Karnataka Times
Trending Stories, Viral News, Gossips & Everything in Kannada

Smart TVs Price: ಸ್ಮಾರ್ಟ್ ಟಿವಿಗಳ ಬೆಲೆ ಇನ್ನಷ್ಟು ಅಗ್ಗ ಕೇವಲ 5999ಕ್ಕೆ ಬಿಗ್ ಸ್ಕ್ರೀನ್ ಟಿವಿ ಇಲ್ಲಿದೆ ಮಾಹಿತಿ

Advertisement

ಯುಗಾದಿ ಹಬ್ಬದ ಪ್ರಾರಂಭ ಅಂದರೆ ನಿನ್ನೆಯಿಂದ ಮಾರ್ಚ್ 26ರ ವರೆಗೆ ಫ್ಲಿಪ್ ಕಾರ್ಟ್ (Flipkart) ನಲ್ಲಿ ಎಲೆಕ್ಟ್ರಾನಿಕ್ಸ್ ಡೇ ಸೇಲ್ (Electronics Day Sale) ನಡೆಯುತ್ತಿದೆ. ನೀವು ದೊಡ್ಡದಾಗಿರುವ ಸ್ಮಾರ್ಟ್ ಟಿವಿ ಖರೀದಿ (Buying a Smart TV) ಮಾಡಬೇಕು ಅಂತ ಇದ್ರೆ ಇದು ಸರಿಯಾದ ಸಮಯ. ಥಾಮ್ಸನ್, ಬ್ಲೂಪಂಕ್ಟ್ ಮೊದಲಾದ ಬ್ರ್ಯಾಂಡ್ ಗಳ ಆಂಡ್ರಾಯ್ಡ್ ಟಿವಿ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ನೀವು ನಿಮಗಿಷ್ಟವಾದ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು ಫ್ಲಿಪ್ ಕಾರ್ಟ್ ನಲ್ಲಿ ಇರುವ ಆಫರ್ (Offer) ಟಿವಿಗಳ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಥಾಮ್ಸನ್ ಆಲ್ಫಾ ಸ್ಮಾರ್ಟ್ ಟಿವಿಗಳು (Thomson Alpha Smart TVs) ಅತ್ಯಂತ ವೇಗವಾಗಿ ಮಾರಾಟವಾಗುವ ಮಾದರಿಗಳಲ್ಲಿ ಒಂದಾಗಿದ್ದು ಈ ಬ್ರ್ಯಾಂಡಿನ 24, 32 ಹಾಗೂ 40 ಇಂಚಿನ ಟಿವಿಗಳು ಆಫರ್ ಬೆಲೆಯಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಇನ್ನು ಥಾಮ್ಸನ್ ಅಲ್ಫಾ ಬ್ರಾಂಡ್ ಟಿವಿಯಲ್ಲಿ ಸಾಕಷ್ಟು ವೈಶಿಷ್ಟ್ಯತೆಗಳು ಕೂಡ ಇವೆ. ಪವರ್ ಫುಲ್ ಅಮ್ಲಾಜಿಕ್ ಪ್ರೊಸೆಸರ್ ಜೋಡಿಸಲಾಗಿದ್ದು, ಮಿರಾ ಕಾಸ್ಟ್, ಸರೌಂಡು ಸೌಂಡ್, ಪಿಚ್ಚರ್ ಕ್ವಾಲಿಟಿ, 30w ಸೌಂಡ್ ಔಟ್ ಪುಟ್ ಸೌಲಭ್ಯ ಈ ಟಿವಿಯಲ್ಲಿದೆ.

ಅಲ್ಟ್ರಾ ಹೈ ಡೆಫಿನಿಷನ್ ಹೈ ರೆಸೊಲ್ಯೂಷನ್ ಹಾಗೂ ಎಚ್ ಡಿ ಆರ್ 10+, 40 ಡಬ್ಲ್ಯೂ ಸೌಂಡ್ ಔಟ್ ಪುಟ್ (Sound Output) ಸಂಯೋಜನೆ ಈ ಆಂಡ್ರಾಯ್ಡ್ (Android) ಸರಣಿಯ ಟಿವಿಗಳಲ್ಲಿ ನೋಡಬಹುದು. ಇನ್ನು ಆಂಡ್ರಾಯ್ಡ್ 10 ಟಿವಿಗಳಲ್ಲಿ ಅಂತರ್ ನಿರ್ಮಿತ ಕ್ರೋಮೋಕಾಸ್ಟ್ ಹಾಗೂ ಏರ್ ಪ್ಲೇ ಕೂಡ ಇದು ಬೆಂಬಲಿಸುತ್ತದೆ. ರಿಮೋಟ್ ಕಂಟ್ರೋಲ್ ವಾಯ್ಸ್ ಕಮಾಂಡ್, ಓಟಿಟಿ ಗಳಿಗೆ ಶಾರ್ಟ್ ಕಟ್ ಗಳು ಕೂಡ ಲಭ್ಯವಿವೆ.

