Karnataka Times
Trending Stories, Viral News, Gossips & Everything in Kannada

ಒಂದೇ ದಿನದಲ್ಲಿ 3 ಲಕ್ಷಕ್ಕೂ ಅಧಿಕ ಜನ ಬುಕ್ ಮಾಡಿದ್ದಾರೆ ಈ ಫೋನ್! ಕಡಿಮೆ ಬೆಲೆಗೆ ಬೆಂಕಿ ಫೀಚರ್ಸ್

advertisement

ಒಂದು ವೇಳೆ ನೀವು 5ಜಿ ಫೋನನ್ನು ಕಡಿಮೆ ಬೆಲೆಗೆ ಖರೀದಿ ಮಾಡಬೇಕು ಅಂತ ಇದ್ರೆ ನಿಮಗೆ ಖಂಡಿತವಾಗಿ ಈ ಲೇಖನ ಸಾಕಷ್ಟು ಸಹಾಯ ಮಾಡುತ್ತೆ ಅಂತ ಹೇಳಬಹುದು. ಹೌದು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು Redmi 12 5G ಸ್ಮಾರ್ಟ್ ಫೋನ್ ಬಗ್ಗೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Redmi 12 5G ಸ್ಮಾರ್ಟ್ ಫೋನ್ ಮೇಲೆ ಸಿಕ್ತಾ ಇದೆ ಬಂಪರ್ ಆಫರ್:

 

Image Source: MySmartPrice

 

Redmi 12 5G ಸ್ಮಾರ್ಟ್ ಫೋನ್ ಮೇಲೆ ಅಮೆಜಾನ್ನಲ್ಲಿ 2000 ಗಳ ಭರ್ಜರಿ ಆಫರ್ ಸಿಗುತ್ತಿದೆ. ಇದನ್ನ 11999 ರೂಪಾಯಿಗಳಿಗೆ ಅಮೆಜಾನ್ ನಲ್ಲಿ ಲಿಸ್ಟ್ ಮಾಡಲಾಗಿದ್ದು ಆಫರ್ ನಂತರ ಇದನ್ನು ಕೇವಲ ನೀವು 9, 999 ರೂಪಾಯಿಗಳಲ್ಲಿ ಖರೀದಿ ಮಾಡುವಂತಹ ಅವಕಾಶ ಸಿಕ್ತಾ ಇದೆ. ಒಂದು ವೇಳೆ ನಿಮಗೆ ಹಳೆ ಫೋನ್ ಜೊತೆಗೆ ಇದನ್ನ ಎಕ್ಸ್ಚೇಂಜ್ ಮಾಡಿಕೊಳ್ಳುವಂತಹ ಆಸೆ ಇದ್ರೆ ರೂ. 8000ಗಳ ಬೆಲೆಗೂ ಕೂಡ ಅದರ ಮೌಲ್ಯಕ್ಕೆ ಪಡೆದುಕೊಳ್ಳಬಹುದು.

advertisement

ಇದರಲ್ಲಿ 6.79 ಇಂಚಿನ ಡಿಸ್ಪ್ಲೇ ಯನ್ನು ನೀವು ಕಾಣಬಹುದಾಗಿದೆ. Qualcomm Snapdragon 4 Gen 2 ಪ್ರೊಸೆಸರ್ ಅನ್ನು ಕೂಡ ನೀವು ಈ ಸ್ಮಾರ್ಟ್ ಫೋನ್ ನಲ್ಲಿ ಪಡೆದುಕೊಳ್ಳಬಹುದು. ಫೋಟೋಗ್ರಾಫಿ ವಿಚಾರ್ದಲ್ಲಿ ಕೂಡ ಸಾಕಷ್ಟು ಕ್ವಾಲಿಟಿ ಫೋಟೋಗ್ರಫಿಯನ್ನು ನೀವು ಪಡೆದುಕೊಳ್ಳಬಹುದಾದಂತಹ ಕ್ಲಾರಿಟಿ ಇದೆ.

 

Image Source: The Financial Express

 

50 ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಹಾಗೂ ಎರಡು ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾವನ್ನು ನೀವು ಇದರಲ್ಲಿ ಗಮನಿಸಬಹುದಾಗಿದ್ದು ಇದರ ಜೊತೆಯಲ್ಲಿ ನೀವು ವಿಡಿಯೋ ಕಾಲಿಂಗ್ ಮಾಡೋದಕ್ಕೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇದರಲ್ಲಿ ಅಳವಡಿಸಲಾಗಿದೆ. 18 ವ್ಯಾಟ್ಗಳ ಚಾರ್ಜಿಂಗ್ ಅನ್ನು ಕೂಡ ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದ್ದು, 5000mAh ಸಾಮರ್ಥ್ಯವನ್ನು ಬ್ಯಾಟರಿಯಲ್ಲಿ ಕೂಡ ಗಮನಿಸಬಹುದಾಗಿದೆ.

ಇಷ್ಟೊಂದು ವಿಶೇಷತೆಗಳನ್ನು ಹೊಂದಿರುವಂತಹ ಹಾಗೂ ಉತ್ತಮ ಬೆಲೆಯಲ್ಲಿ ಸಿಗುವಂತಹ ಈ Redmi 12 5G ಸ್ಮಾರ್ಟ್ ಫೋನ್ ಅನ್ನು ನೀವು ಯಾವುದೇ ಅನುಮಾನವಿಲ್ಲದೆ ಇಷ್ಟೊಂದು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈಗಾಗಲೇ ಇಷ್ಟೊಂದು ವಿಶೇಷತೆಗಳನ್ನು ಹೊಂದಿರುವಂತಹ ಸ್ಮಾರ್ಟ್ ಫೋನ್ ಕೇವಲ 8000 ವರೆಗೂ ಕೂಡ ರಿಯಾಯಿತಿ ದರದಲ್ಲಿ ಖರೀದಿ ಮಾಡುವಂತಹ ಅವಕಾಶ ಇದೆ. ಅಮೆಜಾನ್ ನಲ್ಲಿ ನೀವು ಇದನ್ನ ಶಾಪಿಂಗ್ ಮಾಡಬೇಕಾಗಿರುತ್ತದೆ ಹಾಗೂ ಕೆಲವೊಂದು ಸೀಮಿತ ಅವಧಿಗೆ ಮಾತ್ರ ಈ ಆಫರ್ ಇರಬಹುದು ಎನ್ನುವದಾಗಿ ಕೂಡ ತಿಳಿದು ಬಂದಿದ್ದು ಆದಷ್ಟು ಬೇಗ ಖರೀದಿ ಮಾಡಬಹುದಾಗಿದೆ.

advertisement

Leave A Reply

Your email address will not be published.