Karnataka Times
Trending Stories, Viral News, Gossips & Everything in Kannada

Samsung: 6000mAh ಬ್ಯಾಟರಿ ಹಾಗೂ 50 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಖರೀದಿಗೆ ಮುಗಿಬಿದ್ದ ಜನ, ಅತಿ ಕಡಿಮೆ ಬೆಲೆ!

advertisement

ಕಳೆದ ಕೆಲವು ದಿನಗಳ ಹಿಂದೆ ಸ್ಟಾರ್ ಸ್ಯಾಮ್ಸಂಗ್ ಕಂಪನಿಯು Samsung Galaxy F15 5G ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇತ್ತೀಚಿನ ಯಾವ ಆಂಡ್ರಾಯ್ಡ್ ಮೊಬೈಲ್ ನಲ್ಲಿಯೂ ಕಾಣದಂತಹ ಅತ್ಯಾಕರ್ಷಕ ವೈಶಿಷ್ಟ್ಯತೆ, ಬ್ಯಾಟರಿ ಬ್ಯಾಕಪ್, ಫಾಸ್ಟ್ಟೇಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹಾಗೂ ಅತ್ಯುತ್ತಮ ಪ್ರೋಸೆಸರ್ ಇರುವ ಮೊಬೈಲನ್ನು ಅತಿ ಕಡಿಮೆ ಬೆಲೆಯಲ್ಲಿ ಪಡೆಯಬಹುದಾಗಿದೆ. ಸಾಕಷ್ಟು ಆಫರ್ ಗಳ ಅನ್ವಯದ ಬಳಿಕ ಕೇವಲ ಹನ್ನೆರಡು ಸಾವಿರ ರೂಪಾಯಿಗೆ ಆನ್ಲೈನ್ ಹಾಗೂ ಆಫ್ಲೈನ್ (Online and Offline) ನಲ್ಲಿ ಮೊಬೈಲ್ ಲಭ್ಯವಿದ್ದು, ನೀವೇನಾದರೂ ಕಡಿಮೆ ಬಜೆಟ್ನಲ್ಲಿ (Low Budget) ಒಳ್ಳೆ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಇದಕ್ಕಿಂತ ಉತ್ತಮ ಫೋನ್ ಸಿಗುವುದಿಲ್ಲ.

Display and Battery Backup:

 

Image Source: Times Now

 

90Hz ರಿಫ್ರೆಶ್ ರೇಟ್ ಆಯ್ಕೆಯಲ್ಲಿ ಬರುವಂತಹ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಮೊಬೈಲ್ ನಲ್ಲಿ 6.5 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ (6.5 inch Touch Screen Display), 2340×1080 ಪಿಕ್ಸೆಲ್ FHD+ರೆಸುಲ್ಯೂಷನ್ ಜೊತೆಗೆ 4GB,6GB,8GB RAM ಆಯ್ಕೆಯಲ್ಲಿ ಮೊಬೈಲ್ ಲಭ್ಯವಿದೆ. 6000mAh ಬ್ಯಾಟರಿ ಬ್ಯಾಕಪ್ ನಲ್ಲಿ ಲಭ್ಯವಿರುವಂತಹ ಸ್ಯಾಮ್ಸಂಗ್ ಗ್ಯಾಲಕ್ಸಿ F 15 ಆಂಡ್ರಾಯ್ಡ್ 14 ಪ್ರೊಸಸರ್ ನಲ್ಲಿ ಕಾರ್ಯನಿರ್ವಹಿಸಲಿದೆ.

advertisement

Camera Quality:

Samsung Galaxy F15 5G ಮೊಬೈಲ್ ನಲ್ಲಿ ಕ್ಯಾಮೆರಾ ಸೆಟ್ಟಿಂಗ್ಗಳನ್ನು ಅಳವಡಿಸಲಾಗಿದ್ದು, ಪ್ರಾಥಮಿಕ 50 ಮೆಗಾಪಿಕ್ಸೆಲ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಎರಡು ಮೆಗಾಪಿಕ್ಸೆಲ್ ಕ್ಯಾಮೆರಾ. ಅದರೊಂದಿಗೆ ಅತ್ಯುತ್ತಮ ಸೆಲ್ಫಿ ಫೋಟೋಗಳನ್ನು ಕ್ಲಿಕ್ಕಿಸಲು 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಮುಂಭಾಗದಲ್ಲಿ ಅಳವಡಿಸಿದ್ದಾರೆ.

Samsung Galaxy F15 5G Offer:

 

Image Source: FoneArena.com

 

Ash Black, Groovy Violet ಮತ್ತು Jazzy Green ಅಂತಹ ಮೂರು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ Samsung Galaxy F15 5G ಸ್ಮಾರ್ಟ್ ಫೋನ್ ₹11,999 ಗಳಿಗೆ ಲಭ್ಯವಿದೆ. ಇದರೊಂದಿಗೆ ಬ್ಯಾಂಕ್ ಆಫರ್ ಮತ್ತು ಎಕ್ಸ್ಚೇಂಜ್ ಆಫರ್ಗಳು ಲಭ್ಯವಿದ್ದು, ಫ್ಲಿಪ್ಕಾರ್ಟ್ನಂತಹ ಆನ್ಲೈನ್ ಪ್ಲಾಟ್ಫಾರ್ಮ್ ನಲ್ಲಿ(Online Platform) ಯೂ ಮೊಬೈಲ್ ಖರೀದಿಸಲು ಸೌಲಭ್ಯಗಳಿದೆ.

advertisement

Leave A Reply

Your email address will not be published.