Karnataka Times
Trending Stories, Viral News, Gossips & Everything in Kannada

Old Mobiles: ನಿಮ್ಮ ಹತ್ತಿರ ಹಳೆ ಫೋನ್ ಇದ್ರೆ ಪ್ರತಿ ತಿಂಗಳು ರೂ 30,000 ಸಂಪಾದಿಸಬಹುದು

Advertisement

ಇಂದು ಮೊಬೈಲ್ (Mobile) ಅಗತ್ಯ ಎಂಬುದು ಎಲ್ಲರಿಗೂ ತಿಳಿದೇ ಇದೆ, ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ (Mobile Market) ಹಲವಾರು ಕಂಪನಿಗಳು ತನ್ನದೇ ಶೈಲಿಯಲ್ಲಿ ಸ್ಥಾನವನ್ನು ಗಳಿಸಿಕೊಂಡಿದೆ. ನಾವು ಊಹಿಲಾಗದಷ್ಟು ಬಗೆಯ ಬ್ರ್ಯಾಂಡ್​ಗಳು ನಮಗೆ ಲಭ್ಯವಿವೆ. ಇವುಗಳ ತಯಾರಕರು ತಮ್ಮ ಜನಪ್ರಿಯ ಮಾಡೆಲ್​ನ ವಿನ್ಯಾಸ ಮತ್ತು ಫಿಚರ್​​ಗಳನ್ನು ಪದೇಪದೆ ಪರಿಷ್ಕರಿಸಿ ಅವುಗಳನ್ನು ಕೊಳ್ಳುವಂಥ ಆಸೆಯನ್ನು ಗ್ರಾಹಕರಲ್ಲಿ ಹುಟ್ಟಿಸುತ್ತಾರೆ. ಹೊಸ ಫಿಚರ್ ಗಳನ್ನು ಅಳವಡಿಸಿ ಖರೀದಿ ಮಾಡುವಂತೆ ಗ್ರಾಹಕರಲ್ಲಿ ಕೊಂಡು ಕೊಳ್ಳುವಂತೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಇದ್ದ ಹಳೆಯ ಪೋನ್ ಅನ್ನುಎಲ್ಲೆಂದರಲ್ಲಿ ಬಿಸಾಡುತ್ತಾರೆ, ಆದ್ರೆ ಹಳೆಯ ಪೋನ್ ನಿಂದ ಎಷ್ಟು ಹಣ ಗಳಿಸಬಹುದು ನೋಡಿ..

ಹಳೆ ಫೋನ್ ಇದ್ದರೆ ಹೀಗೆ‌ ಬಳಸಿ:

  • ನೂತನ ತಂತ್ರಜ್ಞಾನ ಹಾಗೂ ವಿವಿಧ ಆಯ್ಕೆಗಳು ನಮ್ಮ ಅಗತ್ಯತೆಯನ್ನು ಸುಲಭವಾಗಿ ಪೂರ್ಣಗೊಳಿಸುವುದು, ಹಳೆಯ ಪೋನ್ ಅನ್ನು ಬಳಕೆ ಮಾಡಿ ಹಣ ಗಳಿಸಬಹುದು.
  • ಹಳೆಯ ಸ್ಮಾರ್ಟ್ ಫೋನ್ ಸಹಾಯದಿಂದ ವಿವಿಧ ವೆಬ್‌ಸೈಟ್‌ಗಳಿಗೆ ಆನ್‌ಲೈನ್ ಸಮೀಕ್ಷೆಗಳನ್ನು ಮಾಡಿ, ಈ ಮೂಲಕ ನೀವು ಹಣವನ್ನು ಗಳಿಸಬಹುದು.
  • ವಿವಿಧ ಗೇಮಿಂಗ್ ಕಂಪನಿಗಳು ಪ್ರಾರಂಭಿಸಿದ ವಿವಿಧ ರೀತಿಯ ಆಟಗಳನ್ನು ನೋಡಿ ಸ್ಕೋರ್ ಮಾಡುವ ಮೂಲಕ ನೀವು ಹಣವನ್ನು ಗಳಿಸಬಹುದು.
  • ಹಳೆಯ ಸ್ಮಾರ್ಟ್ ಫೋನ್ ಸಹಾಯದಿಂದ ನೀವು ಆನ್‌ಲೈನ್ ಕೋಚಿಂಗ್ ನೀಡುವ ಮೂಲಕ ಸುಲಭವಾಗಿ ಹಣ ಸಂಪಾದಿಸಬಹುದು.
  • ಸಿಸಿ ಕ್ಯಾಮರ ವನ್ನಾಗಿ ಮಾಡಿ, ರಿಮೋಟ್ ಡೋರ್‌ಬೆಲ್ ಕ್ಯಾಮರಾ ಅಥವಾ ಭದ್ರತಾ ಕ್ಯಾಮೆರಾದಂತೆ ಬಳಸಬಹುದು. ಇದು ದಿನದಲ್ಲಿ ಸಂಭವಿಸುವ ನಾನಾ ಚಟುವಟಿಕೆಗಳನ್ನು ಸೆರೆ ಹಿಡಿಯುತ್ತದೆ.
  • ವೆಬ್​ ಕ್ಯಾಮ್​ ಆಗಿ ಮಾರ್ಪಡಿಸಬಹುದು. ಅಷ್ಟೇ ಏಕೆ ಡ್ಯಾಷಿಂಗ್​ ಕ್ಯಾಮೆರಾ ಅಥವಾ ಸೆಕೆಂಡರಿ ಡಿಸ್​ಪ್ಲೇ ಆಗಿ ಬಳಸಿಕೊಳ್ಳಬಹುದೆಂದು. ಎಕ್ಸ್​​​ಟರ್​ನಲ್​ ಮಾನಿಟರ್​ ಆಗಿ ಪರಿವರ್ತಿಸಬಹುದು. ಹೀಗೆ ಹಳೆಯ ಪೋನ್ ಅನ್ನು ಬಿಸಾಡದೇ ಹಣ ಗಳಿಸಬಹುದು.
Leave A Reply

Your email address will not be published.