ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ದೈತ್ಯ ಹೆಸರು ಮಾಡಿದ್ದ ಹೆಸರಾಂತ ಕಂಪೆನಿ ನೋಕಿಯಾ (Nokia) ಇದೀಗ ವಿನೂತನ ಫೋನ್ ಮೂಲಕ ಗ್ರಹಕರ ಮನಸ್ಸು ಸೆಳೆಯುವಲ್ಲಿ ಸರ್ವ ಪ್ರಯತ್ನ ಮಾಡುತ್ತಿದೆ. ಒಂದು ಕಾಲದ ಎಲ್ಲರ ನೆಚ್ಚಿನ ಮೊಬೈಲ್ ಆದ ಇದು ಕಾಲ ಕ್ರಮೇಣ ಈ ಸ್ಥಾನದಿಂದ ಹಿಂದೆ ಸರಿಯಿತು ಇದೀಗ ಮತ್ತೆ ಅದೇ ಕಾಲ ಸನ್ನಿಹಿತವಾಗಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.
ಯಾವುದು ಈ ಹೊಸ ಸೆಟ್:
ಈ ಹೊಸ ಫೋನ್ ಹೆಸರು Nokia G42 5G ವರ್ಶನ್ ಫೋನು ಈಗ ಭರ್ಜರಿ ಆಫರ್ ಜೊತೆ ಆನ್ಲೈನ್ ನಲ್ಲಿ ಮಾರಾಟಕ್ಕೆ ಸಡ್ಡು ಹೊಡೆಯುತ್ತಿದೆ. ದೈತ್ಯ ಆನ್ಲೈನ್ ಮಾರಾಟ ಮಳಿಗೆಯಾದ ಅಮೇಜಾನ್ ನಲ್ಲಿ ಈ ಫೋನ್ ಸದ್ಯ ಟ್ರೆಂಡ್ ನಲ್ಲಿ ಇದೆ. ಅಗ್ಗಕ್ಕೆ ಸಿಗುವ ಕ್ವ್ಯಾಲಿಟಿ ಫೋನ್ (Quality Phone) ಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಇದೆ. 5ಜಿ ಫೋನ್ ಆದ ಕಾರಣ ಇದರ ಬೇಡಿಕೆ ಕೂಡ ಉತ್ತಮವಾಗಿ ಇದೆ.

ಹೇಗಿದೆ ಫೀಚರ್ಸ್:
- 5G ಸೌಲಭ್ಯ ಇರಲಿದೆ.
- 6.56 ಇಂಚಿನ HD+ ಪವರ್ ಡಿಸ್ ಪ್ಲೇ ಹೊಂದಿದೆ.
- 6GB ರ್ಯಾಮ್ ಇದೆ.
- ರ್ಯಾಮ್ ಸಾಮರ್ಥ್ಯ 11GB ವರೆಗೆ ಇರಲಿದೆ.
- 5000MAH ಬ್ಯಾಟರಿ ಸಾಮರ್ಥ್ಯ ಇದೆ.
- 128Gb Internal Memory Power ಇದೆ.
- ಮೈನ್ ಮತ್ತು ಸೆಲ್ಫ್ ಕೆಮರಾ ಅತ್ಯುತ್ತಮ ಕ್ವಾಲಿಟಿ ಹೊಂದಿದೆ.
- ಟ್ರಿಪಲ್ ಕ್ಯಾಮರಾ ಅತ್ಯಾಕರ್ಷಕ ಆಗಿದೆ.
ಬೆಲೆ ಎಷ್ಟು?
ಅಮೇಜಾನ್ ನಲ್ಲಿ ಇದರ ಬೆಲೆ ಫೀಚರ್ಸ್ ಮೇಲೆ ಬದಲಾಗಿದ್ದು ಸದ್ಯ ಹಬ್ಬದ ಹಿನ್ನೆಲೆ ಯಲ್ಲಿ ಆಫರ್ ಇದೆ. 12,999 ರಿಂದ 15,999 ರೂ. ನಲ್ಲಿ ಈ ಫೋನ್ ಲಭ್ಯ ಆಗಲಿದೆ. HDFC ಬ್ಯಾಂಕಿನ ಕ್ರೆಡಿಟ್ ಡೆಬಿಟ್ ವ್ಯವಸ್ಥೆ ಇದೆ. ಅದೇ ರೀತಿ ಇಎಂ ಐ (EMI) ಕೂಡ ಇದೆ.
ಒಟ್ಟಾರೆಯಾಗಿ ಈ ಒಂದು ಫೋನ್ ಅನ್ನು 2023 ರ ಜೂನ್ 28 ರಂದು ಲಾಂಚ್ ಮಾಡಲಾಗಿದೆ. ಸದ್ಯ ಈ ಫೋನ್ ಗ್ರೆ ಮತ್ತು ಪರ್ಪಲ್ ಬಣ್ಣದಲ್ಲಿ ಲಭ್ಯ ಇರಲಿದೆ. ಹೊಸ ಮೊಬೈಲ್ ಖರೀದಿ ಮಾಡುವವರು ಈ ಒಂದು ಫೋನ್ ಆಯ್ಕೆ ಮಾಡುವುದು ಉತ್ತಮ.