IPL Live : ಹಾಟ್ ಸ್ಟಾರ್ ನಲ್ಲಿ ಇಲ್ಲ ಐಪಿಎಲ್ ಲೈವ್ ಸ್ಕ್ಟ್ರೀಮಿಂಗ್; ಐಪಿಎಲ್ ವೀಕ್ಷಿಸೋದು ಹೇಗೆ? ಇಲ್ಲಿದೆ ಟಿಪ್ಸ್

Advertisement
ಇನ್ನು ಕೇವಲ ಐದು ದಿನಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಐಪಿಎಲ್ 2023 ಪ್ರೀಮಿಯರ್ ಲೀಗ್ (IPL 2023 Premier League) ಆರಂಭವಾಗಲಿದೆ. ಕ್ರಿಕೆಟ್ ನ ಹತ್ತು ತಂಡಗಳು ಐಪಿಎಲ್ ಟ್ರೋಫಿ (IPL Trophy) ಗಾಗಿ ವಿಶೇಷ ತಯಾರಿ ನಡೆಸಿದ್ದಾರೆ. ಐಪಿಎಲ್ 2023 ಪ್ರೀಮಿಯರ್ ಲೀಗ್ ನ 16ನೇ ಸೀಸನ್ ಆರಂಭವಾಗಲಿದೆ. ಈ ಬಾರಿ ಐಪಿಎಲ್ ನಲ್ಲಿ ಹೊಸ ಬದಲಾವಣೆಗಳನ್ನು ಕೂಡ ಮಾಡಲಾಗಿದೆ. ಅದರಲ್ಲಿ ಮುಖ್ಯವಾಗಿ ಐಪಿಎಲ್ ಪ್ರಸಾರಕ್ಕೆ ಸಂಬಂಧಪಟ್ಟ ಬದಲಾವಣೆ. ಈ ಬಾರಿ ಟಿವಿ ಹಾಗೂ ಮೊಬೈಲ್ಗಳಲ್ಲಿ ಐಪಿಎಲ್ ಅನ್ನು ಲೈವ್ ಆಗಿ ವೀಕ್ಷಿಸಬಹುದು.
ರೋಚಕ ಪಂದ್ಯ ಮಾರ್ಚ್ 31 ರಿಂದ ಆರಂಭ:
ಇದೇ ಬರುವ ಮಾರ್ಚ್ 31 ರಿಂದ ಪ್ರೀಮಿಯರ್ ಲೀಗ್ ನ 16ನೇ ಆವೃತ್ತಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಕ್ಯಾಪ್ಟನ್ಸಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾರ್ದಿಕ ಪಾಂಡ್ಯ (Hardika Pandya) ನೇತೃತ್ವದ ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿವೆ. ಈ ಎಲ್ಲಾ ತಂಡಗಳು ಏಳು ಮ್ಯಾಚ್ ಗಳನ್ನು ತವರು ನೆಲದಲ್ಲಿ ಹಾಗೂ ಇನ್ನೂ ಏಳು ಮ್ಯಾಚ್ ಗಳನ್ನು ಹೊರಗಡೆ ಆಡಲಿದೆ. 52 ದಿನಗಳ 70 ಪಂದ್ಯಗಳು 12 ಬೇರೆ ಬೇರೆ ಸ್ಥಳಗಳಲ್ಲಿ ನಡೆಯಲಿದ್ದು ಇದರಲ್ಲಿ 18 ಡಬಲ್ ಹೆಡರ್ ಕೂಡ ಇವೆ.
IPL League ಟಿವಿಯಲ್ಲಿ ವೀಕ್ಷಿಸಬಹುದಾ?
ಬಿಸಿಸಿಐ (BCCI) ತನ್ನ ಪ್ರಸಾರದ ಹಕ್ಕನ್ನು 2023 ರಿಂದ 27ರ ವರೆಗೆ ಸ್ಟಾರ್ ನೆಟ್ವರ್ಕ್ ಗೆ ನೀಡಿತ್ತು. ಮುಂದಿನ ಐದು ವರ್ಷಗಳವರೆಗೂ ಭಾರತದ ಉಪಕರಣಗಳಲ್ಲಿ ಟಿವಿಯಲ್ಲಿ ಐಪಿಎಲ್ (IPL) ಪ್ರಸಾರವಾಗುತ್ತದೆ. ಪ್ಯಾಕೇಜ್ A ಅಡಿಯಲ್ಲಿ ಬಿಸಿಸಿಐ (BCCI) ಭಾರತೀಯ ಪ್ರಸಾರಕರ ಟಿವಿ ಹಕ್ಕು ನೀಡಿದೆ. ಕಳೆದ ಜೂನ್ ತಿಂಗಳಿನಲ್ಲಿ ಮುಂದಿನ ಐದು ವರ್ಷಗಳಿಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಡಿಸ್ನಿ ಹಾಟಸ್ಟಾರ್ (Disney Hotstar) ಪ್ರಸಾರದ ಹಕ್ಕಿಗಾಗಿ ಅತಿ ಹೆಚ್ಚು ಬಿಟ್ ಮಾಡಿದ ಸಂಸ್ಥೆ.
IPL 2023 Live Streaming ಎಲ್ಲಿ ನೋಡಬಹುದು?
ಆದರೆ ಈ ಬಾರಿ ಐಪಿಎಲ್ ಲೈವ್ ಸ್ಕ್ಟ್ರೀಮಿಂಗ್ (IPL Live Streaming) ಅನ್ನು ಡಿಸ್ನಿ ಹಾಟಸ್ಟಾರ್ ಅಪ್ಲಿಕೇಶನ್ ನಲ್ಲಿ ಪ್ರಸಾರವಾಗುವುದಿಲ್ಲ. ಏಕೆಂದರೆ ವಯಾಕಾಮ್ 18, 20,500 ಕೋಟಿ ರೂಪಾಯಿಗಳಿಗೆ ಬಿಸಿಸಿಐ (BCCI) ನಿಂದ ದೇಶದಲ್ಲಿ ಲೈಫ್ ಸ್ಟ್ರೀಮ್ ಪಂದ್ಯಗಳ ಹಕ್ಕನ್ನ ಪಡೆದುಕೊಂಡಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ನಲ್ಲಿ ಟಿವಿಯಲ್ಲಿ ಐಪಿಎಲ್ ಪ್ರೀಮಿಯರ್ ಲೀಗ್ ವೀಕ್ಷಿಸಬಹುದು.
So desperate to have you fill me up http://prephe.ro/Bdsn