ನಮ್ಮ ಪ್ರತಿಯೊಬ್ಬರಲ್ಲಿ ಕೂಡ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಿಕ್ಕ ವಯಸ್ಸಿನಿಂದಲೂ ಕೂಡ ಕೆಲವೊಂದು ವಸ್ತುಗಳನ್ನು ದೊಡ್ಡವರಾದ ಮೇಲೆ ಖರೀದಿಸಿ ಖರೀದಿಸಬೇಕು ಎನ್ನುವಂತಹ ನಮ್ಮ ಪ್ರತಿಯೊಬ್ಬರಲ್ಲಿ ಕೂಡ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಿಕ್ಕ ವಯಸ್ಸಿನಿಂದಲೂ ಕೂಡ ಕೆಲವೊಂದು ವಸ್ತುಗಳನ್ನು ದೊಡ್ಡವರಾದ ಮೇಲೆ ಖರೀದಿಸಿಯೇ ಖರೀದಿಸಬೇಕು ಎನ್ನುವಂತಹ ಹಠವನ್ನು ಹೊಂದಿರುತ್ತೇವೆ. ಅದರಲ್ಲೂ ವಿಶೇಷವಾಗಿ ಐಫೋನ್ (iPhone) ಕೂಡ ಒಂದಾಗಿರುವುದು ಕೂಡ ಎಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿರುವಂತಹ ವಿಚಾರವಾಗಿದೆ.
ಐಫೋನ್ ವಿಚಾರವನ್ನು ನಾವು ಪ್ರತ್ಯೇಕವಾಗಿ ಅದರಲ್ಲೂ ವಿಶೇಷವಾಗಿ ಅದನ್ನೇ ಯಾಕೆ ತೆಗೆದುಕೊಂಡಿದ್ದೇವೆ ಎಂಬುದಾಗಿ ನೀವು ಕೇಳಬಹುದು. ಚಿಕ್ಕವಯಸ್ಸಿಯಿಂದಲೂ ಕೊಡು ನಾವು ನಮಗಿಂತಲೂ ವಯಸ್ಸಿನಲ್ಲಿ ದೊಡ್ಡವರು ಹಾಗೂ ಆ ಸಂದರ್ಭದಲ್ಲಿ ಅವರು ಒಳ್ಳೆಯ ಕೆಲಸದಲ್ಲಿದ್ದು ತಾವು ದುಡಿಯುತ್ತಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲು ಐಫೋನ್ ಅನ್ನು ಅವರು ಖರೀದಿಸಿರುವುದನ್ನು ನಾವು ನೋಡಿರುತ್ತೇವೆ. ಆ ಸಂದರ್ಭದಲ್ಲಿ ಕೂಡ ನಮಗೆ ನಾವು ಕೂಡ ಮುಂದೆ ಒಂದು ದಿನ ದೊಡ್ಡವರಾಗಿ ಈ ರೀತಿ ಐಫೋನ್ ತೆಗೆದುಕೊಳ್ಳಬೇಕು ಎನ್ನುವ ಆಸೆಯನ್ನು ಅಂದಿನಿಂದಲೇ ಹೊಂದಿರುತ್ತೇವೆ. ಆದರೆ ನಿಮಗೆ ಒಂದು ವಿಷಯ ತಿಳಿದಿರಲಿ ನಮ್ಮ ಭಾರತ ದೇಶದಲ್ಲಿ ಎಲ್ಲರೂ ಕೂಡ ಸಂಪೂರ್ಣವಾಗಿ ಹಣವನ್ನು ನೀಡಿ ಐಫೋನ್ ಅನ್ನು ಖರೀದಿಸಲು ಹೋಗುವುದಿಲ್ಲ ಎನ್ನುವಂತಹ ವಿಷಯ ಸಂಪೂರ್ಣವಾಗಿ ಸತ್ಯ.
