POCO Smartphone: 20 MP ಕ್ಯಾಮೆರಾ ಇರುವ ಪೊಕೋ ಸ್ಮಾರ್ಟ್ ಫೋನ್ ಖರೀದಿಸಿ ಕೇವಲ 799 ರೂಪಾಯಿಗಳಿಗೆ! ಇಲ್ಲಿದೆ ಆಫರ್
ಇತ್ತೀಚಿಗೆ ಸ್ಮಾರ್ಟ್ ಫೋನ್ ನಲ್ಲಿ ಸಿಗುವ ವೇರಿಯೇಷನ್ ಗಳು ಕೂಡ ಹೆಚ್ಚಾಗಿದೆ. ನಿಮ್ಮ ಬಜೆಟ್ ಎಷ್ಟೆದೆಯೋ ಅಷ್ಟೇ ಬಜೆಟ್ ನಲ್ಲಿ ಸ್ಮಾರ್ಟ್ ಫೋನ್ ಖರೀದಿಸಬಹುದು. ಇನ್ನು ಹಲವಾರು ಸ್ಮಾರ್ಟ್ ಫೋನ್ ಗಳು ಹೊಸ ಹೊಸ ಫೀಚರ್ ಗಳೊಂದಿಗೆ ಅತ್ಯುತ್ತಮವಾದ ಕಾರ್ಯ ಕ್ಷಮತೆಯೊಂದಿಗೆ ಮಾರುಕಟ್ಟೆಗೆ ಬಂದಿದೆ. ಇನ್ನು ನೀವೇನಾದರೂ 12,000 ಬಜೆಟ್ ಇಟ್ಟುಕೊಂಡು ಉತ್ತಮವಾದ ಫೋನ್ ಯಾವುದು ಎಂದು ಹುಡುಕುತ್ತಿದ್ದರೆ ಅದಕ್ಕೆ ಸರಿಯಾದ ಆಯ್ಕೆ ಪೋಕೊ F1.
POCO F1 Smartphone ಬೆಲೆ 22,000 ಆದರೆ ನೀವು ಈ ಪ್ಲಾಟ್ ಫಾರ್ಮ್ ಆಗಿರುವ ಅಮೆಜಾನ್ ನಲ್ಲಿ 11,499 ರೂಪಾಯಿಗಳಿಗೆ ಈ ಫೋನ್ ಖರೀದಿ ಮಾಡಬಹುದು. ಅಷ್ಟೇ ಅಲ್ಲ ಗ್ರಾಹಕರಿಗೆ ಬ್ಯಾಂಕ್ ಹಾಗೂ ವಿನಿಮಯ ಕೊಡುಗೆಗಳು ಕೂಡ ಲಭ್ಯವಿದೆ. ಆದ್ದರಿಂದ ಈ ಫೋನನ್ನು ಇನ್ನು ಕಡಿಮೆ ಬೆಲೆಗೆ ನೀವು ಕೊಂಡುಕೊಳ್ಳಬಹುದು. ಹಿಂಬದಿ ಕ್ಯಾಮೆರಾ ಹಾಗೂ 6ಜಿಬಿ ರಾಮ್ ಹೊಂದಿರುವ ಈ ಫೋನ್ ಸಾಕಷ್ಟು ವಿಶೇಷತೆಯನ್ನು ಹೊಂದಿದೆ.
POCO F1 ಬೆಲೆ:
ಈ ಸ್ಮಾರ್ಟ್ ಫೋನ್ ಅಮೆಜಾನ್ ನಲ್ಲಿ 48% ರಿಯಾಯಿತಿಯೊಂದಿಗೆ 11,499 ರೂಪಾಯಿಗಳಿಗೆ ಲಭ್ಯವಿದೆ. ಅಂದರೆ Amazon ಈ ಫೋನ್ ಮೇಲೆ 10,500 ರಿಯಾಯಿತಿ ಘೋಷಿಸಿದೆ. ಇನ್ನು ನೀವು ಹೆಚ್ ಎಸ್ ಬಿ ಸಿ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 5% ಕ್ಯಾಶ್ಬ್ಯಾಕ್ ಕೂಡ ಸಿಗುತ್ತೆ. ಇತರ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಕೂಡ ಈ ಸೌಲಭ್ಯ ಲಭ್ಯವಿದೆ.
