Karnataka Times
Trending Stories, Viral News, Gossips & Everything in Kannada

Pan-Aadhar Linking: ಪಾನ್ ಕಾರ್ಡ್ ಲಿಂಕ್ ಗೆ 1000 ರೂ ರದ್ದತಿಯ ಬಗ್ಗೆ ಸಿಹಿಸುದ್ದಿ

Advertisement

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಆಧಾರ್ ಕಾರ್ಡ್(Aadhar Card) ಅನ್ನು ಪಾನ್ ಕಾರ್ಡ್(Pan Card) ಜೊತೆಗೆ ಲಿಂಕ್ ಮಾಡಬೇಕು ಎನ್ನುವ ನಿಯಮವನ್ನು ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ಹೊರಡಿಸಿತ್ತು. ಈ ನಿಯಮವನ್ನು ಹೊರಡಿಸಿ 5 ವರ್ಷಗಳಾಗಿದ್ದರೂ ಕೂಡ ಅದೆಷ್ಟೋ ಜನರು ಈ ನಿಯಮವನ್ನು ಪಾಲಿಸಿರಲಿಲ್ಲ. ಹೀಗಾಗಿ ತೆರಿಗೆ ಇಲಾಖೆ ಆಧಾರ್ ಅನ್ನು ಪಾನ್ ಜೊತೆಗೆ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನಾಂಕ ಎಂಬುದಾಗಿ ಘೋಷಿಸಿತ್ತು. ಹೀಗಿದ್ದರೂ ಕೂಡ ಹಲವಾರು ಮಂದಿ ಪಾನ್ ಕಾರ್ಡ್ ಜೊತೆಗೆ ಲಿಂಕ್ ಮಾಡಲು ಬಾಕಿ ಇದ್ದಿದ್ದರಿಂದ ಗಡುವನ್ನು ಮುಂದೂಡಲಾಯಿತು.

ಸದ್ಯಕ್ಕೆ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಲು ಜೂನ್ 30 ಕೊನೆಯ ದಿನಾಂಕವಾಗಿದ್ದು ಇದರ ಒಳಗಡೆ ಆಧಾರ್ ಕಾರ್ಡ್ ಜೊತೆಗೆ ಪಾನ್ ಅನ್ನು ಲಿಂಕ್ ಮಾಡದೆ ಹೋದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂಬುದಾಗಿ ಅಧಿಕೃತವಾಗಿಯೇ ಸಂಸ್ಥೆ ಪ್ರಕಟಣೆಯನ್ನು ಹೊರಡಿಸಿದೆ. ಇನ್ನು ಪಾನ್ ಅನ್ನು ಲಿಂಕ್ ಮಾಡಲು ಸಾವಿರ ರೂಪಾಯಿ ಲೇಟ್ ಫೈನ್(Late Fine) ಅನ್ನು ಕೂಡ ನೀಡಬೇಕು ಎನ್ನುವ ನಿಯಮ ಸಾಕಷ್ಟು ಜನರ ನಿದ್ದೆಯನ್ನು ಕೆಡಿಸಿದೆ.

ಸರ್ಕಾರ ಕಪ್ಪು ಹಣವನ್ನು ತಡೆಯಲು ಹಾಗೂ ಎಲ್ಲಾ ತೆರಿಗೆಗಳು ಸರಿಯಾಗಿ ಬರಬೇಕು ಎನ್ನುವ ನಿಟ್ಟಿನಲ್ಲಿ ಈ ರೀತಿಯ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದು. ಹೀಗಾಗಿ ಆಧಾರ್ ಹಾಗೂ ಪಾನ್ ಲಿಂಕ್ ಮಾಡಲು 1000 ರೂಪಾಯಿ ತಡವಾಗಿ ಮಾಡಿಸುತ್ತಿರುವುದಕ್ಕಾಗಿ ಫೈನ್ ರೂಪದಲ್ಲಿ ಕೂಡ ಕಟ್ಟಬೇಕಾಗುತ್ತದೆ. ಆಧಾರ್ ಮಾಡ್ಸೋಕೆ ಪಾನ್ ಮಾಡ್ಸೋಕೆ ಈಗ ಲಿಂಕ್ ಮಾಡ್ಸೋಕೆ ಕೂಡ ಹಣವನ್ನು ಕಟ್ಟಬೇಕು ಇದು ಯಾವ ಅಚ್ಚೆದಿನ್ ಎನ್ನುವುದಾಗಿ ಜನರು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೊಳ್ಳೇಗಾಲದ(Kollegala) ತಾಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿರುವ ಜನರು ಜನರ ಅನುಕೂಲಕ್ಕಾಗಿಯೇ ಜನರಿಗೆ ಹೊಸ ಹೊಸ ಕಾನೂನು ಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕು ವಿನಹ ಅವರಿಂದ ಹಣ ಸುಲಿಗೆ ಮಾಡುವುದು ಎಷ್ಟರ ಮಟ್ಟಿಗೆ ನ್ಯಾಯ ಎಂಬುದಾಗಿ ಎಲ್ಲರೂ ಕೂಡ ವಿರೋಧಿಸುತ್ತಿದ್ದಾರೆ. ಉದ್ಯಮಿಗಳಿಗೆ ಲಾಭ ಮಾಡಿಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಸರಿಯಲ್ಲ ಎಂಬುದಾಗಿ ಕೂಡ ಅಲ್ಲಿ ಪ್ರತಿಭಟನೆಯಲ್ಲಿ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