ಹೌದು ಮಿತ್ರರೇ ಐಫೋನ್ ಅನ್ನು ಹೆಚ್ಚಿನವರು ಪ್ರತಿ ತಿಂಗಳ ಕಂತಿನ ರೂಪದಲ್ಲಿ ಖರೀದಿಸುವುದು ಹೆಚ್ಚಾಗಿದೆ. ಸಾಕಷ್ಟು ಜನರು ಐಫೋನ್ ಅನ್ನು ಕೇವಲ ಪ್ರತಿಷ್ಠೆಯ ವಸ್ತುವನ್ನಾಗಿ ಮಾತ್ರ ಖರೀದಿಸಲು ಇಷ್ಟಪಡುತ್ತಾರೆ ಯಾಕೆಂದರೆ ಐಫೋನ್ ಸ್ಮಾರ್ಟ್ ಫೋನ್ ಗಳ ವಿಚಾರದಲ್ಲಿ ಕ್ವಾಲಿಟಿಯನ್ನು ಹೊಂದಿರುವಂತಹ ಟಾಪ್ ಬ್ರಾಂಡ್ ಆಗಿರುವ ಕಾರಣದಿಂದಾಗಿ ತಾವು ಕೇವಲ ಟಾಪ್ ಬ್ರಾಂಡ್ ಅನ್ನು ಮಾತ್ರ ಉಪಯೋಗಿಸುತ್ತೇವೆ ಎನ್ನುವುದನ್ನು ಸಮಾಜಕ್ಕೆ ತೋರ್ಪಡಿಸಲು ಆಪಲ್ ಐಫೋನ್ (Apple iPhone) ಫೋನ್ ಗಳನ್ನು ಪ್ರತಿಯೊಬ್ಬರೂ ಖರೀದಿಸಲು ಇಷ್ಟಪಡುತ್ತಾರೆ. ಅದು ಶ್ರೀಮಂತರೇ ಆಗಿರಲಿ ಅಥವಾ ಮಾಧ್ಯಮ ವರ್ಗದವರೇ ಆಗಿರಲಿ ಇದೇ ರೀತಿಯೇ ಮನಸ್ಥಿತಿಯನ್ನು ಹೊಂದಿರುತ್ತಾರೆ. ಹಾಗಿದ್ರೆ ಬನ್ನಿ ಭಾರತ ದೇಶದಲ್ಲಿ ಎಷ್ಟು ಪ್ರತಿಶತ ಜನರು EMI ಆಧಾರದ ಮೇಲೆ ಫೋನ್ ಅನ್ನು ಖರೀದಿಸುತ್ತಾರೆ ಎಂಬುದನ್ನು ತಿಳಿಯೋಣ.
ತಿಳಿದು ಬಂದಿರುವಂತಹ ಅಂಕಿ ಅಂಶಗಳ ಪ್ರಕಾರ ಭಾರತ ದೇಶದಲ್ಲಿ ಬರೋಬ್ಬರಿ 70 ಪ್ರತಿಶತಕ್ಕೂ ಅಧಿಕ ಜನರು ಐಫೋನ್ ಅನ್ನು ಕಂತಿನ ರೂಪದಲ್ಲಿ ಖರೀದಿಸುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟೊಂದು ದುಬಾರಿಯಾಗಿದ್ದರೂ ಕೂಡ ಐಫೋನ್ ಅನ್ನೇ ಖರೀದಿಸಬೇಕು ಎನ್ನುವುದಾಗಿ ಕಂತಿನ ರೂಪದಲ್ಲಿ ಯಾಕೆ ಜನರು ಖರೀದಿಸುತ್ತಾರೆ ಎನ್ನುವುದು ಇಂದಿಗೂ ಕೂಡ ತಿಳಿದುಬಂದಿಲ್ಲ ಎಂದು ಹೇಳಬಹುದಾಗಿದೆ.
Also Read: IPhone: ಐಫೋನ್ ಕೊಳ್ಳಲು ಭರ್ಜರಿ ಆಫರ್..! ಕೇವಲ 20,000ಕ್ಕೆ ಸಿಗುತ್ತೆ ಐಫೋನ್