ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದರೆ ಎಸ್ ಎಸ್ ಎಲ್ ಸಿ (SSLC) ಶಿಕ್ಷಣ, ನಮ್ಮ ವಿದ್ಯಾರ್ಥಿ ಜೀವನದ ಪ್ರಮುಖ ಹಂತ ಇದು, ಇಲ್ಲಿ ಬರುವ ಪರೀಕ್ಷೆಯನ್ನು ಎದುರಿಸಬೇಕಾದರೂ ಅಷ್ಟೆ ಸಿದ್ದತೆ ಯನ್ನು ನಾವು ಮಾಡಬೇಕಾಗುತ್ತದೆ,ಈಗಾಗಲೇ ಹಲವಾರು ವಿದ್ಯಾರ್ಥಿಗಳು ಈ ಪರೀಕ್ಷೆ ಯಲ್ಲಿ ಉತ್ತಮ ಅಂಕ ಪಡೆದು ಸಾಧಿಸಿದ್ದಾರೆ, ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಅಂದಾಗ ಅಷ್ಟೆ ನಿಯಮ ಇರುತ್ತವೆ, ಪರೀಕ್ಷೆ ಕೊಠಡಿಯಲ್ಲಿ ಯಾವುದೇ ದೂರು ಗಳು ಬಾರದಂತೆ ನೋಡಿ ಕೊಳ್ಳಬೇಕಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ನಿಯೋಜನೆ
ಪ್ರತಿ ವರ್ಷವು ಸಹ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಎಲ್ಲಾದರೂ ಒಂದು ಸ್ಥಳ ದಲ್ಲಿ ಪರೀಕ್ಷೆ ಕೇಂದ್ರಗಳಲ್ಲಿ ನಕಲು ಮಾಡಿದ ಆರೋಪ ಕೇಳಿಬರುತ್ತಿರುತ್ತವೆ, ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿನ ನಕಲು, ತಡೆಗೆ ಶಿಕ್ಷಣ ಇಲಾಖೆ ಮಹತ್ವದ ತಿರ್ಪು ಕೈಗೊಂಡಿದೆ ಎನ್ನಬಹುದು, ಇನ್ನು ಮುಂದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೊಠಡಿ ಮೇಲ್ವಿಚಾರಕರಾಗಿ ಪ್ರೌಢ ಶಾಲಾ ಸಿಬ್ಬಂದಿ ಯನ್ನು ನೇಮಕ ಮಾಡಲಾಗುವುದು ಎನ್ನಲಾಗಿದೆ.
ಸಹಕರಿಸಿದ್ದಾರೆ
ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಮಾಹಿತಿ ಗಳು ಇಂದು ಹೆಚ್ಚಾಗಿವೆ.ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಪ್ರಶ್ನೆ ಗಳಿಗೆ ಉತ್ತರ ಹೇಳಿ ಕೋಡುವ ಶಿಕ್ಷಕರು ಇದ್ದಾರೆ, ಇನ್ನು ಕೊಠಡಿ ಮೇಲ್ವಿಚಾರಕರಾಗಿ ನಿಯೋಜನೆ ಮಾಡಿದ್ದ ಪ್ರೌಢಶಾಲಾ ಶಿಕ್ಷಕರೇ ನಕಲು ಮಾಡಲು ವಿದ್ಯಾರ್ಥಿಗಳಿಗೆ ಸಹಕರಿಸಿದ ಉದಾಹರಣೆ ಗಳು ನಡೆದಿವೆ , ಇದಕ್ಕಾಗಿ ಕ್ರಮಕೈ ಗೊಂಡಿದ್ದಾರೆ
ನಿರ್ಧರಿಸಲಾಗಿದೆ
ಈ ಹಿನ್ನಲೆಯಲ್ಲಿ ಮುಂದೆ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯ ದಂತೆ ಮತ್ತು ಈ ವೇಳೆ ನಕಲು ತಡೆ ಹಿಡಿಯಲು ಕೊಠಡಿಯ ಮೇಲ್ವಿಚಾರಕರಾಗಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಲು ನಿರ್ದಾರ ಮಾಡಿ ಕೊಳ್ಳಲಾಗಿದೆ, ಈ ನಿಟ್ಟಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿನ ನಕಲು, ಅಕ್ರಮ ತಡೆಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