾಡುತ್ತಾರೆ, ಅದರಲ್ಲು ದುಡಿದ ಸ್ವಲ್ಲ ಭಾಗವಾದರೂ ಮುಂದೆ ಸಹಾಯಕವಾಗ ಬೇಕೆದ್ದು ಸೇವಿಂಗ್ (Savings) ಮಾಡಿ ಇಟ್ಟಿರುತ್ತಾರೆ, ಹಣ ಸೇವಿಂಗ್ ಮಾಡಲು ಕೇವಲ ಬ್ಯಾಂಕ್ ನಲ್ಲೆ ಅಷ್ಟೆ ಅವಕಾಶ ಅಲ್ಲ, ಇಂದು ನೀವು ಪೋಸ್ಟ್ ಆಫೀಸ್(Post Office) ನಲ್ಲಿಯು ಹಣ ಸೇವಿಂಗ್ ಮಾಡಬಹುದಾಗಿದೆ, ಉತ್ತಮ ಯೋಜನೆಗಳು ಇಲ್ಲಿ ಇದ್ದು, ಪ್ರತಿ ಯೊಬ್ಬರು ಕೂಡ ಇಲ್ಲಿ ಖಾತೆ ತೆರೆಯಬಹುದಾಗಿದೆ, ಸಾಮಾನ್ಯ ಜನರಿಗೂ ಹತ್ತಿರವಾಗುವಂತೆ ಪೋಸ್ಟ್ ಆಫೀಸ್ ಗಳಲ್ಲಿ ಅನೇಕ ಉಳಿತಾಯ ಯೋಜನೆ ಇದ್ದು, ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಕಳೆದುಕೊಳ್ಳುತ್ತೇವೆ ಎಂಬ ಭಯ ಇಲ್ಲದೇ ಹಣ ಕೂಡ ಸೆಪ್ ಆಗಿಯೇ ಇರುತ್ತದೆ
ಜಂಟಿ ಖಾತೆ ತೆರೆಯಬಹುದು
ಬ್ಯಾಂಕ್ ನಲ್ಲಿ ನೀವು ಜಂಟಿ ಖಾತೆ ತೆರೆಯಬಹುದು, ಅದೇ ರೀತಿ ಪೋಸ್ಟ್ ಆಫೀಸ್ನಲ್ಲೂ ಜಂಟಿ ಖಾತೆ ಯನ್ನು ನೀವು ತೆರೆಯ ಬಹುದಾಗಿದೆ, ಇನ್ನು ಪೋಸ್ಟ್ ಆಫೀಸ್ ರಿಕರಿಂಗ್ ಡೆಪಾಸಿಟ್ ನಲ್ಲಿ ಶೇಕಡಾ 5.8 ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಹಣವನ್ನು ಈ ಬಡ್ಡಿದರದೊಂದಿಗೆ ಹೂಡಿಕೆ ಮಾಡಿದರೆ, ಅದು ಸುಮಾರು ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತ ಹೋಗುತ್ತದೆ . ಹಾಗಾಗಿ ಪೋಸ್ಟ್ ಆಫೀಸ್ ನ ಹೂಡಿಕೆ ಉತ್ತಮ ಎನ್ನಬಹುದು.
ಪತ್ನಿಯೊಂದಿಗೆ ಈ ಯೋಜನೆ ಮಾಡಿ
ನೀವು ಪೋಸ್ಟ್ ಆಫೀಸ್‌ನ ಎಂಐಎಸ್ ಯೋಜನೆಯಲ್ಲಿ ಖಾತೆಯನ್ನು ತೆರೆದರೆ ನಿಮಗೆ ಉತ್ತಮ ಪ್ರಯೋಜನ ದೊರೆಯಲಿದೆ, ಈ ಖಾತೆಯನ್ನು ಗಂಡ ಹೆಂಡತಿ ಜಂಟಿಯಾಗಿ ಮಾಡಬಹುದಾಗಿದೆ, ಈ ಮೂಲಕ ನೀವು 15 ಲಕ್ಷಗಳನ್ನು ಠೇವಣಿ ಇಟ್ಟರೆ, ನೀವು ಒಟ್ಟು 1,11,000 ರೂ.ಗಳನ್ನು ಬಡ್ಡಿಯಾಗಿ ಪಡೆಯಬಹುದಾಗಿದೆ
ಖಾತೆಯನ್ನು ಯಾರೆಲ್ಲ ತೆರೆಯಬಹುದು?
ಪೋಸ್ಟ್ ಆಫೀಸ್‌ನಲ್ಲಿ ಯಾರು ಕೂಡ ಖಾತೆಯನ್ನು ತೆರೆಯ ಬಹುದಾಗಿದೆ, ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆಯಿದ್ದರೆ, ತಂದೆ ತಾಯಿಯ ಹೆಸರಿನಲ್ಲಿ ಖಾತೆ ತೆರೆಯಬಹುದು. ಮಗುವಿಗೆ 10 ವರ್ಷವಾದ ನಂತರ, ಖಾತೆಯನ್ನು ತೆರೆಯಬಹುದಾಗಿದೆ.
ಒಟ್ಟಿನಲ್ಲಿ ಪೋಸ್ಟ್ ಆಫೀಸ್ ನಲ್ಲಿಯು ಖಾತೆ ತೆರೆಯುದು ಕೂಡ ಉತ್ತಮ ಯೋಜನೆ ಎನ್ನಬಹುದು.ಸೆವಿಂಗ್ಸ್ ಮಾಡಬೇಕು ಎಂದು ಇದ್ದವರು ಪೋಸ್ಟ್ ಆಫೀಸ್ ನಲ್ಲಿ ಹಣ ಇಡಬಹುದಾಗಿದೆ