41 Comments
 1. Ravi says

  ರದ್ಧತಿ ಬಗ್ಗೆ ಸಿಹಿ ಸುದ್ದಿ ಅಂತಾ ಹೇಳಿದ್ದಿರಿ ಎಲ್ಲಾ ಸುಳ್ಳು ಸುದ್ದಿ ಹೇಳ್ತಿದ್ದೀರಾ 😡

 2. Irfan ulla baig says

  Acha din janta needa gadicida. Sarkara Lotti mada Ida janaranu hago dashavanu

 3. Raghurama says

  100 Maadidare saaku, 1000 beda

 4. Rama says

  SHAMELESS Govt. Policies

 5. Power says

  ಸಿಹಿ ಸುದ್ದಿ anta ಹೇಳಿ ಇರೋದೇ ಹೇಳ್ತೀರಾ ಲೋಫರ್ ಗಳ ನಿಮಗೆ ಮಾಡೋಕೆ ಕೆಲಸ ಇಲ್ವಾ ತು ನಿಮ್ ಜನ್ಮಕ್ಕೆ 😡😡😡

 6. Prasad says

  Government scam

  1. ald says

   Gov imposed highly penalty collection for adhar link to pan card has charged delay penalty 1000rs is absolutly torturing and injustice to the civilians, totally currupted and looting, grabbing money. But 100-200 ₹ is payable.
   Do they think about poverty civilians.

 7. ಮಹಾಂತೇಶ್ says

  Sir ನನ್ನದೊಂದು ವಿನಂತಿ ಪಾನ್ ಕಾರ್ಡ್ಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಲು 1000 ರೂಪಾಯಿ ದಂಡ ವಿಧಿಸಿದೆ.ನೀವು ಅವದಿ ಕೂಡಾ ನಿಡಿದ್ರಿ .ಆದ್ರೆ ಲಿಂಕ್ ಮಾಡಿಸದೆ ಹೋದ್ರೆ ಹೋಟ್ ಹಾಕಲು ಅವಕಾಶ ಇಲ್ಲ ಅಂತ ರೂಲ್ಸ್ ಮಾಡಿ . ಜನಗಳ ಮೇಲೆ ವತಡ ಹೇರಬೇಡಿ.

  1. Chandan says

   Carect

 8. Jagadeesha says

  pan aadar link aption ok but common people 1000 fine is very bad & difficult to pay so at lest 30th June 2023 give free for link

 9. Parashuram says

  ಹಣ ಬೇಡಾ know need to pay

 10. Shari says

  ನಾನು ಬಡವ, ಮನೆ ಇಲ್ಲ, ನಾನು ನನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದೇನೆ, ನನ್ನ ಸಂಬಳ ದಿನಕ್ಕೆ 250/- ಇನ್ನೂರೈವತ್ತು ಮಾತ್ರ. ನನ್ನ ಬಳಿ ಊಟ ಮಾಡಲು 100 ರೂಪಾಯಿ ಇಲ್ಲ, ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು 1000 ಹೇಗೆ ಕೊಡಬಹುದು, ಹಣವಿಲ್ಲ, ಯಾರು ನಮಗೆ ಅರ್ಥ ಮಾಡಿಕೊಳ್ಳುತ್ತಾರೆ

  1. V.jayaram. Naidu says

   All BPL card holders should not be charged Rs 1000/- for Aadhaar and Pan linking.As RTI information is also given free for BPL card holders.

