ಭಾರತದ ಅತ್ಯಂತ ದೊಡ್ಡ ಇ ಕಾಮರ್ಸ್ ಸಂಸ್ಥೆಗಳಲ್ಲಿ ಒಂದಾಗಿರುವಂತಹ ಫ್ಲಿಪ್ಕಾರ್ಟ್ (Flipkart) ನ ಬಿಗ್ ಶಾಪಿಂಗ್ ಉತ್ಸವ ಸೇಲ್ ಲೈವ್ ಆಗಿದ್ದು ನೀವು ಇಲ್ಲಿ 43 ಇಂಚಿನ ಟಿವಿಯನ್ನು ಕೂಡ ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವಂತಹ ಆಫರ್ ಅನ್ನು ಫ್ಲಿಪ್ಕಾರ್ಟ್ ನೀಡಿದೆ. ಈ ಕೆಳಗಿನ ಹೇಳಲಿರುವಂತಹ ಬಂಪರ್ ಆಫರ್ ಅನ್ನು ನೋಡಿದ ಮೇಲೆ ನೀವು ಕೂಡ ಟಿವಿಯನ್ನು ಖರೀದಿಸೋದ್ರಲ್ಲಿ ಯಾವುದೇ ಅನುಮಾನವಿಲ್ಲ.
Thomson Phoenix 43 ಇಂಚಿನ ಟಿವಿ!
60Hz ರಿಪ್ರೆಶ್ ರೇಟ್ ಅನ್ನು ಹೊಂದಿರುವಂತಹ ಈ Smart TV 40 ವ್ಯಾಟ್ ಸೌಂಡ್ ಔಟ್ ಪುಟ್ ಅನ್ನು ಹೊಂದಿದೆ. ಇದರಲ್ಲಿ ನಿಮಗೆ ನೆಟ್ ಪ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಹಾಗೂ ಡಿಸ್ನಿ ಗಳಂತಹ ಓಟಿಟಿ ಪ್ಲಾಟ್ಫಾರ್ಮ್ ಗಳು ಕೂಡ ದೊರಕಲಿವೆ. 31,999 ರೂಪಾಯಿಗಳ ಬೆಲೆಯನ್ನು ಹೊಂದಿರುವಂತಹ ಈ ಸ್ಮಾರ್ಟ್ ಟಿವಿ 34 ಪ್ರತಿಶತ ಡಿಸ್ಕೌಂಟ್ ನಂತರ ನಿಮಗೆ 20,999 ರೂಪಾಯಿಗಳಿಗೆ ಸಿಗುತ್ತಿದೆ. ಎಕ್ಸ್ಚೇಂಜ್ ಆಫರ್ ನಲ್ಲಿ ಇದರ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ.
Hisense ಸಂಸ್ಥೆ 43 ಇಂಚಿನ ಸ್ಮಾರ್ಟ್ ಟಿವಿ!
ಈ ಸ್ಮಾರ್ಟ್ ಟಿವಿ (Smart TV) ಯ ಡಿಸ್ಪ್ಲೇ ನಲ್ಲಿ ಎಲ್ಇಡಿ ಪ್ಯಾನಲ್ ದೊರಕುತ್ತದೆ. ಎರಡು ಯುಎಸ್ಬಿ ಪೋರ್ಟ್ ಹಾಗೂ 3 ಹೆಚ್ ಡಿ ಎಂ ಐ ಪೋರ್ಟ್ ಅನ್ನು ನೀಡಲಾಗಿದೆ. 30 ವ್ಯಾಟ್ ಗಳ ಸೌಂಡ್ ಔಟ್ ಪುಟ್ ಅನ್ನು ನೀವು ಪಡೆಯಬಹುದಾಗಿದೆ. 34,999 ರೂಪಾಯಿಗಳ ಬೆಲೆಯ ಈ ಸ್ಮಾರ್ಟ್ ಟಿವಿ ನಿಮಗೆ 42 ಪ್ರತಿಶತ ಆಫರ್ ನಂತರ ಕೇವಲ 19,999 ರೂಪಾಯಿಗಳಿಗೆ ದೊರಕಲಿದ್ದು ಹಳೆಯ ಟಿವಿಯ ಜೊತೆಗೆ 3100 ರೂಪಾಯಿಗಳ ಎಕ್ಸ್ಚೇಂಜ್ ಮೌಲ್ಯವನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
MOTOROLA EnvisionX 43 ಇಂಚಿನ ಸ್ಮಾರ್ಟ್ ಟಿವಿ!
ಈ ಸ್ಮಾರ್ಟ್ ಟಿವಿಯ ಸೌಂಡ್ ನಿಂದ ಹಿಡಿದು ಡಿಸ್ಪ್ಲೇವರೆಗೂ ಪ್ರತಿಯೊಂದು ನಿಮ್ಮನ್ನ ಇಂಪ್ರೆಸ್ ಮಾಡಲಿದೆ. QLED ಡಿಸ್ಪ್ಲೇ ಪ್ಯಾನಲ್ ಅನ್ನು ಈ ಸ್ಮಾರ್ಟ್ ಟಿವಿಯಲ್ಲಿ ಅಳವಡಿಸಲಾಗಿದೆ. 16gb ಸ್ಟೋರೇಜ್ ಅನ್ನು ಕೂಡ ಇದರಲ್ಲಿ ನೀಡಲಾಗಿದೆ. Mediatek 9602 ಪ್ರೊಫೆಸರ್ ಅನ್ನು ಇಲ್ಲಿ ಅಳವಡಿಸಲಾಗಿದೆ. 59,999 ರೂಪಾಯಿಗಳ ಮೌಲ್ಯದ ಈ ಟಿವಿ 59% ಡಿಸ್ಕೌಂಟ್ ನಂತರ ನಿಮಗೆ ಕೇವಲ 20,999 ರೂಪಾಯಿಗಳಿಗೆ ದೊರುಕುತ್ತಿದೆ.
Realme TechLife CineSonic Q 43 ಇಂಚಿನ ಟಿವಿ!
ಸಾಕಷ್ಟು ಕನೆಕ್ಟಿವಿಟಿ ಫೀಚರ್ ಗಳ ಜೊತೆಗೆ 40 ವ್ಯಾಟ್ ಸೌಂಡ್ ಔಟ್ ಪುಟ್ ಅನ್ನು ಕೂಡ ಇದು ಹೊಂದಿದೆ. ವಿಧವಿಧ ಓ ಟಿ ಟಿ ಪ್ಲಾಟ್ ಫಾರ್ಮ್ ಗಳನ್ನು ಕೂಡ ಈ ಸ್ಮಾರ್ಟ್ ಟಿವಿಯಲ್ಲಿ ನೀವು ಬಳಕೆ ಮಾಡಬಹುದಾಗಿದೆ. 45,999 ರೂಪಾಯಿಗಳ ಮೌಲ್ಯದ ಈ ಸ್ಮಾರ್ಟ್ ಟಿವಿಯನ್ನು ನೀವು 52% ಡಿಸ್ಕೌಂಟ್ ಜೊತೆಗೆ 21,999 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ.