OTT Apps: Amazon, Hotstar, Netflix ಸೇರಿದಂತೆ ಇನ್ನಿತರ OTT ಅಪ್ಲಿಕೇಶನ್ಗಳು ಸಿಗಲಿವೆ ಉಚಿತವಾಗಿ! ಇಷ್ಟು ಮಾಡಿ ಸಾಕು.

Advertisement
ಇತ್ತೀಚಿನ ದಿನಗಳಲ್ಲಿ ಸಿನಿಮಾ ಥಿಯೇಟರ್ಗಳಿಗಿಂತ ಹೆಚ್ಚಾಗಿ ಮೊಬೈಲ್ ಸ್ಕ್ರೀನ್ ಮೇಲೆ ಇರುವಂತಹ ಒಟಿಪಿ ಅಪ್ಲಿಕೇಶನ್ ಗಳ ಮೂಲಕ ಮನೋರಂಜನೆಯನ್ನು ಪಡೆಯುವುದು ಪ್ರತಿಯೊಬ್ಬರಿಗೂ ಕೂಡ ಇಷ್ಟವಾಗಿದೆ. ಲಾಕ್ಡೌನ್ ನಂತರದಿಂದ Netflix Amazon Prime Hotstar ಸೇರಿದಂತೆ ಹಲವಾರು ಓ ಟಿ ಟಿ ಪ್ಲಾಟ್ ಫಾರ್ಮ್ ಗಳಲ್ಲಿ ಇರುವಂತಹ ಸಿನಿಮಾಗಳನ್ನು ನೋಡುವಂತಹ ಅಭ್ಯಾಸ ಪ್ರತಿಯೊಬ್ಬರಲ್ಲಿ ಕೂಡ ಪ್ರಾರಂಭವಾಗಿದೆ. ಆದರೆ ಇವುಗಳನ್ನು ಈಗ ಉಚಿತವಾಗಿ ನೋಡುವಂತಹ ಯೋಜನೆಗಳನ್ನು ಏರ್ಟೆಲ್ (Airtel) ಪರಿಚಯಿಸಿದೆ. ಮಾಡಿದ್ದಿರ ಬನ್ನಿ ಆ ಎರಡು ಹೊಸ ಪ್ರಯೋಜನಕಾರಿ ಯೋಜನೆಗಳನ್ನು ತಿಳಿದುಕೊಳ್ಳೋಣ.
ಮೊದಲಿಗೆ 999 ರೂಪಾಯಿಗಳ ಪೋಸ್ಟ್ ಪೇಡ್ ಪ್ಲಾನ್ ಬಗ್ಗೆ ತಿಳಿಯೋಣ. ಇದರಲ್ಲಿ ಒಂದು Primary Connection ಇರುತ್ತದೆ ಹಾಗೂ ಎರಡು ಹೆಚ್ಚುವರಿ ಕನೆಕ್ಷನ್ ಇರುತ್ತದೆ. ಅನಿಮಿತ ಕರೆಗಳು ಹಾಗೂ ದಿನಕ್ಕೆ 100 ಉಚಿತ ಎಸ್ಎಂಎಸ್ ಹಾಗೂ ತಿಂಗಳಿಗೆ 100 GB ಉಚಿತ ಇಂಟರ್ನೆಟ್ ಡೇಟಾ ಕೂಡ ಸಿಗುತ್ತದೆ. ಕೇವಲ ಇಷ್ಟು ಮಾತ್ರವಲ್ಲದೇ ಇದರ ಜೊತೆಗೆ Amazon Prime, Netflix, Airtel Xstream ಹಾಗೂ ಡಿಸ್ನಿ + ಹಾಟ್ ಸ್ಟಾರ್ ನ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಹೀಗಾಗಿ ಒಂದು ರಿಚಾರ್ಜ್ ಮೂಲಕ ನಿಮಗೆ ಇಷ್ಟೆಲ್ಲಾ ಸೌಲಭ್ಯಗಳು ಉಚಿತವಾಗಿ ದೊರಕಲಿವೆ. Primary ಕನೆಕ್ಷನ್ ಮೂಲಕ ಸಿಗುವಂತಹ 100 gb ಇಂಟರ್ನೆಟ್ ಡೇಟಾ ಜೊತೆಗೆ 30ಜಿಬಿ ಇಂಟರ್ನೆಟ್ ಡೇಟಾ ಹೆಚ್ಚುವರಿ ಸಿಗಲಿದೆ. ಇದೇ ಯೋಜನೆಯಲ್ಲಿ ಒಟ್ಟಾರೆಯಾಗಿ 200 ಜಿಬಿ ವರೆಗೂ ಕೂಡ ಡೇಟಾ ರೋಲ್ ಓವರ್ ಯೋಜನೆ ಅಡಿಯಲ್ಲಿ ದೊರಕಬಹುದಾಗಿದೆ. ಇದರಲ್ಲಿ Streaming ಲಾಭವು ಕೂಡ ಅಡಕವಾಗಿದೆ.
ಇನ್ನು ಎರಡನೇದಾಗಿ 1199 ರೂಪಾಯಿಗಳ ರಿಚಾರ್ಜ್ ನಲ್ಲಿ 150gb ಇಂಟರ್ನೆಟ್ ಡೇಟಾ ದೊರಕಲಿದ್ದು ಅನಿಮಿತ ಉಚಿತ ಕರೆಗಳ ಸೌಲಭ್ಯಗಳು ಕೂಡ ಇದರಲ್ಲಿ ನಿಮಗೆ ದೊರಕುತ್ತವೆ. ಈ ಯೋಜನೆಯಲ್ಲಿ ಇರುವಂತಹ ಮತ್ತೊಂದು ಲಾಭ ಏನೆಂದರೆ, Netflix, Amazon Prime ಹಾಗೂ Disney + ಹಾಟ್ ಸ್ಟಾರ್ ಚಂದ ದಾರಿ ಕೂಡ ಈ ರಿಚಾರ್ಜ್ ಅನ್ನು ಮಾಡಿಸುವಂತಹ ಗ್ರಾಹಕರಿಗೆ ಉಚಿತವಾಗಿ ದೊರಕಲಿದೆ. ಹೀಗಾಗಿ ಈ ಮೂಲಕ ನೀವು ಈ ಎರಡು ರಿಚಾರ್ಜ್ ಗಳನ್ನು ಮಾಡುವ ಮೂಲಕ ಏರ್ಟೆಲ್(Airtel) ಗ್ರಾಹಕರು ಉಚಿತವಾಗಿ ಓ ಟಿ ಟಿ ಪ್ಲಾಟ್ಫಾರ್ಮ್ ಗಳ ಸೇವೆಯನ್ನು ಅನುಭವಿಸಬಹುದಾಗಿದೆ.