 11. Basavaraja says

  Badavaru eruthare sir

  1. S Ravi says

   ಪಾನ್ ಮತ್ತು ಆದಾರ್ ಲಿಂಕ್ ಮಾಡುವದಕ್ಕೆ ನಮ್ಮಲ್ಲಿ ಹಣವಿಲ್ಲ ದಯವಿಟ್ಟು 1000 ರುಪಾಯಿ ಕೊಡುವುದಕ್ಕೆ ಆಗುವುದಿಲ್ಲ ಅದಕ್ಕಾಗಿ ಸರ್ಕಾರ ಉಚಿತವಾಗಿ ಮಾಡಿಕೊಡಬೇಕು ಎಂದು ಸಾರ್ವಜನಕಾರಾದ ನಾವು ವಿನಂತಿಸುತ್ತೇನೆ ಜೈ ಭಾರತ ಮಾತೆ

 12. Ravi says

  Very bad decission 1000 rupees is equal to 100000 rs for poor people in village side

 13. Bsmahesh says

  ನಾಚಿಕೆ ಆಗ್ಬೇಕು ನಿಮಗೆ. ಮೊದಲು ಟೈಟಲ್ ಚೇಂಜ್ ಮಾಡಿ.

 14. Ramesh says

  ಆಧಾರ್ ಪಾನ್ ಲಿಂಕ್ ಮಾಡಲು ಫ್ರೀ ಆಗಿ ಆಯಾ ತಾಲೂಕಿನ ಎಲ್ಲಾ ಬ್ಯಾಂಕ್ ಗಳಿಗೆ ಜವಾಬ್ದಾರಿ ಯನ್ನು ನೀಡಿ ಸರ್ಕಾರ ಆದೇಶ ಮಾಡಬೇಕು ಮತ್ತು ಸಾಮಾನ್ಯ ಜನರಿಗೆ ಅನುಕೂಲ ಮಾಡಿ ಕೊಡಬೇಕು. ಎಂದು ನನ್ನ ಮನವಿ.

  1. Basavanyappa says

   Government must close this 1000 rs for pan and Adhaar link work. Give to all banks to do all this type of work. Make free for people..

 15. Gracian Sequeira says

  It is illegal to force people link Adhar with PAN in view of SC verdict. It is illegal to collect Rs.1000 as a penalty towards Adhar linking. The citizens should approach court in this regard.

 16. SATISH vantagodi says

  Sir adara card ge pan linka madisuda sari tapa ala niva 1000 ammount tugoda tapu

 17. Syed gareeb says

  Nivu madutiruva horata sariyagide

 18. Shashikala says

  Pratibatane nyayavagide.. sarkara badavara bagge nu yochne madbeku.. 1000rs sampadne madoke jana estu kasta padtare anta tilkobeku..

  1. Narayana says

   It is not wise to impose 1000 rs to link adar with pan card. How about person with not sufficient income and not covered for IT
   Govt. And IT department to consider

 19. Mujeeb says

  Innu yawa yawa reetiyalli danda katta beku ealla padartha, petrol, diesel, oil,… Eallavu dubaari yaagi……

 20. Manjunath says

  ಬಿಜೆಪಿ ಸರ್ಕಾರವನ್ನು ತೊಲಗಿಸಿ ನಂತರ ಜನರು ಸುರಕ್ಷಿತವಾಗಿರುತ್ತಾರೆ.

 21. Shashikanth says

  Pics of our PM & CM are appearing in YouTube continuously – With number of offers their Govt.going to bless with and also presently giving.
  Since elections are already declared ” Model code of conduct” does not apply ?

 22. Amit says

  1000 wy hav to pay govt many ppl don no oly wt pan adhar link it’s total scam,

 23. Rashmi says

  Atleast permit free upto june 30th. 1000 rs is too much to pay. Middle class families will be not aware about this linking procedure, but after penalty its hectic to pay mandatory.