ಇಷ್ಟೇ ಅಲ್ಲ ಇನ್ನು ಈ ಫೋನ್ ಖರೀದಿಸಲು ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. ಬರೋಬ್ಬರಿ 10,700 ವರೆಗೆ ವಿನಿಮಯಾಯಿತಿಯನ್ನು ಪಡೆಯಬಹುದು. ಈ ಎಕ್ಸ್ಚೇಂಜ್ ಆಫರ್ ಕೂಡ ನಿಮ್ಮ ಫೋನ್ ಗೆ ಅಪ್ಲೈ ಆದರೆ ನೀವು 21,000ಕ್ಕೂ ಅಧಿಕ ರೂ.ಗಳ ಫೋನ್ ಅನ್ನು ಕೇವಲ 799 ರೂಪಾಯಿಗಳಿಗೆ ಖರೀದಿ ಮಾಡಬಹುದು. ಆದರೆ ನಿಮ್ಮ ಹಳೆಯ ಫೋನ್ ಯಾವ ಸ್ಥಿತಿಯಲ್ಲಿ ಇದೆ ಎನ್ನುವುದರ ಮೇಲೆ ಅದಕ್ಕೆ ವಿನಿಮಯ ರಿಯಾಯಿತಿ ಅನ್ವಯವಾಗುತ್ತದೆ.
POCO F1 ಫೀಚರ್ಸ್:
ಈ ಫೋನ್ 6 ಜಿಬಿ ರಾಮ್ ಹಾಗೂ 64gb ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. 128 ಜಿಬಿ ವರೆಗೆ ಸ್ಟೋರೇಜ್ ವಿಸ್ತರಿಸಿಕೊಳ್ಳಬಹುದು. 6.8ಇಂಚಿನ ಎಲ್ ಸಿಡಿ ಡಿಸ್ಪ್ಲೇ ಹೊಂದಿದೆ. ಇನ್ನು ಇದರ ರೆಸುಲ್ಯೂಷನ್ 1080*2246. ಕ್ವಲ್ಕೊಮ್ ಸ್ನಾಪ್ ಡ್ರಾಗನ್ 8:45 ಚಿಪ್ ಸೆಟ್ ಹಾಗೂ ಆಂಡ್ರಾಯ್ಡ್ v8.1 ಆಪರೇಟಿಂಗ್ ವ್ಯವಸ್ಥೆಯೊಂದಿಗೆ ಬರುತ್ತದೆ.
Battery Backup ಹಾಗೂ Camera Clarity:
ಈ ಫೋನಿನ ಮತ್ತೊಂದು ವೈಶಿಷ್ಟ್ಯತೆ ಅಂದ್ರೆ ಮುಂಭಾಗದ ಕ್ಯಾಮರಾ 20 ಮೆಗಾಪಿಕ್ಸೆಲ್. ಡುಯಲ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು ಪ್ರೈಮರಿ ಕ್ಯಾಮೆರಾ 12 ಮೆಗಾಪಿಕ್ಸೆಲ್ ಹಾಗೂ ಐದು ಮೆಗಾಪಿಕ್ಸೆಲ್ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ಗೆ ನೀವು ಒಂದು ವರ್ಷದವರೆಗಿನ ವಾರಂಟಿ ಪಡೆಯಬಹುದು. ಬ್ಯಾಟರಿ ಹಾಗೂ ಇತರ ಇನ್ಬಾಕ್ಸ್ ಪರಿಕರಗಳಿಗೆ ಆರು ತಿಂಗಳು ವಾರಂಟಿ ಕೂಡ ಇದೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಕೂಡ ಇದೆ. ಹಾಗಾಗಿ ಅತಿ ಕಡಿಮೆ ಬೆಲೆಗೆ ನೀವು ಒಂದು ಒಳ್ಳೆಯ ಫೋನ್ ಖರೀದಿ ಮಾಡಬೇಕು ಅಂತ ಇದ್ರೆ ಈ ಫೋನು ಬೆಸ್ಟ್ ಆಯ್ಕೆ.