Karnataka Times
Trending Stories, Viral News, Gossips & Everything in Kannada

Mobile: ನಿಮ್ಮ ಬಳಿ ಇರುವ ಮೊಬೈಲ್ ಫೋನ್ ಎಷ್ಟು ವರ್ಷ ಬಳಸಬಹುದು! ಕಂಪನಿಯ ಹೊಸ ರೂಲ್ಸ್

Advertisement

ಇಂದು ಮೊಬೈಲ್ (Mobile) ಫೋನ್​ ಅನ್ನುವುದು ಅಗತ್ಯವಾದ ಸಾಧನ, ಯಾವುದೇ ನಮ್ಮ ಕೆಲಸಗಳನ್ನು ಮಾಡಲು ಮೊಬೈಲ್ ಬೇಕೆ ಬೇಕು, ನಮ್ಮ ಯಾವುದೇ ಕೆಲಸ ಗಳನ್ನು ಮತ್ತಷ್ಟು ಇದು ಸುಲಭ ವಾಗುವಂತೆ ಮಾಡಿದೆ, ನಮ್ಮ ಹಲವಾರು ಡ್ಯಾಕುಮೆಂಟ್ ಗಳನ್ನು ಕಳುಹಿಸಲು ಮೊಬೈಲ್ ಅಗತ್ಯ ಸಾಧನ ವಾಗಿದೆ, ಹೆಚ್ಚಿನ ಜನರು ಈ ಮೊಬೈಲ್​ಗೆ ಅಂಟಿಕೊಂಡಿದ್ದಾರೆ. ಒಂದು‌ಮೊಬೈಲ್ ಅಂದಾಗ ಅದರ ಮೇಲಿನ ಒಂದು ಕಂಪರ್ಟ್ ಜೋನ್ ನಮ್ಮಲ್ಲಿ ಇರುತ್ತದೆ, ಹೀಗಿರುವಾಗ ಒಂದೇ ಮೊಬೈಲ್ ಅನ್ನು ಎಷ್ಟು ವರ್ಷದ ವರೆಗೆ ಬಳಕೆ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ

ಇಂತಿಷ್ಟು ಅವಧಿ ಇರುತ್ತದೆ:

ಸ್ಮಾರ್ಟ್ ಪೋನ್ (Smartphone) ಅಂದಾಗ ಹಲವು ವರ್ಷ ಬಾಳಿಕೆ ಬರಬೇಕು, ಮೊಬೈಲ್ ಹಳಾಗ ಬಾರದು, ಉತ್ತಮ ಪೀಚರ್ಸ್ ಇರಬೇಕು ಎಂದು ಇರುತ್ತದೆ, ಐಪೋನ್ ಆಗಿರಬಹುದು, ಇಲ್ಲವೇ ಆಂಡ್ರಾಯ್ಡ್ ಪೋನ್ ಇರಬಹುದು ಆದರೂ, ಇಂತಿಷ್ಟು ಅವಧಿಯವರೆಗೆ ಬಳಕೆ ಮಾಡಬೇಕು ಎಂದು ಈಗಾಗಲೇ ಹಲವು ಗ್ಯಾಜೆಟ್ ತಜ್ಞರು ಹೇಳ್ತಾರೆ. ಒಂದು ಪೋನ್ ಅನ್ನು ಇಷ್ಟೆ ಅವಧಿ ಗೆ ಬಳಕೆ ಮಾಡಿ, ನಂತರ ಬೇರೆ ಪೋನ್ ಅನ್ನು ಬಳಕೆ ಮಾಡಬಹುದಾಗಿದೆ.

ಬದಲಾವಣೆ ಮಾಡಿ:

ಹಳೆಯ ಪೋನ್ ಗಳನ್ನು ಹೆಚ್ಚು ಸಮಯ ಬಳಕೆ ಮಾಡಬೇಡಿ, ಮೂರು ವರ್ಷದ ನಂತರವೂ ಬಳಕೆ ಮಾಡಿದ್ದರೆ ಒಮ್ಮೆ ನವೀಕರಣ ಮಾಡುವುದು ಒಳಿತು, ಮೊಬೈಲ್ ಸಾಧನ ಭದ್ರತೆಯು ಹಾರ್ಡ್ ವೇರ್ ಗಿಂತ ಸಾಫ್ಟ್ ವೇರ್ ನಲ್ಲಿ ಹೆಚ್ಚು ಇರುವುದರಿಂದ ಕೆಲವು ವರ್ಷಗಳಿಂದ ಬಳಕೆ ಮಾಡಿದ್ದರೆ, ಹಳೆಯ ಮೊಬೈಲ್ ನಲ್ಲಿ ಸಾಫ್ಟ್ ವೇರ್ ಅಪ್ ಗ್ರೇಡೇಷನ್ ಆಗದೇ ನಿಮ್ಮ ಸ್ಮಾರ್ಟ್ ಪೋನ್ (Smartphone) ನಲ್ಲಿ ಭದ್ರತೆಯ ಸಮಸ್ಯೆ ಉಂಟಾಗಬಹುದು. ಇದೇ ಕಾರಣಕ್ಕೆ ನಿಮ್ಮ ಮೊಬೈಲ್ ನಲ್ಲಿನ ಡೇಟಾ ಮಾಹಿತಿ ಇತರರು ಪಡೆಯಬಹುದು

ಈ ಎಲ್ಲಾ ಕಾರಣದಿಂದಾಗಿ ನೀವು ಹಳೆ ಪೋನ್ ಗಳನ್ನು ಹೆಚ್ಚು ಸಮಯದ ವರೆಗೆ ಬಳಸುತ್ತಿದ್ದರೇ, ಕಡಿಮೆ ಮಾಡಿ ಹೊಸ ಪೋನ್ ಖರೀದಿಸಿ.

Leave A Reply

Your email address will not be published.