Karnataka Times
Trending Stories, Viral News, Gossips & Everything in Kannada

ಕೇವಲ 8499 ರೂ ಗೆ ಬಂತು ಆಪಲ್ ರೀತಿಯ ಕ್ಯಾಮರಾ ಇರುವ ಫೋನ್! ಮುಗಿಬಿದ್ದ ಜನ

advertisement

ಭಾರತದ ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿ ನಿಜಕ್ಕೂ ಕೂಡ ದಿನ ಕಳೆದಂತೆ ಒಂದಲ್ಲ ಒಂದು ಹೊಸ ಸ್ಮಾರ್ಟ್ ಫೋನ್ ಗಳು ಲಾಂಚ್ ಆಗುತ್ತಲೇ ಇರುತ್ತವೆ. ಈ ಸಾಲಿಗೆ ಈಗ Realme Narzo N63 ಸೇರಿಕೊಂಡಿದೆ ಎಂದು ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಈ ಮೊಬೈಲ್ ಫೋನಿನ ಬೆಲೆ ಎಷ್ಟು ಹಾಗೂ ಸಿಗುತ್ತಿರುವಂತಹ ಬೇರೆ ಬೇರೆ ವಿಶೇಷತೆಗಳು ಏನು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

Realme Narzo N63 Specifications and Price:

 

Image Source: Realme

 

Realme Narzo N63 ಫೋನಿನ ಬಗ್ಗೆ ಮೆಚ್ಚಿಕೊಳ್ಳುವಂತಹ ಮೊದಲ ವಿಶೇಷತೆಗಳಲ್ಲಿ ಇದರ ಬ್ಯಾಟರಿ ಬ್ಯಾಕ್ ತುಂಬಾನೇ ಚೆನ್ನಾಗಿದ್ದು , 5000mAh ಸಾಮರ್ಥ್ಯವನ್ನು ನೀವು ಕಾಣಬಹುದಾಗಿದೆ. ಜೂನ್ 10 ರಿಂದ ಇದರ ಮಾರಾಟ ಭಾರತ ದೇಶದಲ್ಲಿ ಪ್ರಾರಂಭವಾಗಲಿದೆ ಎನ್ನುವಂತಹ ಮಾಹಿತಿಗಳು ಲಭ್ಯವಾಗಿವೆ. ಇನ್ನು ಇದರ ಜೊತೆಗೆ ಲಾಂಚಿಂಗ್ ಆಫರ್ ರೀತಿಯಲ್ಲಿ 899 ರೂಪಾಯಿಗಳ ಮೌಲ್ಯದ ಇಯರ್ ಬರ್ಡ್ಸ್ ಕೂಡ ಉಚಿತವಾಗಿ ದೊರಕಲಿದೆ.

advertisement

ಈ ಫೋನಿನ ಸ್ಕ್ರೀನ್ ಬಗ್ಗೆ ಮಾತನಾಡುವುದಾದರೆ 6.74LCD ಡಿಸ್ಪ್ಲೇ ಅನ್ನು ನೀವು ನೋಡಬಹುದಾಗಿದೆ. ಸ್ಮಾರ್ಟ್ ಫೋನಿನ ರಿಪ್ರೆಶ್ ರೇಟ್ ಬಗ್ಗೆ ಮಾತನಾಡುವುದಾದರೆ 90Hz ಇದೆ. UniSoC T612 ಪ್ರೊಸೆಸರ್ ಅನ್ನು ಇದರಲ್ಲಿ ಬಳಸಲಾಗಿದೆ.

Realme Narzo N63 ಸ್ಮಾರ್ಟ್ ಫೋನ್ನಲ್ಲಿ 4GB RAM ಆಯ್ಕೆ ಸಿಗುತ್ತದೆ ಹಾಗೂ ಇದನ್ನು ವಿಸ್ತರಣೆ ಕೂಡ ಮಾಡಬಹುದಾದ ಅವಕಾಶವಿದೆ. 64GB & 128GB ಆಕ್ಷನ್ ಇರುವಂತಹ ಸ್ಟೋರೇಜ್ ಅನುಕೂಲ ಇರುವುದನ್ನು ನೀವು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದೆ.

 

Image Source: Zee Business

 

50 ಮೆಗಾಪಿಕ್ಸೆಲ್ ಕ್ಲಾರಿಟಿಯನ್ನು ಹೊಂದಿರುವಂತಹ ಕ್ಯಾಮರ ಕೂಡ ಇದರಲ್ಲಿ ನಿಮಗೆ ದೊರಕುತ್ತದೆ. ಇನ್ನು 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕ್ವಾಲಿಟಿಯನ್ನು ಕೂಡ ನೀವು ಈ ಸ್ಮಾರ್ಟ್ ಫೋನ್ ನಲ್ಲಿ ಪಡೆದುಕೊಳ್ಳಬಹುದು. 45V ಸೂಪರ್ ಚಾರ್ಜಿಂಗ್ ಅನು ಕೂಡ ನೀವು ಈ ಸ್ಮಾರ್ಟ್ ಫೋನ್ ನಲ್ಲಿ ಪಡೆದುಕೊಳ್ಳಬಹುದು. Realme Narzo N63 ಸ್ಮಾರ್ಟ್ ಫೋನ್ ಲಾಂಚ್ ಆದ ನಂತರ 8,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ.

ಬಡ ಹಾಗೂ ಮಧ್ಯಮ ವರ್ಗದ ಕುಟುಂಬದವರಿಗೆ ಸ್ಮಾರ್ಟ್ ಫೋನ್ ಅನ್ನು ಖರೀದಿಸುವಂತಹ ಆಸೆ ಇದ್ರೆ ಖಂಡಿತವಾಗಿ ಈ ಸ್ಮಾರ್ಟ್ ಫೋನ್ ಮೂಲಕ ನೀವು ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಕ್ವಾಲಿಟಿಯನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.