Karnataka Times
Trending Stories, Viral News, Gossips & Everything in Kannada

ಬೆಳ್ಳಂಬೆಳಿಗ್ಗೆ ರೈತರಿಗೆ ಸಿಹಿಸುದ್ದಿ ಕೊಟ್ಟ ಈ ಬ್ಯಾಂಕ್! ಕೇಂದ್ರದ ಒಪ್ಪಿಗೆ ಕೂಡ ಸಿಕ್ಕಿದೆ, ಮುಗಿಬಿದ್ದ ಜನ

advertisement

KCC loan: ಬ್ಯಾಂಕ್ ಆಫ್ ಇಂಡಿಯಾ ಇತ್ತೀಚಿನ ದಿನಗಳಲ್ಲಿ ಜನ ರೈತ ಗ್ರಾಹಕರಿಗೆ ಕೆಸಿಸಿ ಲೋನ್ ಅನ್ನು ಆನ್ಲೈನ್ ನಲ್ಲಿ ಜಾರಿಗೆ ತಂದಿದ್ದು ಇನ್ಮುಂದೆ ರೈತರು ಲೋನ್ ಅಧಿಕಾರಿಗಳ ಮುಂದೆ ಹೋಗಿ ಪರಿ ತಪಿಸಬೇಕಾದ ಅಗತ್ಯವಿಲ್ಲ. ಬ್ಯಾಂಕ್ ಆಫ್ ಇಂಡಿಯಾ ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್ ಅನ್ನು ಆನ್ಲೈನ್ ನಲ್ಲಿ ಜಾರಿಗೆ ತಂದಿದ್ದು ಕೇವಲ 15 ನಿಮಿಷಗಳಲ್ಲಿ ಅರ್ಜಿ ಸಲ್ಲಿಸುವಂತಹ ರೈತರಿಗೆ ಲೋನ್ ಅನ್ನು ಸ್ಯಾಂಕ್ಷನ್ ಮಾಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ. ಬನ್ನಿ ಹಾಗಿದ್ದರೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವ.

ಬ್ಯಾಂಕ್ ಆಫ್ ಇಂಡಿಯಾದ ಕೆಸಿಸಿ ಲೋನ್ ಸ್ಕೀಮ್

ಗ್ರಾಮೀಣ ಕ್ಷೇತ್ರದಲ್ಲಿ ಕೂಡ ಲಭ್ಯ ಇರುವಂತಹ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಯಲ್ಲಿ ರೈತರು ಕೃಷಿ ಸಂಬಂಧ ಪಟ್ಟಂತಹ ಕೆಸಿಸಿ ಲೋನ್ ಅನ್ನು ಪಡೆದುಕೊಳ್ಳುವುದಕ್ಕೆ ಇನ್ಮುಂದೆ ಸಾಧ್ಯವಿದೆ. ಅದರಲ್ಲೂ ವಿಶೇಷವಾಗಿ ಇನ್ಮುಂದೆ ಬ್ಯಾಂಕಿಗೆ ಹಾಗೂ ಮನೆಗೆ ಅಲೆದಾಡುವಂತಹ ಅವಶ್ಯಕತೆ ಕೂಡ ಇರೋದಿಲ್ಲ ಯಾಕೆಂದರೆ ಕೆಸಿಸಿ ಲೋನಿನಾ ಆನ್ಲೈನ್ ಯೋಜನೆ ಜಾರಿಗೆ ಬಂದಿದ್ದು ಇನ್ಮುಂದೆ ಮನೇಲಿ ಕುಳಿತುಕೊಂಡು 15 ನಿಮಿಷಗಳಲ್ಲಿ ಈ ಪ್ರಕ್ರಿಯೆಯನ್ನು ನೀವು ಮುಗಿಸಬಹುದು.

