BSNL Offer: 750 GB ಡೇಟಾ, ಅನ್ಲಿಮಿಟೆಡ್ ಕಾಲ್ & 400 ದಿನಗಳ ವ್ಯಾಲಿಡಿಟಿಯ BSNL ಆಫರ್ ನೋಡಿ

Advertisement
BSNL ಗ್ರಾಹಕರಿಗೆ ಬೆಸ್ಟ್ ಆಫರ್
ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವೆಯ ಪೂರೈಕೆದಾರ ಕಂಪನಿಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಕಂಪನಿಯೂ ಅತಿ ಕಡಿಮೆ ಬೆಲೆಯ ಪ್ಲಾನ್‌ಗಳ ಜೊತೆ ಜೊತೆಗೆ ಉತ್ತಮವಾದ ವ್ಯಾಲಿಡಿಟಿ ಪ್ಲಾನ್‌ಗಳನ್ನು ಕೂಡಾ ಗ್ರಾಹಕರಿಗೆ ನೀಡುತ್ತಿದೆ.
ಕಡಿಮೆ ಬೆಲೆಯಲ್ಲಿ ಉತ್ತಮವಾದ ವ್ಯಾಲಿಡಿಟಿ ಪ್ಲಾನ್‌ಗಳನ್ನು ನೀವು ಹುಡುಕುತ್ತಿದ್ದರೆ BSNL 400 ದಿನಗಳ ವ್ಯಾಲಿಡಿಟಿಯೊಂದಿಗೆ ಗ್ರಾಹಕರಿಗೆ ಬೆಸ್ಟ್ ಆಫರ್ ನೀಡಿದೆ.
BSNL ಗ್ರಾಹಕರಿಗೆ ನೀಡುವ ಅತ್ಯುತ್ತಮ ಬಜೆಟ್ ಪ್ರಿಪೇಯ್ಡ್ ಯೋಜನೆಗಳಲ್ಲಿ ಒಂದು 107 ರೂಪಾಯಿಗಳ ರೀಚಾರ್ಜ್ ಪ್ಲಾನ್ ಜನರನ್ನು ಅದರಲ್ಲಯೂ ಮಧ್ಯಮ ವರ್ಗದ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ಲಾನ್ನಿಂದಾಗಿ ಗ್ರಾಹಕರು 40 ದಿನಗಳವರೆಗೆ ಕರೆ ಮತ್ತು ಡೇಟಾಗಳ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
Advertisement
ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ 170 ರೂ . ಅತೀ ಕಡಿಮೆ ದರ ಹಾಗೂ ಬಜೆಟ್ ಪ್ರೆಂಡ್ಲೀ ಆಗಿದೆ. ಈ ಯೋಜನೆಯು ಸಾಮಾನ್ಯ ರೀಚಾರ್ಜ್ ಪ್ಲಾನ್ಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಇದರೊಂದಿಗೆ 200 ನಿಮಿಷಗಳ ಉಚಿತ ಕರೆ ಸೌಲಭ್ಯ ಕೂಡಾ ಈ ಫ್ಯಾಕ್ನಲ್ಲಿ ಲಭಿಸುತ್ತದೆ. ಇವಿಷ್ಟು ಮಾತ್ರವಲ್ಲದೆ ಇದರ ಜೊತೆಗೆ 40 ದಿನಗಳ ವರೆಗೆ ಉಚಿತ BSNL ಟ್ಯೂನ್ ಗಳನ್ನು ಕೂಡಾ ಈ BSNL ಪ್ಲಾನ್ ಒದಗಿಸುತ್ತದೆ. 3GB ಡೇಟಾವನ್ನು ಕೂಡಾ ಈ ಯೋಜನೆ ಉಚಿತವಗಿ ನೀಡುತ್ತದೆ.
ಅತ್ಯಂತ ಕಡಿಮೆ ದರದಲ್ಲಿ BSNL ಬಳಕೆದಾರರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುವ ನೀಡುವ ಇನ್ನೊಂದು ರೀಚಾರ್ಜ್ ಪ್ಲಾನ್ ಎಂದರೆ ಅದು 397 ರೂ.ಗಳ ಪ್ಲಾನ್. ಇದು BSNL ಗ್ರಾಹಕರಿಗೆ ಅತ್ಯುತ್ತಮ ಪ್ಲಾನ್ ಆಗಿದೆ. ಈ ಪ್ಲಾನ್ BSNL ನೀಡಿವ ಅತ್ಯುತ್ತಮ ಪ್ರಿಪೇಯ್ಡ್ ಕೊಡುಗೆಗಳಲ್ಲಿ ಪ್ರಮುಖವಾದದಾಗಿದ್ದು, ಇದು ಗ್ರಾಹಕರಿಗೆ ಕೇವಲ 397 ರೂ.ಗಳಿಗೆ ಸಂಪೂರ್ಣ 180 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಾ ಬಂದಿದೆ. ಗ್ರಾಹಕರು ಅನಿಯಮಿತ ಕರೆಗಳ ಸೌಲಭ್ಯವನ್ನು ಕೂಡಾ ಹೋದಿದ್ದು, ಗ್ರಾಹಕರು ದಿನವೊಂದಕ್ಕೆ 2GB ಡೇಟಾ ಹಾಗೂ 100 SMS ಅನ್ನು ನೀಡುತ್ತದೆ.. ಅನಿಯಮಿತ ಕರೆ, ಉಚಿತ SMS ಮತ್ತು ಡೇಟಾ 60 ದಿನಗಳವರೆಗೆ ಅನ್ವಯಿಸುತ್ತದೆ.
ಕಡಿಮೆ ದರದಲ್ಲಿ ಅತ್ಯುತ್ತಮ ರೀಚಾರ್ಜ್ ಪ್ಲಾನ್ ನೀಡುವ ಮೂಲಕ BSNL ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡಿದೆ.
Advertisement