Karnataka Times
Trending Stories, Viral News, Gossips & Everything in Kannada

Indian Cricket Players: ಹಿಂದೂವಾಗಿಯೂ ಕೂಡ ಗೋಮಾಂಸ ತಿನ್ನುತ್ತಾರಂತೆ! ಭಾರತದ ಈ 3 ಕ್ರಿಕೆಟ್ ಆಟಗಾರರು.

Advertisement

ಕ್ರಿಕೆಟ್ ಆಟದಲ್ಲಿ ಭಾರತ ವಿಶ್ವವೇ ತಲೆಯೆತ್ತಿ ನೋಡುವಂತಹ ಸಾಧನೆ ಮಾಡಿದೆ. ಕ್ರಿಕೆಟ್ ಎನ್ನುವುದು ವಿಶ್ವದ ಪ್ರತಿಯೊಂದು ಭಾಗದಲ್ಲಿಯೂ ಫೇಮಸ್ ಆಗಿದೆ ಹಾಗಾಗಿ ದೇಶದ ಆಟಗಾರರು ಕೂಡ ಪ್ರಪಂಚದಾದ್ಯಂತ ಹೆಚ್ಚು ಚಿರಪರಿಚಿತರಾಗಿದ್ದಾರೆ. ತವರು ಫೀಲ್ಡ್ ನಲ್ಲಿ ಯಾವುದೇ ಆಟಗಾರರನ್ನು ಕೂಡ ಸೋಲಿಸುವಂತಹ ಟೀಮ್ ಇಂಡಿಯಾದ ಸಾಮರ್ಥ್ಯ ಜಗತ್ತನ್ನೇ ಬೆಕ್ಕಸ ಬೆರಗಾಗಿಸಿದೆ.

ಟೀಮ್ ಇಂಡಿಯಾದ ಆಟಗಾರರ ಬಗ್ಗೆ ಹೇಳುವುದಾದರೆ ಕೇವಲ ಆಟದಿಂದ ಮಾತ್ರವಲ್ಲದೆ ಅವರ ಜೀವನಶೈಲಿ, ಬದುಕುವ ರೀತಿ, ಉಡುಗೆ – ತೊಡುಗೆಗಳು, ಆಹಾರ ಪದ್ಧತಿ ಮೊದಲಾದವುಗಳಿಂದ ಸದಾ ಸುದ್ದಿಯಲ್ಲಿ ಇರುತ್ತಾರೆ. ಇನ್ನು ಟೀಮ್ ಇಂಡಿಯಾದಲ್ಲಿ ಇರುವ ಆಟಗಾರರ ಆಹಾರ ಶೈಲಿಯನ್ನು ನೋಡುವುದಾದರೆ ಸಸ್ಯಹಾರಿಗಳು ಶುದ್ಧ ಸಸ್ಯಹಾರಿಗಳು ಹಾಗೂ ಮಾಂಸಾಹಾರಿಗಳು ಎಂದು ಮೂರು ಪ್ರಕಾರದ ಆಟಗಾರರನ್ನು ನಾವು ಕಾಣಬಹುದು. ಸದ್ಯ ಗೋಮಾಂಸವನ್ನು ಸೇವಿಸಿದ ಮೂರು ಆಟಗಾರರ ಬಗ್ಗೆ ವಿಶೇಷವಾಗಿ ಮಾತುಗಳು ಕೇಳಿ ಬರುತ್ತಿವೆ ಅದರಲ್ಲೂ ಈ ಮೂವರು ಹಿಂದೂ ಧರ್ಮಗಳಾಗಿದ್ದು ಗೋಮಾಂಸವನ್ನು ತಿಂದಿದ್ದಾರೆ ಎನ್ನುವ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹೆಚ್ಚು ವೈರಲ್ ಆಗುತ್ತಿದೆ.

ಹಿಂದೂಗಳಾಗಿದ್ರು ಗೋಮಾಂಸ ತಿಂದ ಮೂರು ಕ್ರೀಡಾಪಟುಗಳ ಹೆಸರು ಸೋಶಿಯಲ್ ಮೀಡಿಯಾದಲ್ಲಿ ವೈರಲ್:

Rohit Sharma:

 

 

