Karnataka Times
Trending Stories, Viral News, Gossips & Everything in Kannada

WhatsApp Messages: ಡಿಲೀಟ್ ಆದ ವಾಟ್ಸ್ಆಪ್ ಸಂದೇಶಗಳನ್ನು ಓದುವ ಸಿಂಪಲ್ ವಿಧಾನ ಇಲ್ಲಿದೆ

WhatsApp ಅನ್ನು ಭಾರತದಲ್ಲಿ ಕೋಟಿಗಟ್ಟಲೆ ಜನರು ಬಳಸುತ್ತಾರೆ. ಬಹುತೇಕರು ಈ ಅಪ್ಲಿಕೇಶನ್ ಬಳಸಿಕೊಂಡು ಚಾಟ್ ಮಾಡುತ್ತಾರೆ, ವಾಯ್ಸ್ ಕರೆ, ವಿಡಿಯೋ ಕರೆ, ಫೋಟೋ, ವಿಡಿಯೋ, ಡ್ಯಾಕ್ಯುಮೆಂಟ್ ಸಂಗ್ರಹಣೆ ಹೇಗೆ ದಿನ ನಿತ್ಯ ಬಳಕೆ ಮಾಡ್ತಾರೆ, ಇಂದು ವಾಟ್ಸ್ ಆ್ಯಪ್ (WhatsApp) ಬಳಕೆದಾದರು ಹೆಚ್ಚಾದಂತೆ ಯಾವೆಲ್ಲ ಹೊಸ ವೈಶಿಷ್ಟ್ಯತೆ ಅಳವಡಿಸಬಹುದೆಂದು ಕಂಪೆನಿ ಸಹ ಆಗಾಗ ಚಿಂತಿಸುತ್ಯಿದ್ದು ಸದ್ಯ ಹೊಸ ಫೀಚರ್ ಮೂಲಕ ಪ್ರಖ್ಯಾತಿ ಪಡೆಯುತ್ತಿದೆ.

Advertisement

WhatsApp ಹೊಸ ಫೀಚರ್ಸ್:

Advertisement

WhatsApp ಈ ಹಿಂದೆ ಕೂಡ ತನ್ನ ಅತ್ಯಧಿಕ ಫೀಚರ್ ಮೂಲಕ ಗ್ರಾಹಕರ ಮನಸ್ಸು ಗೆದ್ದಿದೆ ಎಂದು ಹೇಳಬಹುದು, ಅದೇ ರೀತಿ ಈ ಬಾರಿ ಸಹ ಹೊಸ ಒಂದು ಫೀಚರ್ ಅಳವಡಿಕೆಗೆ ವಾಟ್ಸ್ ಆ್ಯಪ್ ಮುಂದಾಗಿದೆ. ಈ ಫೀಚರ್ ನಿಮ್ಮ ಮೊಬೈಲ್ ಅಪ್ಲಿಕೇಶನ್ ನಲ್ಲಿ ಬಂದರೆ ಬಳಕೆ ವಿಧಾನ ಇನ್ನಷ್ಟು ಸರಳ ಹಾಗೂ ಉಪಯುಕ್ತವಾಗಲಿದೆ ಎಂದರೂ ತಪ್ಪಾಗಲಾರದು.

Advertisement

ಅದರೊಂದಿಗೆ ವಾಟ್ಸ್ ಆ್ಯಪ್ ಚಾಟ್ ಗ್ರೂಪ್ ನಲ್ಲಿ ಅಳವಡಿಕೆ ಮಾಡುವ ಹೊಸ ಯೋಜನೆಗೂ ವಾಟ್ಸ್ ಆ್ಯಪ್ ಕೈ ಹಾಕಿದೆ , ಅದೇ ರೀತಿ ವಾಟ್ಸ್ ಆ್ಯಪ್ ನಲ್ಲಿ ನೂತ‌ನ ಇಮೋಜಿ ಫೀಚರ್ ಕೂಡ ಅಳವಡಿಕೆಯಾಗಿದೆ. ಈ ಮೂಲಕ ನೂತನ ವೈಶಿಷ್ಟ್ಯತೆ ಯೊಂದಿಗೆ ವಾಟ್ಸ್ ಆ್ಯಪ್ ಯಾವಾಗಲೂ ಕಾರ್ಯ ನಿರ್ವಹಣೆ ಮಾಡುತ್ತಲೇ ಇದೆ.

Advertisement

ಡಿಲೀಟ್ ಆದ WhatsApp Messages ಓದಬಹುದು:

  • ವಾಟ್ಸ್ಆ್ಯಪ್ ನಲ್ಲಿ ನಿಮಗೆ ಬಂದ ಮೆಸೇಜ್ ನಿಗದಿತ ಸಮಯದಲ್ಲಿ ನೋಡದೆ ಇದ್ದಾಗ ಒಂದು ವೇಳೆ ಆ ಮೆಸೇಜ್ ಡಿಲೀಟ್ ಆಗಿದ್ದರೆ ಅದನ್ನು ಹೇಗೆ ಓದಬೇಕು ಎಂಬ ಮಾಹಿತಿ ಇಲ್ಲಿದೆ.
  • ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಪ್ಲೇಸ್ಟೋರ್‌ನಿಂದ Notification History app ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ತೆರೆದ ನಂತರ ಅಡ್ಮಿನ್ ಆಕ್ಸಿಸ್‌ಗೆ (Allow) ನೋಟಿಫಿಕೇಶನ್ ಕ್ಲಿಕ್ ಮಾಡಿ.
  • ಈ ಮೂಲಕ ಅಪ್ಲಿಕೇಶನ್ ತೆರೆದು. ಅಲ್ಲಿ ಕಾಣಿಸುವ whatsapp ನೋಟಿಫಿಕೇಶನ್ಸ್ ಮೇಲೆ ಕ್ಲಿಕ್ ಮಾಡಿ, ನೀವು ಅಪ್ಲಿಕೇಶನ್ ತೆರೆದರೆ, ನಿಮ್ಮ ಸ್ಮಾರ್ಟ್‌ಫೋನಿಗೆ ಬಂದತಹ ಎಲ್ಲಾ ನೋಟಿಫಿಕೇಶನ್‌ಗಳು ಸೇವ್ ಆಗಿರುತ್ತವೆ
  • ಒಂದು ವೇಳೆ ನೀವು ನಿಮ್ಮ ಚಾಟ್ ನ್ನು ಯಾವತ್ತೂ ಕೂಡ ಬ್ಯಾಕ್ ಅಪ್ ಮಾಡದೇ ಇದ್ದಲ್ಲಿ ನೀವು ಯಾವುದೇ ಕಾರಣಕ್ಕೂ ನಿಮ್ಮ ವಾಟ್ಸ್ ಆಪ್ ಚಾಟ್ ಗಳನ್ನು ಅಥವಾ ಮೆಸೇಜ್ ಗಳನ್ನು ಡಿಲೀಟ್ ಮಾಡಿದ ನಂತರರ ಮರಳಿ ಪಡೆಯುವುದಕ್ಕೆ ಸಾಧ್ಯವಿಲ್ಲ.
Leave A Reply

Your email address will not be published.