 24. Divya gatty says

  Black money madidu yaru sur politics navare all middle class family athra black money yellinda sir weekend salary nalle avara jeevana anthadralli black money control madlike e hosa rules a sir..🤦‍♀️

 25. Narayana says

  Rs. 10000 fine is totally un accepted
  Pl consider that pan linking aadhar is accepted

 26. D R PRAKASH says

  Yes, collecting fine for the delay is okay. But making it COMPULSORY for ALL is UNACCEPTABLE.
  PLENTY of NON TAX payers, whose income is within the EXEMPTION bracket / youngsters / illiterates have to be EXEMPTED from this FINE.
  THOSE WHO ARE TAX PAYERS, BUT HAVE NOT LINKED CAN BE FINED EVEN 10% OF THEIR INCOME TILL IT IS LINKED.

  1. Venkatesh Gowda says

   Super Senior citizens who are
   above 80 years of age and not
   tax payers must be exempted
   from such aviodable and purposeless ordinance.

 27. ರವಿಕುಮಾರ್ ಹೆಚ್ says

  ಆಧಾರ್ಗೆ ಪಾನ್ ಲಿಂಕ್ ಮಾಡೋದಕ್ಕೆ 1000 ರೂಪಾಯಿ ಇದು ಕೇಂದ್ರ ಸರ್ಕಾರ ನಮ್ಮಂತ ಸಾಮಾನ್ಯ ಜನಗಳಿಂದ ಮಾಡ್ತಾಯಿರೊ ಹಗಲು ದರೋಡೆ.

 28. ald says

  Pl change the title, where is the cancellation of 1000 good news, dont play with us, for karnatakatimes.com

 29. Slnm says

  NEXT ELECTION BJP WILL NOT BE VOTED TO POWER IF THEY CONTINUE TO FLEECE THE
  PUBLIC IN THIS METHOD OF LEGAL ROBBERY

 30. ಪ್ರಶಾಂತ್ ಬಿ ಅರ್ says

  ನಿಮ್ಮ ಮನಸಿಗೆ ಬಂದ ಹಾಗೆ ಮಾಡೋರು ಜನತೆಗೆ ನೆಮ್ಮದಿ ಇಲ್ಲದ ಬರವಸೆಗಳನ್ನು ಕೊಡಬೇಡಿ ನೀವು ಒಂದು ಕ್ಷಣ ನಮಂಥವರ ಜೀವನ ನಡೆಸಲು ಸಾಧ್ಯನ ಎಂದು ಯೋಚಿಸಿ ನಿರ್ಧಾರ ತಗೆದುಕೊಂಡು ಸರ್ಕಾರ ನಡೆಸಿ ನಿಮ್ಮ ನಂಬಿ ತಾನೇ ನಾವು ಈ ಮಟ್ಟದಲ್ಲಿ ಆಯ್ಕೆ ಮಾಡಿರುವುದು

 31. Chandru says

  Bad rules

 32. Mahaveer says

  Nammade Pan, Nammade Adhaar Link madsoke ₹1000/- fine……

 33. ಚಂದ್ರಪ್ಪ says

  ಜನರ ಹಣ ಲೂಟಿ ಮಾಡಲು ಇದೆ ಸಮಯ
  ಯಾವಗ ಇಲ್ಲದ ಅಧಾರ್ ಮತ್ತು ಪಾನ್ ಲಿಂಕ್
  ಅಂತ ಹೇಳಿ ನೀವು ಸರ್ಕಾರ ನಡೆಸೊದು ಇದೆನಾ
  ನಮ್ಮ ರಾಜ್ಯದಲ್ಲಿ ಬಡವರು ಇಧಾರೆ ಆದರೆ ಅವರು
  ನಿಮ್ಮ ಕಣ್ಣಿಗೆ ಕಾನೊದಿಲ್ಲಾ ಒಂದು ದಿನದ ಊಟಕ್ಕೆ ಕಷ್ಟ
  ಪಡತ್ತಾಹಿದಾರೆ ಅವರ ಬಗ್ಗೆ ಯೋಚನೆ ಮಾಡಿ ದಂಡ ಅನುಂದು ತೆಗೆಯಿರಿ ಉಚಿತ ಮಾಡಿ
  ನಾನು ಬಡವ

 34. Chandru says

  Government think they are very brainy but choothya persons in the government they think they have purchased the people’s rights they want to eat the poor peoples shit it will be very tasty for them shame on them

Leave A Reply

Your email address will not be published.