Thomson TVs Price:

ಫ್ಲಿಪ್ಕಾರ್ಟ್ (Flipkart) ನಲ್ಲಿ ಥಾಮ್ಸನ್ ನ ಹಗ್ಗದ ಟಿವಿಗಳು ಲಭ್ಯವಿದೆ 24 ಇಂಚಿನ ಟಿವಿಯನ್ನ 5,999 ರೂಪಾಯಿಗಳಿಗೆ ಖರೀದಿ ಮಾಡಬಹುದು. ಅದೇ ರೀತಿಯಾಗಿ 7,999 ರೂಪಾಯಿಗಳಿಗೆ 32 ಇಂಚಿನ ಟಿವಿ ಹಾಗೂ 15,499 ರೂಪಾಯಿಗಳಿಗೆ 40 ಇಂಚಿನ ಟಿವಿ ಲಭ್ಯವಿದೆ. ಅದೇ ರೀತಿಯಾಗಿ 42 ಇಂಚಿನ ಟಿವಿಗೆ 15,999 ರೂಪಾಯಿಗಳು. 50 ಇಂಚಿನ ಟಿವಿಗೆ 16,999 ಹಾಗೂ 24,999 ರೂಪಾಯಿಗಳಿಗೆ ಲಭ್ಯವಿದೆ. ಇನ್ನು 28, 999 ರೂಪಾಯಿಗಳಿಗೆ 55 ಇಂಚಿನ ಟಿವಿ ಲಭ್ಯವಿದ್ದರೆ, 65 ಇಂಚಿನ ಟಿವಿಯ ಬೆಲೆ 53,999 ರೂಪಾಯಿಗಳು. ಇನ್ನು 75 ಇಂಚಿನ ಟಿವಿಗಳ ಬೆಲೆ 79,999 ರೂಪಾಯಿಗಳು. ಥಾಮ್ಸನ್ ಅವರ ಸ್ಮಾರ್ಟ್ ಟಿವಿ ಮಾತ್ರವಲ್ಲದೆ ವಾಷಿಂಗ್ ಮಷೀನ್ ಗಳು ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ (At a Low Price) ಲಭ್ಯವಿದೆ. ಸಾಮ್ಸನ್ ವಾಷಿಂಗ್ ಮಷೀನ್ ಗಳು 4,490ರೂ. ಗಳಿಂದ ಆರಂಭವಾಗುತ್ತವೆ. ಅದೇ ರೀತಿ 4,999 ರೂಪಾಯಿಗಳಿಗೆ ಏರ್ ಕೂಲರ್ ಕೂಡ ಲಭ್ಯವಿದೆ.

Blaupunkt ಟಿವಿಗಳ ಬೆಲೆಯೂ ಅಗ್ಗವಾಗಿದೆ:

ಇನ್ನು ಈ ಬ್ರ್ಯಾಂಡ್ ಟಿವಿಗಳ ಬೆಲೆ ಕೂಡ ಕಡಿಮೆ ಆಗಿದ್ದು, ಬೆಲೆ ಹೀಗಿದೆ.

  • 24-Inch TV Price – ರೂ.6,699
  • 32-Inch TV Price -ರೂ.9,999
  • 40-Inch TV Price -ರೂ.15,999
  • 42-Inch TV Price –ರೂ.16,999
  • 43 Inch TV Price- ರೂ. 17,499,
  • 50 Inch TV Price-ರೂ. 27,999
  • 55 Inch TV Price – ರೂ. 30,999
  • 65 Inch TV Price – 46,999 ರೂ.

ನೀವು ಇಎಂಐ (EMI) ಮೂಲಕವೂ ಕೂಡ ಈ ಆಂಡ್ರಾಯ್ಡ್ ಟಿವಿ (Android TV) ಖರೀದಿ ಮಡಬಹುದು.

Leave A Reply

Your email address will not be published.