Karnataka Times
Trending Stories, Viral News, Gossips & Everything in Kannada

Adani: ತಿಂಗಳ ಕರೆಂಟ್ ಬಿಲ್ ಕಟ್ಟುವವರಿಗೆ ಅದಾನಿ ಗುಡ್ ನ್ಯೂಸ್! ಹೊಸ ಸರ್ಕಾರ ಬಂದಿದ್ದಕ್ಕೆ ಗಿಫ್ಟ್

advertisement

Adani Solar Panels: ಈಗಾಗಲೇ ಭಾರತ ದೇಶದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ವಸ್ತುಗಳ ಮೇಲೆ ಬೆಲೆ ಏರಿಕೆಯನ್ನು ಮಾಡಲಾಗಿದೆ ಅವುಗಳಲ್ಲಿ ವಿದ್ಯುತ್ ಕೂಡ ಒಂದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಇದಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡುವಂತಹ ಕೆಲಸವನ್ನು ಈಗ ಅದಾನಿ ಸಂಸ್ಥೆ ಮಾಡುವುದಕ್ಕೆ ಹೊರಟಿದೆ. ಹೌದು ಮಾತಾಡ್ತಿರೋದು ಸೋಲಾರ್ ಎನರ್ಜಿ ಇಂದ ವಿದ್ಯುತ್ ಅನ್ನು ಪಡೆದುಕೊಂಡು ಬಳಸುವುದರ ಬಗ್ಗೆ.

ಅದಾನಿ ಸೋಲಾರ್ ವಿದ್ಯುತ್

ಎರಡು ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಸಿಸ್ಟಮ್ ಅನ್ನು ನೀವು ಅಳವಡಿಸಿಕೊಳ್ಳುವ ಮೂಲಕ ನಿಮಗೆ ಅಗತ್ಯ ಇರುವಂತಹ ವಿದ್ಯುತ್ ಅನ್ನು ಪಡೆದುಕೊಳ್ಳಬಹುದಾಗಿದೆ. ಕೇವಲ ಕಡಿಮೆ ಬೆಲೆಯಲ್ಲಿ ಮಾತ್ರವಲ್ಲದೆ ಪರಿಸರ ಸ್ನೇಹಿ ಆಗಿರುವಂತಹ ವಿದ್ಯುತ್ತನ್ನು ಕೂಡ ನೀವು ಇದರ ಮೂಲಕ ಪಡೆದುಕೊಳ್ಳಬಹುದಾಗಿದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ. 2 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಸೋಲಾರ್ ಸಿಸ್ಟಮ್ ಅಳವಡಿಸಿಕೊಳ್ಳುವ ಮೂಲಕ ನೀವು ಅತ್ಯಂತ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಬಳಸಿಕೊಳ್ಳುವುದು ಮಾತ್ರವಲ್ಲದೆ ಉತ್ತಮ ಪರ್ಫಾರ್ಮೆನ್ಸ್ ಹೊಂದಿರುವಂತಹ ವಿದ್ಯುತ್ ಸರಬರಾಜು ಪ್ರಕ್ರಿಯೆಯಲ್ಲಿ ಕೂಡ ಕಾಣಿಸಿಕೊಳ್ಳುತ್ತೀರಿ.

What is the cost of an Adani Solar panel?Who is the No 1 solar panel in India?
Is an Adani Solar panel good?
Which company owns Adani Solar panels?
Image Source: GQ India

advertisement

ಎರಡು ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಸೋಲಾರ್ ಸಿಸ್ಟಮ್ ಅಳವಡಿಸುವ ಸಂದರ್ಭದಲ್ಲಿ 550 ವ್ಯಾಟ್ಗಳ ಸಾಮರ್ಥ್ಯವನ್ನು ಹೊಂದಿರುವಂತಹ ಸೋಲಾರ್ ಪ್ಯಾನೆಲ್ ಗಳನ್ನು ಕೂಡ ಅಳವಡಿಸಬೇಕಾಗಿರುತ್ತದೆ. ಇನ್ನು ಇಲ್ಲಿ ನೀವು ಸೋಲಾರ್ ಇನ್ವರ್ಟರ್ ಅನ್ನು ಕೂಡ ಅಳವಡಿಸಿಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. 1900 ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಇನ್ವರ್ಟರ್ ಅನ್ನು ನೀವು ಮಾರುಕಟ್ಟೆಯಲ್ಲಿ 18ರಿಂದ 19 ಸಾವಿರ ರೂಪಾಯಿ ನೀಡಿ ಖರೀದಿ ಮಾಡಬೇಕಾಗಿರುತ್ತದೆ.

ಎರಡು ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸುವುದಕ್ಕೆ 100Ah ಸಾಮರ್ಥ್ಯವನ್ನು ಹೊಂದಿರುವಂತಹ ಬ್ಯಾಟರಿಯನ್ನು ಅಳವಡಿಸುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ. ಇನ್ನು ಹೆಚ್ಚಿನ ಪವರ್ ಬ್ಯಾಕಪ್ ಬೇಕು ಅಂತ ಅಂದ್ರೆ 150ah ಬ್ಯಾಟರಿಯನ್ನು ನೀವು ಅಳವಡಿಸಿಕೊಳ್ಳಬೇಕಾಗಿರುತ್ತದೆ.

What is the cost of an Adani Solar panel?Who is the No 1 solar panel in India?
Is an Adani Solar panel good?
Which company owns Adani Solar panels?
Image Source: REenergizeCO

ಇನ್ನು ಎರಡು ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಬೇಕು ಅಂತ ಅಂದರೆ ನೀವು 20 ರಿಂದ 30 ಸಾವಿರ ರೂಪಾಯಿಗಳ ವರೆಗೆ ಹಣವನ್ನು ಖರ್ಚು ಮಾಡಬೇಕಾಗಿರುತ್ತದೆ. ಒಂದು ವೇಳೆ ನೀವು ಕೂಡ ಪರಿಸರ ಸ್ನೇಹಿ ಆಗಿರುವಂತಹ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಉಪಯೋಗಿಸಬಲ್ಲಂತಹ ವಿದ್ಯುತ್ ಅನ್ನು ಬಳಕೆ ಮಾಡಬೇಕು ಅಂತ ಇದ್ರೆ ಅದಾನಿ ಸಂಸ್ಥೆಯಿಂದ ಸಿಗುವಂತಹ ಈ ಸೋಲಾರ್ ಸಿಸ್ಟಮ್ ಅನ್ನು ನಿಮ್ಮ ಮನೆಯಲ್ಲಿ ಬಳಸಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.