Karnataka Times
Trending Stories, Viral News, Gossips & Everything in Kannada

Power Bank: 20000 mAh ಪವರ್ ಬ್ಯಾಂಕ್‌ಗಳ ನ್ನು ಖರೀದಿಸಿ ಅರ್ಧ ಬೆಲೆಗೆ! ಬಂಪರ್ ಆಫರ್

Advertisement

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಳಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಎಷ್ಟರಮಟ್ಟಿಗೆ ಸ್ಮಾರ್ಟ್ಫೋನ್ ಬಳಸುತ್ತೇವೆ ಅಂದ್ರೆ ಅದರ ಬ್ಯಾಟರಿ ಮುಗಿದು ಹೋದರು ನಮಗೆ ಅದರ ಬಗ್ಗೆ ಲಕ್ಷ ಇರೋದಿಲ್ಲ. ಎಷ್ಟೋ ಬಾರಿ ಪ್ರಯಾಣ ಮಾಡುತ್ತಿರುವಾಗ ಬ್ಯಾಟರಿ ಮುಗಿದು ಹೋಗುವ ಸಂದರ್ಭ ಇರುತ್ತೆ. ಇದಕ್ಕೆ ಅತ್ಯುತ್ತಮ ಪರಿಹಾರ ಅಂದ್ರೆ ಎಲ್ಲಿ ಹೋಗುವುದಿದ್ದರೂ ಜೊತೆಗೆ ಒಂದು ಪವರ್ ಬ್ಯಾಂಕ್ ಇಟ್ಟುಕೊಳ್ಳುವುದು. ಹೆಚ್ಚು ಇಂಟರ್ನೆಟ್ ಬಳಕೆ ಮಾಡಿದ ಹಾಗೆ ಬ್ಯಾಟರಿ ಕೂಡ ಹೆಚ್ಚಾಗಿ ಖಾಲಿಯಾಗುತ್ತೆ. ಒಂದು ಪವರ್ ಬ್ಯಾಂಕ್ ನಿಮ್ಮ ಜೊತೆಗೆ ಇದ್ದರೆ ಯಾವುದೇ ಸಮಸ್ಯೆ ಇಲ್ಲ.

20,000 mAh ಸಾಮರ್ಥ್ಯಹೊಂದಿರುವ Power Bank ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಬಹಳ ದುಬಾರಿ ಇರಬಹುದು ಎಂದು ಭಾವಿಸಬೇಡಿ. ಅರ್ಧದಷ್ಟು ಕಡಿಮೆ ಬೆಲೆಗೆ ನಿಮಗೆ ಈ ಪವರ್ ಬ್ಯಾಂಕ್ ಗಳು ಲಭ್ಯವಾಗುತ್ತವೆ. ಹೀಗೆ ಅತ್ಯುತ್ತಮ ಆಫರ್ ನೀಡುತ್ತಿರುವುದು ದೇಶದ ಖ್ಯಾತ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ ಫ್ಲಿಪ್ಕಾರ್ಟ್. ಯಾವ ಕಂಪನಿಯ ಪವರ್ ಬ್ಯಾಂಕ್ ಮೇಲೆ ಎಷ್ಟು ಆಫರ್ ಇದೆ ನೋಡೋಣ ಬನ್ನಿ.

Callmate Power Bank:

20,000 ಎಂಎಎಚ್ ಸಾಮರ್ಥ್ಯದ ಕಾಲ್ಮೆಟ್ ಪವರ್ ಬ್ಯಾಂಕ್ ಬೆಲೆ 2,499 ರೂಪಾಯಿಗಳು. ಆದರೆ ನೀವು ಇದನ್ನ ಫ್ಲಿಪ್ಕಾರ್ಟ್ ನಲ್ಲಿ ಖರೀದಿ ಮಾಡಿದರೆ ಶೇಕಡ 58 ರಷ್ಟು ರಿಯಾಯಿತಿ ಪಡೆಯಬಹುದು ಅಂದರೆ ಕೇವಲ 1049 ರೂಪಾಯಿಗಳಿಗೆ ಅತ್ಯುತ್ತಮ ಸಾಮರ್ಥ್ಯದ ಪವರ್ ಬ್ಯಾಂಕ್ ಖರೀದಿಸಬಹುದು.

Syska Power Bank: 

ಇದು ಕೂಡ 20,000 ಎಂಎಎಚ್ ಸಾಮರ್ಥ್ಯದ ಪವರ್ ಬ್ಯಾಂಕ್ ಆಗಿದ್ದು, ಇದರ ಬೆಲೆ ರೂ.3199 ರೂಪಾಯಿಗಳು. ಆದರೆ ಸ್ಲಿಪ್ ಕಾರ್ಟ್ ಮೂಲಕ ಬರೋಬ್ಬರಿ 61% ರಿಯಾಯಿತಿ ಪಡೆಯಬಹುದು ಅಂದರೆ ನೀವು ಕೇವಲ ರೂ.1219 ರೂಪಾಯಿಗಳಿಗೆ ಅತಿ ಹೆಚ್ಚು ಸಾಮರ್ಥ್ಯದ ಪವರ್ ಬ್ಯಾಂಕ್ ಖರೀದಿ ಮಾಡಬಹುದು.

Oraimo Power Bank:

ನಿಜವಾದ ಬೆಲೆ 2,499 ರೂಪಾಯಿಗಳು. ಹೆಚ್ಚು ಚಾರ್ಜಿಂಗ್ ಕೆಪ್ಯಾಸಿಟಿ ಇರುವ ಈ ಪವರ್ ಬ್ಯಾಂಕ್ flipkart ನಿಮಗಾಗಿ ಅತ್ಯುತ್ತಮ ರಿಯಾಯಿತಿಯಲ್ಲಿ ನೀಡುತ್ತಿದೆ. ಈ ಪವರ್ ಬ್ಯಾಂಕ್ ಮೇಲೆ 56%ನಷ್ಟು ರಿಯಾಯಿತಿ ಇದೆ. ಅಂದ್ರೆ 2,499 ರೂಪಾಯಿಗಳ ಬದಲಿಗೆ ಕೇವಲ 1299 ರೂಪಾಯಿಗಳಿಗೆ ಈ ಪವರ್ ಬ್ಯಾಂಕ್ ಖರೀದಿ ಮಾಡಬಹುದು. ಅಂದರೆ ಈ ಪವರ್ ಬ್ಯಾಂಕ್ ಖರೀದಿಯ ಮೇಲೆ ನಿಮಗೆ ಅರ್ಧದಷ್ಟು ಹಣ ಸೇವ್ ಆಗುತ್ತದೆ.

Leave A Reply

Your email address will not be published.