Karnataka Times
Trending Stories, Viral News, Gossips & Everything in Kannada

IPL 2023: ಐಪಿಎಲ್ ಮಧ್ಯದಲ್ಲಿ ತಂಡವನ್ನು ಬಿಟ್ಟುಹೋದ ಈ ಭಾರತೀಯ ಆಟಗಾರನ ಕರಿಯರ್ Almost ಫಿನಿಶ್!

ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ವಿಕೆಟ್ಗಳ ಮೇಲೆ ವಿಕೆಟ್ ಕೀಳುತ್ತಿದ್ದ ಈ ಆಟಗಾರ ಈ ಬಾರಿಯ ಐಪಿಎಲ್ ನಿಂದ ಕ್ರಿಕೆಟ್ ಗೆ ಸನ್ಯಾಸವನ್ನು ಸ್ವೀಕರಿಸುವ ಮೂಲಕ ಬಹುತೇಕ ಭಾರತೀಯ ಕ್ರಿಕೆಟ್ ತಂಡದಿಂದಲೂ ಕೂಡ ಸದಾ ಕಾಲ ಹೊರ ಉಳಿಯುವಂತಹ ಸಾಧ್ಯತೆ ಇದೆ. ಅದರಲ್ಲೂ ವಿಶೇಷವಾಗಿ ಈಗ ನಡೆಯುತ್ತಿರುವ ಚರ್ಚೆಯ ಪ್ರಕಾರ ಇನ್ನು ಮುಂದೆ ಭಾರತೀಯ ಕ್ರಿಕೆಟ್ ತಂಡದಿಂದ ರೋಹಿತ್ ಶರ್ಮ (Rohit Sharma) ಅವರ ನಾಯಕತ್ವದಲ್ಲಿ ಈ ಆಟಗಾರ ಆಡೋದು ಬಹುತೇಕ ಅನುಮಾನವೇ ಎಂದು ಹೇಳಬಹುದಾಗಿದೆ. ಅಷ್ಟಕ್ಕೂ ಆಟಗಾರ ಯಾರು ಎಂಬುದನ್ನು ತಿಳಿಯೋಣ.

Advertisement

ಹೌದು ನಾವು ಮಾತನಾಡಲು ಹೊರಟಿರುವುದು ಭಾರತ ಕಂಡಂತಹ ಸರ್ವ ಶ್ರೇಷ್ಠ ಬೌಲರ್ ಗಳಲ್ಲಿ ಒಬ್ಬರಾಗಿರುವ ಇಶಾಂತ್ ಶರ್ಮ (Ishanth Sharma) ಅವರ ಬಗ್ಗೆ. ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬೌಲರು ಆಗಿದ್ದ ಇವರು ಆಮೇಲೆ ಕೇವಲ ಟೆಸ್ಟ್ ಪಂದ್ಯಗಳಿಗೆ ಮಾತ್ರ ಸೀಮಿತವಾಗಿದ್ದರು ಆದರೆ ಈಗ ಸಂಪೂರ್ಣವಾಗಿ ಭಾರತೀಯ ಕ್ರಿಕೆಟ್ ತಂಡದಿಂದ ಅನಧಿಕೃತವಾಗಿ ಹೊರಹಾಕಿರುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ದಿಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡದಲ್ಲಿ ಆಡುತ್ತಿರುವ ಇಶಾಂತ್ ಶರ್ಮ ಅವರಿಗೆ ಈ ಬಾರಿ ಕೂಡ ಅವಕಾಶ ನೀಡಿಲ್ಲ. ಕೊನೆಯ ಬಾರಿ ಐಪಿಎಲ್ ಹಾಗೂ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಇಶಾಂತ್ ಶರ್ಮ ಆಡಿದ್ದು 2021 ರಲ್ಲಿ. ಕ್ರಿಕೆಟ್ ತಂಡಗಳು ಇಶಾಂತ್ ಶರ್ಮಾ ಅವರ ಬಗ್ಗೆ ತೋರಿಸುತ್ತಿರುವಂತಹ ನಿರ್ಲಕ್ಷ್ಯ ಭಾವನೆ ಅವರ ಕ್ರಿಕೆಟ್ ಕರಿಯರ್ ಸಂಪೂರ್ಣವಾಗಿ ಕಥಂ ಆಗಿದೆ ಎಂಬುದನ್ನು ಸೂಚಿಸುತ್ತಿದೆ.

Advertisement

ಈಗಾಗಲೇ ವೇಗಿಗಳ ರೂಪದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಶಮ್ಮಿ, ಬೂಮ್ರಾ ಹಾಗೂ ಸಿರಾಜ್ ಅವರ ಆಯ್ಕೆ ಉಪಲಬ್ಧವಿದ್ದು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಗುವಂತಹ ಸಾಧ್ಯತೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ತಂಡದಿಂದ ಮತ್ತೊಬ್ಬ ಆಟಗಾರನ ಕರಿಯರ್ ಕೂಡ ಅಂತ್ಯವಾಯಿತು ಎಂದು ಹೇಳಬಹುದಾಗಿದೆ. ಇನ್ನು ಮುಂದೆ ಇಶಾಂತ್ ಶರ್ಮಾ (Ishant Sharma) ಅತಿ ಶೀಘ್ರದಲ್ಲಿ ಕ್ರಿಕೆಟ್ ಸನ್ಯಾಸವನ್ನು ಸ್ವೀಕರಿಸಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಎನ್ನುವುದನ್ನು ಹೇಳಬಹುದು.

Leave A Reply

Your email address will not be published.