Image Source: Samanvaya

ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ರೈತರಿಗೆ ಆನ್ಲೈನ್ ಲೋನ್ ಅನ್ನು ನೀಡುವುದಕ್ಕೆ ಕೂಡ ಪ್ರಾರಂಭ ಮಾಡಿದೆ. ಬ್ಯಾಂಕಿಗೆ ಮನೆಗೆ ಅಲೆದಾಡುವಂತಹ ಅವಶ್ಯಕತೆ ಕೂಡ ಇರೋದಿಲ್ಲ ಕೇವಲ 15 ನಿಮಿಷಗಳಲ್ಲಿ ಆನ್ಲೈನ್ ಮೂಲಕ ಮನೆಯಲ್ಲಿ ಕುಳಿತುಕೊಂಡು ಡಾಕ್ಯುಮೆಂಟ್ ಗಳನ್ನು ನೀಡುವ ಮೂಲಕ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅವಕಾಶ ಈಗ ಒದಗಿ ಬಂದಿದೆ.

advertisement

ಡಾಕುಮೆಂಟ್ಸ್ ಗಳು ಹಾಗೂ ಚಾರ್ಜಸ್ ಗಳು

* ಆಧಾರ್ ಕಾರ್ಡ್ ಹಾಗೂ ಅದಕ್ಕೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್
* ಬ್ಯಾಂಕ್ ಪಾಸ್ ಬುಕ್
* ಪಾಸ್ ಪೋರ್ಟ್ ಸೈಜ್ ಫೋಟೋ
* ನಿಮ್ಮ ಕೃಷಿ ಸಂಬಂಧ ಪಟ್ಟಂತಹ ಡಾಕ್ಯುಮೆಂಟ್ಗಳು

ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ನ ಪ್ರಕಾರ ಅಪ್ಲಿಕೇಶನ್ ಗೆ 500 ರೂಪಾಯಿ ಹಾಗೂ 1.60 ಲಕ್ಷ ರೂಪಾಯಿಗಳವರೆಗೆ ಯಾವುದೇ ರೀತಿಯ ಗ್ಯಾರಂಟಿ ಬೇಕಾಗಿಲ್ಲ ಹಾಗೂ ಏಳು ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ. 3 ಲಕ್ಷ ರೂಪಾಯಿ ಸಾಲದ ವರೆಗೆ ಯಾವುದೇ ರೀತಿಯ ಪ್ರೊಸೆಸಿಂಗ್ ಚಾರ್ಜಸ್ ಇರೋದಿಲ್ಲ.

ಕೆಸಿಸಿ ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ

* bankofindia.co.in/kisan-credit-card ಇದು ಅಧಿಕೃತ ವೆಬ್ಸೈಟ್ ಆಗಿದ್ದು ಎಲ್ಲಿ ಹೋಗಿ ನೀವು ಕೆಸಿಸಿ ಲೋನ್ ಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
* ಇಲ್ಲಿ ಕ್ಲಿಕ್ ಮಾಡಿದಾಗ ಮೊದಲಿಗೆ ನಿಮಗೆ ಲೋನ್ ಅಪ್ಲೈ ಮಾಡುವುದಕ್ಕೆ ಆಪ್ಷನ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
* ಮೊದಲಿಗೆ ನಿಮ್ಮ ಬ್ಯಾಂಕ್ ಆಫ್ ಇಂಡಿಯಾದ ಅಕೌಂಟ್ ನಂಬರ್ ಅನ್ನು ಸಬ್ಮಿಟ್ ಮಾಡಬೇಕು.
* ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಕೂಡ ಸಬ್ಮಿಟ್ ಮಾಡಬೇಕು.
* ಇದಾದ ನಂತರ ಕೇಳಿದ ಆಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಹಾಗೂ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಕೂಡ ಅಟ್ಯಾಚ್ ಮಾಡಬೇಕು.
* ವೆರಿಫಿಕೇಶನ್ ಮಾಡಿದ ನಂತರವಷ್ಟೇ ಅಪ್ರೂವ್ ಆಗುವಂತಹ ಹಣವನ್ನ ನಿಮ್ಮ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ

advertisement

Leave A Reply

Your email address will not be published.