Portable Fans: ಬೇಸಿಗೆಯಲ್ಲಿ ಸೆಕೆ ಚಿಂತೆಯೇ? ಇಲ್ಲಿದೆ ಕೈಗೆಟಕುವ ಬೆಲೆಯಲ್ಲಿ ಪೋರ್ಟಬಲ್ ಫ್ಯಾನ್

Advertisement
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ಚಳಿಯ ವಾತಾವರಣ ಶುರುವಾಗಿದ್ದರೂ ಒಣಹವೆ ಬಿಸಿ ತಾಪ ಮತ್ತಷ್ಟು ಹೆಚ್ಚಾಗಿದೆ. ಎಲ್ಲಿ ಹೋದರೂ ಇದೇನ್ರಿ ಇಷ್ಟೊಂದು ಬಿಸಿಲು, ಜಿಲ್ಲೆಯ ಯಾವ ಭಾಗಕ್ಕೆ ಹೋದರೂ ಜನರಿಂದ ಕೇಳಿ ಬರುವ ಮಾತಿದು ಇದೇ ಆಗಿದೆ, ಮನೆಯಿಂದ ಹೊರಗೆ ಹೋಗುವುದೇ ಕಷ್ಟ ಎಂಬ ವಾತಾವರಣ ನಿರ್ಮಾಣವಾಗಿದೆ. ಅದ್ರಲ್ಲೂ ಸ್ವಾಭಾವಿಕ ಸ್ವಚ್ಛಂದ ಗಾಳಿ ಸಿಗುವುದಂತೂ ಕನಸಿನ ಮಾತು ಬಿಡಿ, ಎಲ್ಲಿ ಎಸಿ ಕೂಲರ್ ಇದೆಯೋ ಫ್ಯಾನ್ ಇದೆಯೋ ಎಂಬುದಾಗಿ ಮೊದಲು ವೀಕ್ಷೀಸುತ್ತೇವೆ. ಈ ಸಮಯದಲ್ಲಿ ವೋಲ್ಟೇಜ್ ಇಲ್ಲ, ಫ್ಯಾನ್ ಇದ್ದರೇ ಗಾಳಿ ಬರಲ್ಲ ಎಂಬ ಆರೋಪ, ಆದರೀಗ ಕರೆಂಟ್ ಇಲ್ಲದಿದ್ದರೂ ಗಾಳಿ ನೀಡಬಲ್ಲಂತಹ, ಉತ್ತಮ ಕ್ವಾಲಿಟಿಯ ಸಮಾಧಾನ ನೀಡುವ ಸರಳವಾಗಿ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕ್ಲಿಪ್ ಫ್ಯಾನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.
ಹೇಗಿದೇ ಪೀಚರ್ಸ್
- ಈ ಪ್ಲಾಸ್ಟಿಕ್ ಫ್ಯಾನ್‌ನ ಗಾತ್ರ ಕಡಿಮೆ ಇದ್ದು, ಈ ಫ್ಯಾನ್ ಅನ್ನು ಯಾವುದೇ ಸ್ಥಳದಲ್ಲಿ ಯಾವುದೇ ವ್ಯಕ್ತಿ ಬಳಸಬಹುದು ಎಂದು ಕಂಪೆನಿ ಹೇಳಿದೆ. ಯಾರಿಗೂ ಡಿಸ್ಟರ್ಭ್ ಆಗದ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
- ಇದು ಹೆಚ್ಚಿನ ವೇಗದಲ್ಲಿ ತಿರುಗುವ ಫೀಚರ್ಸ್ ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಈಗ ಹಲವು ಬಣ್ಣದಲ್ಲಿ ಲಭ್ಯವಿದೆ.
- ಸಮಾರಂಭಗಳು ಫ್ಯಾಮಿಲಿ ಫಂಕ್ಷನ್‌ಗಳಲ್ಲಿ ಈ ಫ್ಯಾನ್‌ಗಳನ್ನು ಬಳಸಬಹುದು. ಜೊತೆಗೆ ಹಗುರವಾಗಿದ್ದು, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ತೆಗೆದುಕೊಂಡು ಹೋಗಬಹುದು.
- USB ಕೇಬಲ್ ಮೂಲಕ ಈ ಫ್ಯಾನ್ ಅನ್ನು ಸುಲಭವಾಗಿ ಚಾರ್ಜ್ ಮಾಡಬಹುದು, ಚಾರ್ಜ್ ಮಾಡಿ 4 ಗಂಟೆಗಳ ಕಾಲ ಬಳಕೆ ಮಾಡಬಹುದಾಗಿದೆ.
- ನೀವು ಕರೆಂಟ್ ಇಲ್ಲದ ಸಮಯದಲ್ಲೂ ಈ ಫ್ಯಾನ್ ಅನ್ನು ಬಳಕೆ ಮಾಡಬಹುದು, ಕಡಿಮೆ ವಿದ್ಯುತ್ ಪಡೆದು ಒಳ್ಳೆಯ ಗಾಳಿ ನೀಡುತ್ತದೆ.
Advertisement
ಅಮೆಜಾನ್ ಇ-ಕಾಮರ್ಸ್ ಸೈಟ್‌ನಲ್ಲಿ ಖರೀದಿ ಮಾಡಬಹುದು, ಇದರ ಬೆಲೆ ರೂ 1620 ಆಗಿದ್ದು ಇದನ್ನು ಶೇಕಡಾ 39 ರ ರಿಯಾಯಿತಿಯೊಂದಿಗೆ ರೂ.984 ಕ್ಕೆ ಖರೀದಿ ಮಾಡಬಹುದಾಗಿದೆ ಎಂದು ಬಜಾಜ್ ಕಂಪೆನಿ ಹೇಳಿದೆ.
ಒಟ್ಟಿನಲ್ಲಿ ಈ ಉರಿ ಬಿಸಿಲಿನ ತಾಪಕ್ಕೆ ಆಹಾ ಗಾಳಿ ತಂಪಾಗಿದೆ ಎನ್ನುವಷ್ಟು ಆರಾಮದಾಯಕ ವಾಗಿ ಕುತೂ ತಂಪಾದ ಗಾಳಿ ಪಡೆಯಬಹುದು. ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆತಿರುವುದಲ್ಲದೆ ಸುಲಭವಾಗಿಯು ಖರೀದಿ ಮಾಡಬಹುದು.
Link to Purchase: BAJAJ Clip Fan
Advertisement