Karnataka Times
Trending Stories, Viral News, Gossips & Everything in Kannada

Gautam Gambhir Wife: ವಿಶ್ವ ಕಪ್ ವಿಜೇತ ಗೌತಮ್ ಗಂಭೀರ್ ಅವರ ಪತ್ನಿ ಹಿಂದು ಅಲ್ಲ ಹಾಗಿದ್ರೆ ಯಾವ ಧರ್ಮದವರು ಗೊತ್ತಾ?

ಭಾರತದಲ್ಲಿ ಈಗಾಗಲೇ ಕ್ರಿಕೆಟ್ ವಿಚಾರಕ್ಕೆ ಬಂದ್ರೆ 2007 ರಲ್ಲಿ ಟಿ 20 ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವುದಕ್ಕೆ ಕಾರಣ ಆಗಿರುವವರಲ್ಲಿ ಒಬ್ಬರಾಗಿರುವಂತಹ ಗೌತಮ್ ಗಂಭೀರ್ (Gautham Gambhir) ಅವರು ನಿಮಗಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಕ್ರಿಕೆಟ್ ನಿಂದ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಈಗಲೂ ಕೂಡ ಐಪಿಎಲ್ ನಲ್ಲಿ ಕೆಲವು ತಂಡಗಳ ಕೋಚ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

Advertisement

ಇನ್ನು ಬಿಜೆಪಿ ಪಕ್ಷದ ಪರವಾಗಿ ದೆಹಲಿಯ ಎಂಪಿ ಕೂಡ ಆಗಿರುವಂತಹ ಗೌತಮ್ ಗಂಭೀರ್ ಅವರು ಹಿಂದುತ್ವದ ಪರವಾಗಿ ಸಾಕಷ್ಟು ದೊಡ್ಡ ಮಟ್ಟದ ಒಲವನ್ನು ಹೊಂದಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುವಂತಹ ಗಂಭೀರವರು ಮದುವೆ ಆಗಿರೋದು ಮಾತ್ರ ಹಿಂದೂ ಮಹಿಳೆಯನ್ನಲ್ಲ ಅನ್ನೋದು ಸಾಕಷ್ಟು ಜನರಿಗೆ ತಿಳಿದಿಲ್ಲ. ಹಾಗಿದ್ರೆ ಬನ್ನಿ ನಿಮಗೆ ತಿಳಿಯದೆ ಇರುವಂತಹ ಈ ವಿಚಾರದ ಬಗ್ಗೆ ನಿಮಗೆ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತೇವೆ. ಅದಕ್ಕಾಗಿ ನೀವು ಲೇಖನಿಯನ್ನು ಸಂಪೂರ್ಣವಾಗಿ ಓದಬೇಕಾಗಿದೆ.

Advertisement

ಗೌತಮ್ ಗಂಭೀರ್ ಅವರ ಪತ್ನಿ (Gautam Gambhir Wife) ಯ ಹೆಸರು ನತಾಶಾ ಜೈನ್ (Natasha Jain) ಆಗಿದ್ದು ಅವರು ಜೈನ ಸಮುದಾಯದವರು ಆಗಿದ್ದಾರೆ. 2011 ರಲ್ಲಿ ಇವರಿಬ್ಬರೂ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹತಾಶ ಕೂಡ ವ್ಯಾಪಾರ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಆದಾಯವನ್ನು ತರುವಂತಹ ಬಿಸಿನೆಸ್ ಅನ್ನು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ನಿಲ್ಲಿಸಿದ್ದು ಇವರಿಬ್ಬರು ಮದುವೆಯಾಗುವುದಕ್ಕಿಂತ ಮುಂಚೆ ಸಾಕಷ್ಟು ವರ್ಷಗಳಿಂದಲೂ ಕೂಡ ಪರಸ್ಪರ ಪರಿಚಿತರಾಗಿದ್ದು ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಇವರಿಬ್ಬರು ಲವ್ ಮ್ಯಾರೇಜ್ ಆಗಿದ್ದಾರೆ ಎಂದು ಹೇಳಬಹುದಾಗಿದೆ.

 

Advertisement

 

Advertisement

ಗೌತಮ್ ಗಂಭೀರ್ ಅವರ ಪರಿವಾರದ ಬಗ್ಗೆ ತಿಳಿದಿರುವವರಿಗೆ ಗೌತಮ್ ಗಂಭೀರ್ (Gautam Gambhir) ಅವರ ಮದುವೆಯ ಹಿಂದಿನ ರಹಸ್ಯದ ಬಗ್ಗೆ ಖಂಡಿತವಾಗಿ ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತಾರೆ. ಹೌದು ಗೌತಮ್ ಗಂಭೀರ್ ಅವರ ತಂದೆಯ ಸ್ನೇಹಿತರ ಮಗಳೇ ನತಾಶಾ ಆಗಿದ್ದಾರೆ. ಫ್ಯಾಮಿಲಿ ಫಂಕ್ಷನ್ ನಲ್ಲಿ ನಕಾಶೆ ತಮ್ಮ ತಂದೆಯ ಜೊತೆಗೆ ಬಂದಿದ್ದಾಗಲೇ ಇವರಿಬ್ಬರ ನಡುವೆ ಪರಿಚಯವಾಗಿ ಅಲ್ಲಿಂದಲೇ ಇವರಿಬ್ಬರ ನಡುವೆ ಪ್ರೀತಿ ಪ್ರಾರಂಭವಾಗಿದೆ ಎಂಬುದಾಗಿ ತಿಳಿದು ಬಂದಿದೆ. ನಂತರ ಮನೆಯವರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ 2011ರ ಅಕ್ಟೋಬರ್ ತಿಂಗಳಿನಲ್ಲಿ ಗೌತಮ್ ಗಂಭೀರ್ ಹಾಗೂ ನತಾಶಾ ನಡುವಿನ ಮದುವೆ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದೆ. ಸಾಕಷ್ಟು ಜನರಿಗೆ ಖಂಡಿತವಾಗಿ ಗೌತಮ್ ಗಂಭೀರ್ ಅವರ ಮಡದಿ ಹಿಂದೂ ಧರ್ಮದವರಲ್ಲ ಅನ್ನೋದು ತಿಳಿದಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ.

ಗೌತಮ್ ಗಂಭೀರ್ ಅವರ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡುವುದಾದರೆ 58 ಟೆಸ್ಟ್ ಕ್ರಿಕೆಟ್ ಮ್ಯಾಚ್ ನಲ್ಲಿ 42ರ ಆವರೇಜ್ ನಲ್ಲಿ 4154 ರನ್ನುಗಳನ್ನು ಬಾರಿಸಿದ್ದಾರೆ. 147 ಏಕದಿನ ಕ್ರಿಕೆಟ್ ಅನ್ನು ಆಡಿರುವ ಅವರು 5238 ರನ್ನುಗಳನ್ನು ಬಾರಿಸಿದ್ದಾರೆ. 37 ಟಿ20 ಕ್ರಿಕೆಟ್ ಮ್ಯಾಚ್ ಆಡಿರುವ ಅವರು 9037 ರನ್ನುಗಳನ್ನು ಬಾರಿಸಿದ್ದಾರೆ. ಭಾರತೀಯ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಖಂಡಿತವಾಗಿ ಗೌತಮ್ ಗಂಭೀರ್ ಸಾರ್ವಕಾಲಿಕ ಶ್ರೇಷ್ಠ ಓಪನಿಂಗ್ ಆಟಗಾರರಲ್ಲಿ (Opening Batsman) ಒಬ್ಬರಾಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

1 Comment
  1. Ravi Shankar R S says

    ಥೂ ! ಎಲ್ಲಿಂದ ಬರ್ತಿರೋ ನೀವೆಲ್ಲ. ಜೈನರು, ಹಿಂದೂ ಗಳಲ್ಲ ಅಂದೋರು ಯಾರೂ. ನಿಮ್ಮನ್ನೆಲ್ಲ journalist ಅಂತ ಯಾವ ಆಧಾರದ ಮೇಲೆ ಕೆಲಸ ಕೊಟ್ಟರೋ ಆ ದೇವರಿಗೆ ಗೊತ್ತು.

Leave A Reply

Your email address will not be published.