Gruha lakshmi: ಬೆಳ್ಳಂಬೆಳಿಗ್ಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರಿಗೆ ಹೊಸ ಲಿಂಕ್ ಬಿಟ್ಟ ರಾಜ್ಯ ಸರ್ಕಾರ! ಈ ಕೆಲಸ ಈಗಲೇ ಮಾಡಿ

Advertisement
ಕಾಂಗ್ರೇಸ್ (Congress) ಸರಕಾರದ ಗ್ಯಾರಂಟಿ ಯೋಜನೆಗಳು ಇದೀಗ ಬಹಳಷ್ಟು ಸುದ್ದಿ ಯಲ್ಲಿದ್ದು, ಯುವ ನಿಧಿ ಯೋಜನೆಗೂ ಅರ್ಜಿ ಸಲ್ಲಿಸಲು ಶೀಘ್ರದಲ್ಲೆ ಕ್ರಮಕೈ ಗೊಳ್ಳಲಾಗುವುದುಎಂದು ಈಗಾಗಲೇ ಮಾಹಿತಿ ನೀಡಿದ್ದಾರೆ, ಇನ್ನು ಇದೇ ತಿಂಗಳು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ, ಈ ನಿಟ್ಟಿನಲ್ಲಿ ಹಬ್ಬದ ಸಂದರ್ಭದಲ್ಲಿ ಯೇ ಮಹಿಳೆಯರ ಖಾತೆಗೆ ಹಣ ಕೂಡ ಜಮೆ ಯಾಗಲಿದೆ, ಮಹಿಳೆಯರ ಖಾತೆಗೆ ಈ ತಿಂಗಳಿ ನಲ್ಲಿಯೇ ಆಗಸ್ಟ್ 30 ರಂದು ಹಣ ಜಮೆಯಾಗಲಿದೆ, ಗೃಹಲಕ್ಷ್ಮಿ (Gruha lakshmi) ಯೋಜನೆಯ ಮೂಲಕ ಮನೆಯ ಯಜಮಾನಿಗೆ ಎರಡು ಸಾವಿರ ರೂ ಪ್ರತಿ ತಿಂಗಳು ಜಮೆ ಯಾಗುತ್ತದೆ,
ನಿಮ್ಮ ಹೆಸರು ಇದೆಯಾ
ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್.30ರಂದು ಮೈಸೂರಿನಲ್ಲಿ ಚಾಲನೆ ನೀಡಲಾಗುತ್ತದೆ, ಚಾಲನೆ ನೀಡಿದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿದೆ. ಅದರೆ ಯಾರೆಲ್ಲ ಈ ಯೋಜನೆಗೆ ಸರಿಯಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೋ? ಅವರಿಗೆ ಮಾತ್ರ ಈ ಹಣ ಜಮೆ ಯಾಗುತ್ತದೆ, ಹಾಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತ ಮಹಿಳೆಯರು, ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಎಂದು ಚೆಕ್ ಮಾಡಿಕೊಳ್ಳಿ.
ಹೀಗೆ ಚೆಕ್ ಮಾಡಿ
ಆಹಾರ ಮತ್ತು ನಾಗರೀಕ ಇಲಾಖೆಯ ಮೂಲಕ ಈ ಯೋಜನೆಗೆ ಅರ್ಜಿ ಹಾಕಿದ್ದಾರೆ, ನೋಂದಾಯಿಸಿಕೊಂಡ, ಮಹಿಳೆಯರು ತಮ್ಮ ಹೆಸರನ್ನು https://ahara.kar.nic.in/WebForms/Show_Village_List.aspx ಈ ಲಿಂಕ್ ನಲ್ಲಿ ಚೆಕ್ ಮಾಡಬಹುದಾಗಿದೆ, ನೀವು
ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ.ನಿಮ್ಮಹೆಸರು ಇದೆಯಾ ನೋಡಬಹುದಾಗಿದೆ.
ಹಣ ಜಮೆ
ಈ ಯೋಜನೆಗೆ ಆಗಸ್ಟ್.30ರಂದು ಚಾಲನೆ ಸಿಗಲಿದ್ದು, ಆಗಸ್ಟ್.30 ರ ಬಳಿಕ ಪ್ರತಿ ತಿಂಗಳು ರೂ.2000 ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬೀಳಲಿದೆ.
ಲಿಂಕ್ ಮಾಡಿ
ಈ ಯೋಜನೆಯ ಸೌಲಭ್ಯ ನಿಮಗೆ ಸಿಗಬೇಕಾದರೆ, ಆಧಾರ್ ಕಾರ್ಡ್ , ರೇಷನ್ ಕಾರ್ಡ್ , ಬ್ಯಾಂಕ್ ಪುಸ್ತಕ ಅಪ್ ಡೇಟ್ ಮೊದಲು ಮಾಡಿ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದವರು ಇನ್ನು ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.