ಟೀಮ್ ಇಂಡಿಯಾದ ಅತ್ಯುತ್ತಮ ಕ್ರಿಕೆಟರ್ ಎನಿಸಿಕೊಂಡಿರುವ ರೋಹಿತ್ ಶರ್ಮ (Rohit Sharma), ಅನೇಕ ಯುವ ಕ್ರಿಕೆಟಿಗರಿಗೆ ಮಾದರಿಯೂ ಹೌದು ಹಲವು ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವವೂ ಹೌದು. ಇತ್ತೀಚಿಗೆ ಗೋಮಾಂಸವನ್ನು ಸೇವಿಸಿದ್ದಾರೆ ಎನ್ನುವ ವಿಷಯದಲ್ಲಿ ವೈರಲ್ ಆಗುತ್ತಿದೆ. 2021 ರಲ್ಲಿ ರೋಹಿತ ಶರ್ಮ, ಗೋಮಾಂಸ ಸೇವಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದರ ಬಗ್ಗೆ ರೋಹಿತ ಶರ್ಮ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಇದು ಇಷ್ಟು ದೊಡ್ಡ ವಿಷಯ ಆಗಿರುವುದಕ್ಕೆ ಕಾರಣ ರೋಹಿತ ಶರ್ಮ ಒಬ್ಬ ಹಿಂದುವಾಗಿದ್ದರು ಗೋಮಾಂಸವನ್ನು ಸೇವಿಸಿದ್ದಾರೆ ಎನ್ನುವುದು.

Navdeep Saini:

 

 

ಟೀಮ್ ಇಂಡಿಯಾದ ವೇಗದ ಬೌಲರ್ ನವದೀಪ್ ಸೈನಿ (Navdeep Saini) ಕೂಡ ಇದೇ ವಿಷಯಕ್ಕೆ ಟ್ರೋಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನವದೀಪ್ ಸೈನಿ ಗೋಮಾಂಸ ತಿನ್ನುತ್ತಿರುವ ಫೋಟೋ ವೈರಲ್ ಆಗಿದೆ. ನವದಿಪ್ ಸೈನಿ ಆಹಾರದ ಬಿಲ್ ನ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದು ರೋಹಿತ್ ಶರ್ಮಾ ಅವರ ಜೊತೆಗೆ ನವದೀಪ ಸೈನಿ ಕೂಡ ಇದ್ದರು ಎಂದು ತಿಳಿದು ಬಂದಿದೆ.

Prithvi Shaw:

 

 

ಟೀಮ್ ಇಂಡಿಯಾದ ಭರವಸೆಯ ಆಟಗಾರ ಪೃಥ್ವಿ ಶಾ (Prithvi Shaw). ಆದರೆ ಇತ್ತೀಚಿಗೆ ಅವರು ತಮ್ಮ ಬ್ಯಾಟಿಂಗ್ ಪ್ರದರ್ಶನಕ್ಕಿಂತಲೂ ವೈಯಕ್ತಿಕ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಸಪ್ನಾ ಗಿಲ್ ಜೊತೆಗೆ ಪೃಥ್ವಿ ಶಾ ಜಗಳವಾಡಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಇನ್ನು ಗೋ ಮಾಂಸ ತಿಂದಿರುವ ವಿಚಾರದಲ್ಲಿ ಪೃಥ್ವಿ ಶಾ ಅವರ ಹೆಸರು ಕೂಡ ಸೇರಿಕೊಂಡಿದೆ. 2021 ರಲ್ಲಿ ರೋಹಿತ ಶರ್ಮಾ ಅವರ ಜೊತೆಗೆ ಪೃಥ್ವಿ ಶಾ ಹಾಗೂ ನವದೀಪ್ ಸೈನಿ ಕೂಡ ಜೊತೆಗಿದ್ದರು ಎಂದು ಹೇಳಲಾಗುತ್ತದೆ.

ಈ ಮೂರು ಆಟಗಾರರು (Indian Cricket Players) ಹೋಟೆಲ್ ನಲ್ಲಿ ಬೀಫ್ ಅಥವಾ ಗೋಮಾಂಸ ತಿಂದಿರುವ ಬಗ್ಗೆ ಹೋಟೆಲ್ನ ಬಿಲ್ ನಲ್ಲಿ ದಾಖಲಾಗಿದ್ದು ಆ ಬಿಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಕಾರಣಕ್ಕೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಗೋ ಹತ್ಯೆ ಮಹಾ ಪಾಪ ಎನ್ನುವ ಹಾಗೂ ಗೋವನ್ನು ಪೂಜಿಸುವ ಹಲವರು ಈ ಮೂವರನ್ನು ಟ್ರೋಲ್ ಮಾಡಿದ್ದಾರೆ. ನೀವೇ ಹೀಗೆ ಮಾಡಿದರೆ ಬೇರೆಯವರಿಗೆ ಹೇಗೆ ಮಾದರಿ ಆಗುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.

2 Comments
  1. Kiran says

    Hogo lawde Nan makla chanal

  2. Ravi says

    ಹಿಂದೂಗಳು ಗೋ ಮಾಂಸ ತಿನ್ನಬಾರದು ಅಂತ ಕಾನೂನು ಇದಿಯ
    We with Rohit Sharma

Leave A Reply

Your email address will not be published.